ಮಿಸ್ ಮಾಡದಿರಿ; ಟಾಪ್ 20 ಕಾರುಗಳ ಪಟ್ಟಿ
2013 ಮೇ ತಿಂಗಳ ಅಂಕಿಅಂಶ ಆಧಾರದ ಮೇಲೆ ಟಾಪ್ 20 ಕಾರುಗಳ ಪಟ್ಟಿಯನ್ನು ನಾವಿಂದು ನಮ್ಮ ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ಪ್ರಕಟಿಸಲಿದ್ದೇವೆ. ಕಾರು ಮಾರುಕಟ್ಟೆ ಕುಸಿದಿರುವ ನಡುವೆಯೂ ಕೆಲವೊಂದು ಬ್ರಾಂಡ್‌ಗಳು ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಲ್ಲಿ ಅಚ್ಚರಿಯ ವಿಷಯ ಏನೆಂದರೆ ಇದೇ ಮೊದಲ ಬಾರಿಗೆ ಆಲ್ಟೊಗೆ ನಂ.1 ಸ್ಥಾನ ನಷ್ಟವಾಗಿದೆ. ಹಾಗಿದ್ದರೂ ಮಾರುತಿಯದ್ದೇ ಬ್ರಾಂಡ್ ಅಗ್ರಸ್ಥಾನದಲ್ಲಿದ್ದು, ಮೊದಲ ಬಾರಿಗೆ ಡಿಜೈರ್ ಅಗ್ರಸ್ಥಾನಕ್ಕೆ ತಲುಪಿದೆ. ಹಾಗಿದ್ದರೆ ಬನ್ನಿ 2013 ಮೇ ತಿಂಗಳ ಟಾಪ್ 20 ಕಾರುಗಳ ಬಗ್ಗೆ ನಿಗಾವಹಿಸೋಣ ಬನ್ನಿ...

ಮೇ ತಿಂಗಳಲ್ಲಿ ಒಟ್ಟು ಮಾರಾಟ: 17,265 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 16, 411 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 14,353 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 12,952 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 9,780 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 8,469 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 8,406 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 6,036 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 5701 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 5500 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 5165 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 5146 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 5710 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 4306 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 4274 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 4216 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 4210 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 3469 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 3202 ಯುನಿಟ್

ಮೇ ತಿಂಗಳಲ್ಲಿ ಒಟ್ಟು ಮಾರಾಟ: 2144 ಯುನಿಟ್


Click it and Unblock the Notifications








