ಕಾರು ಸಾಲಕ್ಕೆ ಎಸ್ ಬಿಐ-ಮಾರುತಿ ನಡುವೆ ಮದುವೆ

Car Loan
ನವದೆಹಲಿ, ಆಗಸ್ಟ್ 23: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಮತ್ತು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಾರು ಸಾಲ ಸಂಬಂಧಿತ ಒಪ್ಪಂದ(ಎಂಒಯು)ವೊಂದಕ್ಕೆ ಇಂದು ಸಹಿ ಹಾಕಿವೆ.

ಇದು ಮಾರುತಿ ಸುಜುಕಿ ಕಂಪನಿಯ ಸಿಬ್ಬಂದಿಗಳಿಗೆ ವಾಹನ ಸಾಲ ಒದಗಿಸುವ ಕುರಿತಾದ ಒಪ್ಪಂದವಾಗಿದೆ. "ಬ್ಯಾಂಕ್ ವಿಶೇಷ ಕಾರು ಸಾಲ ಪ್ಯಾಕೇಜ್ ಮೂಲಕ ಕಾರು ಸಾಲ ಒದಗಿಸಲಿದೆ" ಎಂದು ಎಸ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾದ ರಾಜೀವ್ ಕೊಹ್ಲಿ ಮತ್ತು ಮಾರುತಿ ಸುಜುಕಿ ಮಾನವ ಸಂಪನ್ಮೂಲ ವಿಭಾಗದ ಜಿಎಂ ಮುಷರತ್ ಹುಸೈನ್ ಎಂಒಯುಗೆ ಸಹಿ ಹಾಕಿದ್ದರು.

ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೆಹಲಿ ವೃತ್ತದ ಜನರಲ್ ಮ್ಯಾನೆಜರ್ ರಾಕೇಶ್ ಪುರಿ ಮತ್ತು ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಪಂತ್ ಹಾಜರಿದ್ದರು.

More from DriveSpark

Article Published On: Wednesday, August 24, 2011, 14:23 [IST]
English summary
State Bank of India and Maruti Suzuki India Ltd singed a memorandum of understanding(MoU) for car loans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+