ಹಬ್ಬದ ಸೀಸನಿನಲ್ಲಿ ಕಾರು ಖರೀದಿಸುವರಿಗೆ ಸಲಹೆಗಳು

5 Tips for Buying Car in festival season 2011
ಗಣಪತಿ, ವಿನಾಯಕ, ವಕ್ರತುಂಡ, ವಿಘ್ನೇಶ, ವಿಘ್ನ ವಿನಾಶಕ, ಮೂಷಿಕ ವಾಹನ ಗಣೇಶ ಹಬ್ಬಕ್ಕೆ ಇನ್ನು ಹೆಚ್ಚು ದಿನವಿಲ್ಲ. ಅಂದ್ರೆ ನಾವೆಲ್ಲರೂ ಈಗ ಹಬ್ಬದ ಸೀಸನಿನಲ್ಲಿದ್ದೇವೆ. ಹಬ್ಬದ ಸೀಸನಿನಲ್ಲಿ ಚಿನ್ನ, ವಾಹನ ಖರೀದಿ ಬಲುಜೋರು.

ಹಬ್ಬದ ಸೀಸನಿನಲ್ಲಿ ಕಾರು ಖರೀದಿಸಲು ಯೋಜಿಸಿದ್ದೀರಿ ಅಂದಿಟ್ಟುಕೊಳ್ಳಿ. ಆಯ್ಕೆ ಮಾಡಿಕೊಳ್ಳಲು ಕನ್ ಫ್ಯೂಸ್ ಆಗುವಷ್ಟು ಕಾರುಗಳಿಂದು ರಸ್ತೆಯಲ್ಲಿವೆ. ಹೊಸ ಕಾರು ಯಾರಿಗೆ ಬೇಕು? ಕಳೆದ ವರ್ಷ ರಸ್ತೆಗಿಳಿದ ಫಿಗೊ, ಐ10 ಇತ್ಯಾದಿ ಖರೀದಿಸುವ ಯೋಚನೆಯೂ ಇರಬಹುದು.

ಮೊದಲ ನೋಟಕ್ಕೆ ಹುಡುಗಿ ಇಷ್ಟವಾದಂತೆ ಕಾರುಗಳು ಒಮ್ಮೊಮ್ಮೆ ಇಷ್ಟವಾಗಿಬಿಡುತ್ತದೆ. ರಸ್ತೆಯಲ್ಲಿ ಯಾವುದೋ ಚಂದದ ಕಾರನ್ನು ನೋಡಿ ನನಗೂ ಇಂತದ್ದೇ ಒಂದು ಕಾರುಬೇಕು ಅಂತ ಅಂದುಕೊಳ್ಳುತ್ತೀರಿ. ಇಲ್ಲಿ ಕಾರಿನ ಆಯ್ಕೆಯ ವಿಷಯವನ್ನು ಮರೆತು ಬಿಡೋಣ. ಕಾರು ಕೊಳ್ಳುವ ಮುನ್ನ ಏನೆಲ್ಲ ಎಚ್ಚರಿಕೆ ವಹಿಸಬೇಕು ಅನ್ನೋದು ಅತ್ಯಂತ ಪ್ರಮುಖ ವಿಷಯ.

ಕಾರು ಖರೀದಿಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳುವ ಐದು ಪ್ರಮುಖ ಸಂಗತಿಗಳು ಯಾವುವು? ಮೊದಲು ಭಾವಿಪತಿ/ಪತ್ನಿ ಆಯ್ಕೆಗೂ ಕಾರು ಆಯ್ಕೆಗೂ ಯಾವೆಲ್ಲ ವ್ಯತ್ಯಾಸ ಇದೆ ಅಂತ ಮುಂದಿನ ಪುಟ ನೋಡಿ.

More from DriveSpark

Article Published On: Thursday, August 25, 2011, 18:10 [IST]
English summary
5 Tips for Buying Car in festival season 2011. Festive car buying picks up. Many cars attracting buyers on this festival time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+