ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ ಎಸ್‍ಯುವಿಯಾಗಿದೆ. ಈ ಬಹುಬೇಡಿಕೆಯ ಹ್ಯುಂಡೈ ಕ್ರೆಟಾ ಎಸ್‌ಯುವಿಯು ಅತ್ಯಾಧುನಿಕ ಫೀಚರ್‌ಗಳು ಮತ್ತು ಆಕರ್ಷಕ ವಿನ್ಯಾಸದಿಂದ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಪ್ರೀಮಿಯಂ ಮಾದರಿಯಾಗಿದ್ದರೂ ಕೆಲವು ಸಣ್ಣ ಮಟ್ಟದ ಮಾಡಿಫೈ ಮಾಡುತ್ತಾರೆ. ಹೆಚ್ಚಾಗಿ ಇದರ ವ್ಹೀಲ್ ಗಳನ್ನು ಬದಲಿಸಿ ಆಫ್ಟರ್ ಮಾರ್ಕೆಟ್ ವ್ಹೀಲ್ ನೀಡುತ್ತಾರೆ ಅಥವಾ ಗ್ರಾಫಿಕ್ಸ್ ಅನ್ನು ನೀಡುತ್ತಾರೆ. ಆದರೆ ತಮ್ಮ ಕ್ರೆಟಾ ಎಸ್‍ಯುವಿಯು ವಿಭಿನ್ನವಾಗಿ ಕಾಣುವಂತೆ ಆಟೊಬಾನ್ ವೈಜಾಗ್ ಅವರು ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಳಿಸಿದ್ದಾರೆ.

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಒಳಭಾಗ ಮತ್ತು ಹೊರಭಾಗದಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಿದ್ದಾರೆ. ಈ ಎಸ್‍ಯುವಿಯು ಗ್ರೀನ್ ಮಾನ್ಸ್ಟರ್ ರ್ಯಾಪ್ ಅಥವಾ ಕವರ್ ಅನ್ನು ಸುತ್ತುವರಿದಿದೆ.ಇದು ನಿಮ್ಮ ವಾಹನವು ರಸ್ತೆಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಇದನ್ನು ಕಾರಿನ ಬಾಡಿಯ ಮೇಲೆ ಅಂಟಿಸಲಾಗುತ್ತದೆ. ಇದರ ಮೇಲೆ ಗೀಚಿದರೆ ಅಥವಾ ಹಾನಿಗೊಳಗಾದರೆ ನೀವು ಅದನ್ನು ಸುಲಭವಾಗಿ ಕೋಟಿಂಗ್ ತೆಗೆಯಬಹುದು.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಕ್ರೆಟಾ ಸುತ್ತುವರೆದ ಈ ಕವರ್ ಮ್ಯಾಟ್ ಫಿನಿಶ್ ಹೊಂದಿದೆ ಮತ್ತು ಗ್ರೀನ್ ಮಾನ್ಸ್ಟರ್ನಿಂದ ಸ್ಫೂರ್ತಿ ಪಡೆದಿದೆ. ಎಸ್‍ಯುವಿಯ ಪ್ರತಿಯೊಂದು ಬಾಡಿ ಪ್ಯಾನೆಲ್ ಅನ್ನು ರೂಫ್ ಒಳಗೊಂಡಂತೆ ಸುತ್ತಿಡಲಾಗಿದೆ. ಎಸ್‍ಯುವಿಯ ಕ್ರೋಮ್ ಡಿಲೀಟ್ ಮೂಲಕವೂ ಸಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಕ್ರೆಟಾ ಎಸ್‍ಯುವಿಯಲ್ಲಿದ್ದ ಎಲ್ಲಾ ಕ್ರೋಮ್ ಬಿಟ್ ಗಳನ್ನು ತೆಗೆದುಹಕಲಾಗಿದೆ. ಆದ್ದರಿಂದ ವಿಂಡೋದ ಬೆಲ್ಟ್‌ಲೈನ್ ಮತ್ತು ಹೊರಗಿನ ರಿಯರ್‌ವ್ಯೂ ಮೀರರ್ ಬ್ಲ್ಯಾಕ್ ಬಣ್ಣದಲ್ಲಿದೆ. ಲೆನ್ಸೊದ 18-ಇಂಚುಗಳ ಹೊಸ ಅಲಾಯ್ ವ್ಹೀಲ್ ಗಳನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಈ ಹ್ಯುಂಡೈ ಕ್ರೆಟಾ ಮುಂಭಾಗ ಬ್ಯಾಕ್ ಔಟ್ ಬಿಟ್‌ಗಳೊಂದಿಗೆ ಮತ್ತೆ ಮಾಡಲಾಗಿದೆ. ಇದರ ಮುಂಭಾಗದ ಸಹ ನವೀಕರಿಸಲಾಗಿದೆ. ಇನ್ನು ಇದರಲ್ಲಿ ಸ್ಕಿಡ್ ಪ್ಲೇಟ್ ಮತ್ತು ಏರ್ ಡ್ಯಾಮ್, ಮುಂಭಾಗದ ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಹ್ಯುಂಡೈ ಲೋಗೊ ಕೂಡ ಕಪ್ಪು ಬಣ್ಣದಲ್ಲಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಇನ್ನು ಕ್ರೆಟಾದ ಒಳಭಾಗದಲ್ಲಿ ಎಕೋ ನಪ್ಪಾ ಇಟಾಲಿಯನ್ ಲೆದರ್‌ನೊಂದಿಗೆ ಮಾರ್ಪಡಿಸಲಾಗಿದೆ. ಇದು ಕ್ಯಾಬಿನ್‌ಗೆ ಪ್ರೀಮಿಯಂ ಮತ್ತು ಹೆಚ್ಚಿನ ದುಬಾರಿ ಅನುಭವವನ್ನು ನೀಡುತ್ತದೆ. ಸ್ಟಾಕ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಯುನಿಟ್ ಅನ್ನು ಬದಲಾಯಿಸಲಾಗಿದೆ. ಸ್ಟಾಕ್ ಸ್ಪೀಕರ್ ಸೆಟಪ್ ಅನ್ನು ಕ್ಸೆಲ್ಸಸ್ ಆಡಿಯೊ ಸಿಸ್ಟಂನೊಂದಿಗೆ ಬದಲಾಯಿಸಲಾಗಿದೆ.

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಲಾಗಿಲ್ಲ. ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಕಾರ್ಯನಿರ್ವಹಿಸುತ್ತದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍‍ಲೆಸ್ ಚಾರ್ಜರ್‍‍ಗಳಿರಲಿವೆ.

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಇನ್ನು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿದೆ.

ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಂಡು ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ

ಜನಪ್ರಿಯ ಹ್ಯುಂಡೈ ಕ್ರೆಟಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New Hyundai Creta With Green Monster Wrap Looks Sick. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X