ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ನೋ ಪಾರ್ಕಿಂಗ್‍ನಲ್ಲಿ ಪಾರ್ಕಿಂಗ್ ಮಾಡುವ ವಿಧಾನವು ಬಹುತೇಕ ನಗರಗಳಲ್ಲಿ ನಾವು ಕಾಣುತ್ತಿರುತ್ತೆವೆ. ಇವುಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾದ ವಾಹನಗಳನ್ನು ಟೋವಿಂಗ್ ಸಹಾಯದಿಂದ ಠಾಣೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬುದು ನಮಗೆಲ್ಲರಿಗು ತಿಳಿದಿರುವ ವಿಷಯ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಟೋವಿಂಗ್‍ನಲ್ಲಿ ವಾಹನವನ್ನು ತೆಗೆದುಕೊಂಡು ಹೋಗಲು ಕನಿಷ್ಠ ಇಬ್ಬರಿಂದ ಮೂವರಾದರು ಬೇಕಾಗುತ್ತದೆ. ಇವುಗಳ ಜೊತೆಗೆ ಇನ್ನಿತರೆ ನಗರಗಳಲ್ಲಿರುವ ಪೊಲೀಸರು ನೋ ಪಾರ್ಕಿಂಗ್‍ನಲ್ಲಿದ್ದ ವಾಹನಗಳಿಗೆ ಅವುಗಳನ್ನು ಮತ್ತೆ ತೆಗೆಯದೆ ಇರುವ ಹಾಗೆ ಜ್ಯಾಮರ್‍‍ಗಳನ್ನು ಹಾಕಿಬಿಡುತ್ತಾರೆ. ಹೀಗೆ ಮಾಡುವುದು ಟ್ರಾಫಿಕ್ ಪೊಲೀಸರಿಗೆ ಬಹಳ ಸುಲಭದ ಕೆಲಸ. ಜ್ಯಾಮರ್ ಹಾಕಿದ ವಾಹನವನ್ನು ಬಿಡಿಸಿಕೊಳ್ಳಲು, ಆ ವಾಹನದ ಮಾಲೀಕರು ಪೊಲೀಸರಿಗೆ ದಂಡ ನೀಡಿದ ನಂತರವೇ ಅವುಗಳನ್ನು ವಾಪಸ್ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಪುಣೆಯಲ್ಲಿಯು ಸಹ ದಿನನಿತ್ಯವಾಗಿ ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ ವಾಹನಗಳಿಗೆ ಜ್ಯಾಮರ್‍ ಅನ್ನು ಹಾಕಿ ತಪ್ಪಿತ್ತಸ್ತರಿಂಡ ದಂಡ ವಸೂಲಿ ಮಾಡುತ್ತಿದ್ದಾರೆ. ಹೀಗಿರುವಾಗ ಇತ್ತೀಚೆಗೆ ಅಲ್ಲಿನ ರಸ್ತೆಯ ನೀ ಪಾರ್ಕಿಂಗ್‍ನಲ್ಲಿ ನಿಂತಿದ್ದ ಟೂ ವ್ಹೀಲರ್‍‍ಗಳಿಗೆ ಜ್ಯಾಮರ್ ಅನ್ನು ಹಾಕಲಾಗಿದ್ದು, ಅವುಗಳಲ್ಲಿ ಒಂದು ಸ್ಕೂಟರ್‍‍ನ ಮಾಲಕಿಯಾದ ಯುವತಿ ಮತ್ತು ಆಕೆಯ ಸ್ನೇಹಿತೆ ಜ್ಯಾಮರ್ ಅನ್ನು ಸಹ ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಹೌದು., ಇನ್‍ಬಝ್ ವರದಿ ಪ್ರಕಾರ ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾದ ದ್ವಿಚಕ್ರ ವಾಹನಗಳಿಗೆ ಪೊಲೀಸರು ಜ್ಯಾಮರ್ ಅನ್ನು ಹಾಕಿ ಒಂದು ಕಡೆ ನಿಲ್ಲಿಸಲಾಯಿತು. ಜ್ಯಾಮರ್ ಹಾಕಲಾದ ಆ ದ್ವಿಚಕ್ರ ವಾಹನಗಳಲ್ಲಿ ಒಂದು ಸ್ಕೂಟರ್‍‍‍ನ ಮಾಲಕಿಯು ಮತ್ತು ಆಕೆಯ ಸ್ನೇಹಿತೆಯು ಹೇಗೊ ಜ್ಯಾಮರ್ ಅನ್ನು ಕಿತ್ತುಹಾಕಿ ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಇದನ್ನು ಗಮನಿಸಿದ ಪೊಲೀಸರು ತಕ್ಷಣವೇ ಕಂಟ್ರೋಲ್ ರೂಂಗೆ ವಾಹನದ ನಂಬರ್ ಅನ್ನು ನೀಡಿ ಟ್ರಾಕ್ ಮಾಡಲು ಹೆಳಿದ್ದಾರೆ. ಕೊನೆಗೂ ಪುಣೆ ಪೊಲೀಸರ ಕೈಗೆ ಸಿಕ್ಕ ಆ ಚಲಾಕಿ ಯುವತಿಯರು, ಇದೀಗ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಮುಂದಾಗಿದ್ದ ಅವರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಬೇರೆ ಯಾವ ಶಿಕ್ಷೆಯನ್ನು ನೀಡಿದ್ದಾರೆ ಎಂದು ಇನ್ನು ತಿಳಿದು ಬಂದಿಲ್ಲ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ತಾವು ಮಾಡಿದ್ದೆ ತಪ್ಪಾದಲ್ಲಿ ಆ ತಪ್ಪನಿಂದ ಎಸ್ಕೇಪ್ ಆಗಲು ಮತ್ತೊಂದು ಮಾಡಿ ಕೊನೆಗು ಸಿಕ್ಕಿ ಬೀಳೊದು ಅಂದ್ರೆ ಇದೇನೆ ಅಲ್ವಾ.? ನೋ ಪಾರ್ಕಿಂಗ್‍ನಲ್ಲಿ ವಾಹನ ನಿಲುಗಡೆಯೆ ದೊಡ್ಡ ತಪ್ಪು, ಅದರಲ್ಲಿಯು ವಾಹನಕ್ಕೆ ಹಾಕಲಾದ ಜ್ಯಾಮರ್ ಅನ್ನು ಕಿತ್ತುಹಾಕಿ ಅಲ್ಲಿಂದ ಎಸ್ಕೇಪ್ ಆಗುವುದು ಮತ್ತೊಂದು ತಪ್ಪು. ಇದೀಗ ದಂಡವನ್ನು ಪಾವತಿಸಿದ ನಂತರ ಆ ಯುವತಿಯರಿಗೆ ಪೊಲೀಸರು ಮತ್ಯಾವ ಶಿಕ್ಷೆ ನೀಡಿದ್ದಾರೊ ಇನ್ನು ತಿಳಿದಿಲ್ಲ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಭಾರತದಲ್ಲಿರುವ ಈ ಟ್ರಾಫಿಕ್ ಅಪರಾಧಗಳ ಬಗ್ಗೆ ನಿಮಗೆಷ್ಟು ಗೊತ್ತು.?

