ಸುರಕ್ಷಿತ ಕಾರು ಚಾಲನೆಗೆ ಸುಲಭ ಸಲಹೆಗಳು

ಕನ್ನಡ ಡ್ರೈವ್ ಸ್ಪಾರ್ಕ್ ದಿನಕ್ಕೊಂದು ಸಲಹೆ ಮಾಲಿಕೆಯಲ್ಲಿ ಇನ್ನು ಮುಂದೆ ಸುರಕ್ಷಿತ ಕಾರು ಚಾಲನೆಗಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಕುರಿತು ಚರ್ಚಿಸೋಣ. ಕೆಲವರು ಕಾರು ಹತ್ತಿದ ಕೂಡಲೇ ನೀಟ್ರೋಲ್ ಗೇರು ಹಾಕಿ, ಹ್ಯಾಂಡ್ ಬ್ರೇಕ್ ತೆಗೆದು, ಕೀಲಿಕೈ ಹಾಕಿ ವಾಹನ ಸ್ಟಾರ್ಟ್ ಮಾಡುತ್ತಾರೆ.

ಆದರೆ ಅದಕ್ಕೂ ಮೊದಲು ಮಾಡಬೇಕಾದ ಕೆಲವು ಅಂಶಗಳನ್ನು ಕಡೆಗಣಿಸಬಾರದು. ಮೊದಲನೆಯದಾಗಿ ಸಮರ್ಪಕವಾಗಿ ಕುಳಿತುಕೊಳ್ಳಲು ಅನುವಾಗುವಂತೆ ಸೀಟ್ ಹೊಂದಾಣಿಕೆ ಮಾಡಿಕೊಳ್ಳಿ, ಸೈಡ್ ಗಾಜು ಇಳಿಸಿ. ಸೈಡ್ ಮಿರರ್ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳಿ.

ಇಂದಿನ ಸಲಹೆ: ಕಾರು ಸವಾರಿ ಮಾಡುವ ಮುನ್ನ ಸೀಟ್ ಬೆಲ್ಟ್ ಧರಿಸಿಕೊಳ್ಳುವುದು ಸುರಕ್ಷಿತ ಪ್ರಯಾಣಕ್ಕೆ ಸಹಕರಿಸುತ್ತದೆ. ಚಾಲಕ ಮಾತ್ರವಲ್ಲದೇ ಕಾರಿನೊಳಗಿದ್ದವರೂ ಸುರಕ್ಷಿತ ಬೆಲ್ಟ್ ಹಾಕಿಕೊಳ್ಳಬೇಕು. ಸಣ್ಣಮಕ್ಕಳಿಗೂ ಸಮರ್ಪಕವಾಗಿ ಸುರಕ್ಷಿತ ಬೆಲ್ಟ್ ಧರಿಸಿ. ಪ್ರಯಾಣ ಆರಂಭಿಸಿ.

ದಿನಕ್ಕೊಂದು ಸಲಹೆ

More from DriveSpark

Article Published On: Monday, February 20, 2012, 10:59 [IST]
English summary
Daily Automobiles Tips. Car Driving Tips. How to drive safely. General Tips on Safe Driving. First Buckling up your safety belt. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+