ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

Written By: Rahul TS

ಬಾಲಿವುಡ್ ಚಿತ್ರರಂಗವೇ ಹಾಗೆ. ಅದೊಂದು ಕಲರ್‌ಫುಲ್ ದುನಿಯಾ. ಇಲ್ಲಿ ನಟ, ನಟಿಯರು ಅಭಿನಯಿಸುವ ಚಿತ್ರಗಳಿಂತ ಹೆಚ್ಚಾಗಿ ಅವರ ವ್ಯಯಕ್ತಿಕ ಬದುಕಿನ ವಿಚಾರಗಳೇ ಹೆಚ್ಚು ಸುದ್ದಿ ಮಾಡುತ್ತವೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಸದ್ಯ ಬಾಲಿವುಡ್‌ನಲ್ಲಿ ಟಾಪ್‌ ಲಿಸ್ಟ್‌ನಲ್ಲಿರುವ ಜನಪ್ರಿಯ ನಟಿಯರ ದುಬಾರಿ ಕಲೆಕ್ಷನ್ ಕೂಡಾ ಹೆಚ್ಚು ಸದ್ದು ಮಾಡುತ್ತಿದ್ದು, ನಟರಿಗಿಂತ ನಟಿ ಮಣಿಯರ ದುಬಾರಿ ಕಾರುಗಳ ಸಂಗ್ರಹ ಯಾವುದರಲ್ಲೂ ಹಿಂದೆ ಬಿದ್ದಿಲ್ಲ ಎನ್ನುವುದು ಮತ್ತೊಂದು ಗಮನಿಸಬೇಕಾದ ಅಂಶ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಪ್ರಿಯಾಂಕಾ ಚೋಪ್ರಾ- ರೋಲ್ಸ್ ರಾಯ್ಸ್ ಗೋಸ್ಟ್

ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಪ್ರಿಯಾಂಕ ಚೋಪ್ರಾ, ರೋಲ್ಸ್ ರಾಯ್ಸ್ ಗೋಸ್ಟ್, ಮರ್ಸಿಡಿಸ್ ಎಸ್ ಕ್ಲಾಸ್, ಪೊರ್ಷೆ ಕಯೆನಿ, ಮರ್ಸಿಡಿಸ್ ಬೆಂಜ್ ಇ ಕ್ಲಾಸ್, ಮತ್ತು ಬಿಎಂಡಬ್ಲ್ಯೂ ಕಾರುಗಳನ್ನು ತಮ್ಮ ಕಾರ್ ಕಲೆಕ್ಷನ್ ನಲ್ಲಿ ಇರಿಸಿಕೊಂಡಿದ್ದಾರೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಬೆಲೆಯು 6 ಕೋಟಿ ಇದ್ದು, ಇದು 6.6 ಲೀಟರ್ ವಿ12 ಎಂಜಿನ್‌ನೊಂದಿಗೆ 562-ಬಿಹೆಚ್‍ಪಿ ಮತ್ತು 780-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಸನ್ನಿ ಲಿಯೋನ್ - ಮಸೆರಟಿ ಗಿಬ್ಲಿ

ವೃತ್ತಿಯಲ್ಲಿ ಪಾರ್ನ್ ಸ್ಟಾರ್ ಆದರೂ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಸನ್ನಿ ಲಿಯೋನ್, 1.60 ಕೋಟಿ ವೆಚ್ಚದ ಮಸೆರಟಿ ಗಿಬ್ಲಿ ನೆರಿಸ್ಸಿಮೊ ಕಾರನ್ನು ಬಳಸುತ್ತಿದ್ದಾರೆ. ಇನ್ನು ಈ ಕಾರ್ ಸ್ಪೋರ್ಟಿ ಲುಕ್ ಮತ್ತು ಐಷಾರಾಮಿ ರೂಪವನ್ನು ಪಡೆದುಕೊಂಡಿದೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಕತ್ರಿನಾ ಕೈಫ್ - ಆಡಿ ಕ್ಯೂ7

ಬಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟಿ ಕತ್ರಿನಾ ಕೈಫ್, ಆಡಿ ಕ್ಯೂ 7 ಕಾರ್ ಅನ್ನು ಬಳಸುತ್ತಿದ್ದು, ರೂ.68 ಲಕ್ಷ ಬೆಲೆಬಾಳುವಂತಹ ಈ ಕಾರನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಉಡುಗೊರೆಯಾಗಿ ಕೊಟ್ಟಿದ್ದಾರೆಂದು ಹೇಳಲಾಗಿದೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಊರ್ವಶಿ ರೌತೆಲಾ

ಹಿಂದಿ, ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿ ಮಿಸ್ ವರ್ಲ್ಡ್ ಪಟ್ಟವನ್ನು ತಮ್ಮದಾಗಿಸಿಕೊಂಡಿರುವ ನಟಿ ಊರ್ವಶಿ ರೌತೆಲಾ ಬಳಿಯು ದುಬಾರಿ ಕಾರುಗಳ ಸಂಗ್ರಹವಿದ್ದು, ಮರ್ಸಿಡಿಸ್ ಬಿ ಕ್ಲಾಸ್ ಕಾರಿನಲ್ಲಿ ಬಹಳಷ್ಟು ಬಾರಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

31 ಲಕ್ಷ ರೂ ಬೆಲೆಬಾಳುವಂತಹ ಈ ಕಾರ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, 2143 ಸಿಸಿ ಎಂಜಿನ್‌ನೊಂದಿಗೆ 134 ಬಿಎಚ್‌ಪಿ ಉತ್ಪಾದಿಸಬಲ್ಲದು.

Source : ndtv

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ದೀಪಿಕಾ ಪಡುಕೋಣೆ - ಮರ್ಸಿಡಿಸ್ ಮೆಬ್ಯಾಚ್ ಎಸ್500

ರಿಯಲ್ ಸ್ಟಾರ್ ಉಪೇಂದ್ರಾ ಜೊತೆ ಕನ್ನಡದಲ್ಲಿ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸಿದ್ದ ನಟಿ ದೀಪಿಕಾ ಪಡುಕೋಣೆ, ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ ಹಿರೋಯಿನ್.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಹಲವಾರು ಬಾರಿ ಈಕೆ ಮರ್ಸಿಡಿಸ್ ಮೆಬ್ಯಾಚ್ ಕಾರಿನಲ್ಲಿ ಕಾಣಿಸಿಕೊಂಡಿದ್ದು, ಇದು ಸುಮಾರು 2.50 ಕೋಟಿಗೆ ಬೆಲೆಬಾಳುತ್ತದೆ. ಈ ಕಾರು 2987ಸಿಸಿ ಎಂಜಿನ್ ಹೊಂದಿದ್ದು, 12 ಏರ್‌ಬ್ಯಾಗ್‌ನೊಂದಿಗೆ ವಲ್ಡ್ ಕ್ಲಾಸ್ ಸೌಲಭ್ಯಗಳನ್ನು ಹೊಂದಿದೆ.

Read more on celebrity cars bollywood
English summary
Hot Bollywood divas with HOTTEST cars.
Story first published: Sunday, March 11, 2018, 9:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark