ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಜಪಾನ್‌ನ ದೈತ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟೊಯೊಟಾ ಸಂಸ್ಥೆಯು ಭಾರತ ಮಾರುಕಟ್ಟೆಗೆ ನೂತನ ರಷ್ ಕಂಪ್ಯಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಯನ್ನು ಬಿಡುಗಡೆ ಮಾಡಿದೆ.

By Praveen

ಬಹು ಬಳಕೆಯ ವಾಹನಗಳಲ್ಲಿ ಈಗಾಗಲೇ ಗಮನ ಸೆಳೆದಿರುವ ಜಪಾನ್‌ನ ದೈತ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ನೂತನ ರಷ್ ಕಂಪ್ಯಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಟೊಯೊಟಾ ಐಕಾನಿಕ್ ಮಾದರಿಗಳನ್ನು ಗಮನಿಸಿದಾಗ ರಷ್ ಭಾರತ ಪ್ರವೇಶಕ್ಕೆ ಯಾವುದೇ ಅಡೆ ತಡೆ ಎದುರಾಗುವ ಸಾಧ್ಯತೆಯಿಲ್ಲ. ಯಾಕಂದ್ರೆ ಟೊಯೊಟಾ ಇನೋವಾ ಈಗಾಗಲೇ ಎಂಪಿವಿ ವಿಭಾಗದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ.

Recommended Video

New Maruti Swift Launch: Price; Mileage; Specifications; Features; Changes
ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಅಂದ ಹಾಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಷ್ ಕಂಪ್ಯಾಕ್ಟ್ ಎಸ್‌ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 107.5-ಬಿಎಚ್‌ಪಿ ಮತ್ತು 141.2-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಹೊಂದಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಹೀಗಾಗಿಯೇ ಭಾರತದಲ್ಲಿ ಬಿಡುಗಡೆಗಾಗಿ ಕಾಯ್ದಿರುವ ರಷ್ ಕೂಡಾ ಥರ್ಡ್ ಜನರೇಷನ್ ಆವೃತ್ತಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 104-ಬಿಎಚ್‌ಪಿ 140-ಎನ್ಎಂ ಟಾರ್ಕ್ ಹೊಂದಿರುವುದು ಪ್ರಮುಖ ವಿಚಾರ ಎನ್ನಬಹುದು.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಜೊತೆಗೆ ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿರುವ ರಷ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಇನೋವಾ ರೀತಿಯಲ್ಲೇ ಫೌರ್ ಕ್ರೋಮ್ ಸ್ಲಾಟ್ ಒದಗಿಸಲಾಗಿದ್ದು, 7 ಸೀಟರ್ ಸೌಲಭ್ಯವನ್ನು ಹೊಂದಿರಲಿದೆ.

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಇನ್ನು ಹೊರ ಭಾಗದ ಎಲ್ಇಡಿ ಡಿಆರ್‌ಎಸ್ ವಿನ್ಯಾಸಗಳು ಹೋಂಡಾ ಸಿಆರ್-ವಿ ರೀತಿಯಲ್ಲಿದ್ದು, 220ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಇದಷ್ಟೇ ಅಲ್ಲದೇ ಡ್ಯುಯಲ್ ಟೊನ್ ಕ್ಯಾಬಿನ್, 17 ಇಂಚಿನ ಆಲಾಯ್ ಚಕ್ರಗಳು ಮತ್ತು ಕಾರಿನ ಮುಂಭಾಗದಲ್ಲಿ ಟಿಡಿಆರ್ ಸ್ಪೋರ್ಟಿವೊ ಬ್ಯಾಡ್ಜ್ ಅಂಟಿಸಲಾಗಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಇನ್ನುಳಿದಂತೆ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಒದಗಿಸಲಾಗುವ ಸಿಕ್ಸ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಸ್ಟ್ಯಾಬಿಲಿಟಿ ಕಂಟ್ರೊಲರ್, ಯುಎಸ್‌ಬಿ, ಸಿಡಿ ಪ್ಲೇಯರ್, ಸ್ಮಾರ್ಟ್ ಕನೆಕ್ಟಿವಿಟಿ ಸ್ಲಾಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಕೀ ಲೆಸ್ ಎಂಟ್ರಿ ಜೋಡಣೆ ಮಾಡಲಾಗಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಹ್ಯುಂಡೈ ಕ್ರೇಟಾ, ರೆನಾಲ್ಟ್ ಕ್ಯಾಪ್ಚರ್, ಫೋರ್ಡ್ ಇಕೋ ಸ್ಪೋರ್ಟ್ ಹಿಂದಿಕ್ಕುವ ಉದ್ದೇಶದೊಂದಿಗೆ ಟೊಯೊಟಾ ಸಂಸ್ಥೆಯು ರಷ್ ಬಿಡುಗಡೆ ಮಾಡುತ್ತಿದೆ.

Trending On DriveSpark Kannada:

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಆಟೋ ಎಕ್ಸ್ ಪೋ 2018: ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 5ಜಿ ವಿಶೇಷತೆ ಏನು?

More from DriveSpark

Article Published On: Tuesday, February 13, 2018, 13:38 [IST]
English summary
Toyota Considering Affordable SUV For India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+