ನಮ್ಮ ಭಾರತದಲ್ಲಿನ ಹಲವಾರು ವಾಹನ ಚಾಲಕರು ತಾವು ಮಾಡುತ್ತಿರುವುದು ಟ್ರಾಫಿಕ್ ನಿಯಮಗಳ ಉಲ್ಲಂಘನೆ ಎಂದು ತಿಳಿದಿದ್ದರೂ ಸಹ ಪದೇ ಪದೇ ಉಲ್ಲಂಘಿಸಿತ್ತಾರೆ. ಆದರೆ ನಿಮಗೆ ಮತ್ತೆ ಹಲವರಿಗೆ ತಿಳಿಯದಿರುವ ಕೆಲವು ಮುಖ್ಯ ಸಂಚಾರಿ ಅಪರಾಧಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಪಾರ್ಕಿಂಗ್ ಮಾಡಿದ ವಾಹನಕ್ಕೆ ಅಡ್ಡವಾಗಿ ವಾಹನ ನಿಲುಗಡೆ

ಈ ರೀತಿಯ ದೃಶ್ಯವನ್ನು ನಾವು ದಿನನಿತ್ಯವೂ ಕಾಣುತ್ತೇವೆ ಅಷ್ಟೆ ಅಲ್ಲದೇ ನಮಗೂ ಸಹ ಇಂತಹ ಸಂಧರ್ಭಗಳು ಎದುರಾಗಿರುತ್ತದೆ. ಪಾರ್ಕಿಂಗ್ ಲಾಟ್‍ನಲ್ಲಿ ನಾವು ಸರಿಯಾಗಿ ಪಾರ್ಕಿಂಗ್ ಮಾಡಿದ್ದರೂ ಸಹ ನಮ್ಮ ವಾಹನವನ್ನು ಹೊರ ತೆಗೆಯದ ಹಾಗೆ ಮತ್ತೊಂದು ಕಾರನ್ನು ಅಡ್ಡವಾಗಿ ನಿಲುಗಡೆ ಮಾಡಿರುತ್ತಾರೆ. ನಿಜಕ್ಕೆ ಇದೊಂದು ಟ್ರಾಫಿಕ್ ಅಪರಾದವಂತೆ. ಇದನ್ನು ನೀವು ಕಂಡಲ್ಲಿ ನೀವು ಪೊಲೀಸರನ್ನು ಕರೆದು ನಿಮ್ಮ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ ವಾಹನ ಸವಾರನ ಮೇಲೆ ರೂ.100 ದಂಡವನ್ನು ಸಹ ಆತನಿಗೆ ನೀಡಲಾಗುವುದು.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಪ್ರಥಮ ಚಿಕಿತ್ಸೆಯ ಕಿಟ್ ಇಲ್ಲದಿರುವುದು

ಈ ರೂಲ್ಸ್ ಚೆನ್ನೈ ಮತ್ತು ಕೊಲ್ಕತ್ತಾ ನಗರದಲ್ಲಿ ಕಾಣಬಹುದಾಗಿದ್ದು, ನಿಮ್ಮ ಕಾರು ಅಥವಾ ದೊಡ್ಡ ಪ್ರಮಾಣದ ವಾಹನಗಳಲ್ಲಿ ಕಡ್ಡಾಯವಾಗಿ ಫಸ್ಟ್ ಏಡ್ ಕಿಟ್ ಅನ್ನು ಇರಿಸಿಕೊಳ್ಳಬೇಕಾಗಿದೆ. ಇದನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತವರಿಗೆ ರೂ. 500 ದಂಡ ಅಥವಾ ಮೂರು ತಿಂಗಳು ಜೈಲು ವಾಸ ಅನುಭವಿಸಬೇಕಾಗಿರುತ್ತದೆ. ಮತ್ತಂದು ಆಶ್ಚರ್ಯ ಏನೆಂದರೆ ದ್ವಿಚಕ್ರ ವಾಹನಗಳಲ್ಲಿಯೂ ಸಹ ಫಸ್ಟ್ ಏಡ್ ಕಿಟ್ ಇರಬೇಕಂತೆ..!

MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್..

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಕಾರು ಚಾಲನೆ ವೇಳೆ ಧೂಮಪಾನ ಮಾಡುವುದು

ಹೌದು, ಕಾರಿನೊಳಗೆ ಧೂಮಪಾನ ಮಾಡುವುದು ಕೂಡಾ ಒಂದು ಅಪರಾಧ. ಇದು ಪ್ರಸ್ಥುತ ಡಿಲ್ಲಿ ಮತ್ತು ಎನ್‍ಸಿಎರ್ ಪ್ರಾಂತ್ಯದಲ್ಲಿ ಜಾದಿ ಮಾಡಲಾಗಿದೆ. ಪಬ್ಲಿಕ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾದ ಕಾರಿನಲ್ಲಿಯು ಸಹ ಕೂತು ಧೂಮಪಾನ ಮಾದುವಂತಿಲ್ಲ. ಹೀಗೆ ಮಾಡಿದ್ದಲ್ಲಿ, ಅವರಿಗೆ ರೂ.100 ದಂಡವನ್ನು ವಿಧಿಸಲಾಗುವುದು. ಈ ರೂಲ್ ಅನ್ನು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸಲು ಜಾರಿ ಮಾಡಲಾಗಿದೆಯಂತೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಬೇರೆಯವರ ಕಾರು ಡ್ರೈವ್ ಮಾಡುವುದು

ನೀವು ಚೆನ್ನೈ ನಗರದಲ್ಲಿದರೆ ಅಲ್ಲಿ ನಿಮ್ಮ ಕಾರನ್ನು ಮಾತ್ರ ಓಡಿಸಬೇಕು, ಆದರೆ ನಿಮ್ಮ ಸ್ನೇಹಿತನ ಕಾರು ಡ್ರೈವ್ ಮಾಡುವಾಗ ಸಿಕ್ಕಿಂಕೊಂಡರೆ ರೂ. 500 ದಂಡವನ್ನು ತೆರಬೇಕಾಗುವುದು. ಇಷ್ಟೆ ಅಲ್ಲದೇ ಕೆಲವು ಬಾರಿ ಮೂರು ತಿಂಗಳ ಜೈಲು ವಾಸವನ್ನು ಸಹ ನೀಡಲಾಗುತ್ತದೆಯಂತೆ. ಈ ರೂಲ್ ಅನ್ನು ಕಾರು ಕಳುವಿನ ಬಗ್ಗೆ ಹೆಚ್ಚು ಗಮನ ಹರಿಸಲು ಜಾರಿ ಮಾಡಲಾಗಿದೆಯಂತೆ.

MOST READ: ರಾಜ್ಯದೆಲ್ಲೆಡೆ 650 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ಇನ್ಸ್ಟಾಲ್ ಮಾಡಲಿದೆ ಬೆಸ್ಕಾಂ

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಕಾರಿನಲ್ಲಿ ಟಿವಿ

ಇತ್ತೀಚೆಗೆ ಬರಿತ್ತಿರುವ ಎಲ್ಲಾ ಕಾರುಗಳಲ್ಲಿಯು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗುತ್ತಿದೆ. ಆದರೆ ಇನ್ನು ಕೆಲವರು ಆಫ್ಟರ್ ಮಾರ್ಕೆಟ್ ಸಿಸ್ಟಂಗಳನ್ನು ಅಳವಡಿಸಿಕೊಂಡು ಡ್ರೈವಿಂಗ್ ವೇಳೆ ವಿಡೀಯೋ ನೋಡುತ್ತಾರಂತೆ. ಹೀಗೆ ಮಾಡುತ್ತಿರುವ ವೇಳೆ ನೀವು ಸಿಕ್ಕಿಕೊಂಡರೆ ರೂ.100 ದಂಡ ನೀಡಬೇಕಿದ್ದು, ಈ ರೂಲ್ ಅನ್ನು ಕೇವಲ ಮುಂಬೈ ನಗರದಲ್ಲಿ ಮಾತ್ರ ಕಾಣಬಹುದಾಗಿದೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಕಾರನ್ನು ಐಡಲ್‍‍ನಲ್ಲಿರಿಸುವುದು

ಮುಂಬೈ ನಗರದಲ್ಲಿ ನಿಮ್ಮ ಕಾರನ್ನು ಐಡಲ್ ಆಗಿರಿಸಿದರೆ ನಿಮಗೆ ರೂ.100 ದಂಡ ವಿಧಿಸಲಾಗುತ್ತದೆ. ಹೀಗಾಗಿ ನೀವು ಟ್ರಾಫಿಕ್ ಸಿಗ್ನಲ್‍ನಲ್ಲಗಲಿ ಅಥವಾ ರಸ್ತೆಯ ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದರೂ ಸಹ ನಿಮ್ಮ ಕಾರಿನ ಎಂಜಿನ್ ಆನ್ ಆಗಿಯೆ ಇದ್ದರೆ ದಂಡ ತೆರಬೇಕಾಗುತ್ತದೆ. ಈ ರೂಲ್ ಅನ್ನು ಚಾಲಕರು ಇಂಧನವನ್ನು ಉಳಿಸಲು ಕಲಿಯಬೇಕೆಂಬ ಕಾರಣದಿಂದ ಜಾರಿ ಮಾಡಲಾಗಿದೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಪರಿಚಯವಿಲ್ಲದವರಿಗೆ ಲಿಫ್ಟ್ ನೀಡುವುದು

ನಮ್ಮ ಭಾರತದಲ್ಲಿ ಪರಿಚಯವಿಲ್ಲದವರಿಗೆ ಲಿಫ್ಟ್ ನೀಡುವುದು ದೊಡ್ಡ ಅಪರಾಧವೆಂದು ಹಲವರಿಗೆ ತಿಳಿದಿಲ್ಲ. ಅಕಸ್ಮಾತ್ ಆಗಿ ಅಪರಿಚಯಸ್ತರಿಗೆ ನೀವು ಲಿಫ್ಟ್ ನೀಡಿದ್ದೇ ಆದಲ್ಲಿ, ಟ್ಯಾಕ್ಸಿ ಯಾಗಿ ನಿಮ್ಮ ವಾಹನವನ್ನು ಬಳಸುತ್ತಿರುವಿರಿ ಎಂದು ಸೀಜ್ ಮಾಡಲಾಗುತ್ತದೆ. ಇದನ್ನು ಸ್ವಂತ ಕಾರನ್ನು ವ್ಯಾಪಾರಕ್ಕಾಗಿ ಬಳಸಬಾರದು ಮತ್ತು ದರೋಡೆಯನ್ನು ನಿಲ್ಲಿಸಲು ಈ ರೂಲ್ಸ್ ತರಲಾಗಿದೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಬಸ್ ನಿಲ್ದಾಣದಲ್ಲಿ ಕಾರ್ ಪಾರ್ಕಿಂಗ್

ಕೊಲ್ಕತ್ತಾದಲ್ಲಿ, ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸೌಲಭ್ಯದ ಪ್ರದೇಶದಲ್ಲಿ ನಿಮ್ಮ ಕಾರನ್ನು ನಿಲ್ಲಿಸಿದ್ದೇಯಾದಲ್ಲಿ ರೂ 100 ದಂಡವನ್ನು ನೀಡಬೇಕಾಗಿರುತ್ತದೆ.

ಸ್ಕೂಟರ್‍‍ಗೆ ಹಾಕಿದ್ದ ಜ್ಯಾಮರ್ ಅನ್ನು ಕಿತ್ತೊಗೆದು ಸ್ಥಳದಿಂದ ಎಸ್ಕೇಪ್ ಆದ ಯುವತಿಯರು

ಕಾರಿನಲ್ಲಿ ಹಾರ್ನ್ ಇರಬೇಕು

ನಿಮ್ಮ ಕಾರಿನಲ್ಲಿ ಹಾರ್ನ್ ಇಲ್ಲವಾದರೂ ಸಹ ರೂ.100 ದಂಡವನ್ನು ನೀಡಬೇಕಾಗಿರುತ್ತದೆ. ವಾಹನ ಚಾಲನೆಯ ವೇಳೆ ಹಾರ್ನ್ ಮುಖ್ಯ ಪಾತ್ರವನ್ನು ತೆಗೆದುಕೊಳ್ಳುತ್ತದೆ, ಏಕೆಂದ್ರೆ ನಿಮ್ಮ ವಾಹನ ಮುಂದೆ ಅಥವಾ ದಾರಿ ಕೇಳಲು ಹಾರ್ನ್ ಬಹು ಮುಖ್ಯವಾಗಿರುತ್ತದೆ.

Most Read Articles

Kannada
English summary
Jammer Removed From Scooter By Teenager Girls And Escaped From The Place In Pune. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more