ಕಾರಿನೊಳಗಿನ ಬಿಸಿ ಮಗುವಿನ ಪ್ರಾಣ ತೆಗೆಯದಿರಲಿ

Car Inside temperature
ವಾಹನ ಚಾಲನೆ ಸಲಹೆ ಮಾಲಿಕೆಯಲ್ಲಿ ಇಲ್ಲಿವರೆಗೆ ಸೀಟ್ ಬೆಲ್ಟ್ ಮಹತ್ವ ಮತ್ತು ಕುಡಿದು ವಾಹನ ಚಲಾಯಿಸಬೇಡಿ ಎಂದು ತಿಳಿದುಕೊಂಡೆವು. ಸೂಪರ್ ಕಾರು ಅಪಘಾತದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಪುತ್ರನ ಕಥೆ ಏನಾಯ್ತೆಂದು ನಿಮಗೆ ಗೊತ್ತಾಗಿರಬಹುದು.

ಇಂದಿನ ಸಲಹೆ: ಕಾರಿನೊಳಗಿನ ವಾತಾವರಣ ಕೂಲ್ ಆಗಿರಲಿ. ಟೆಂಪರೇಚರ್ ನಿಮಿಷದಿಂದ ನಿಮಿಷಕ್ಕೆ ಬದಲಾಗುತ್ತಿರುತ್ತದೆ. ಹೊರಗಡೆ ಹೆಚ್ಚು ಬಿಸಿಯಿರದ ಸಂದರ್ಭದಲ್ಲಿ ಕಾರಿನ ಕಿಟಕಿ ಕ್ಲೋಸ್ ಮಾಡಿಡಬೇಡಿ. ಯಾಕೆಂದರೆ ಇಂತಹ ಸಮಯದಲ್ಲಿ ಕಾರಿನ ಇಂಟಿರಿಯರ್ ಬಿಸಿಯಾಗಿರುತ್ತದೆ.

ಕಾರು ಪಾರ್ಕ್ ಮಾಡಿ ನೀವು ಹೊರಗೆ ಹೋದಾಗ ನಾಯಿ ಅಥವ ಮಕ್ಕಳನ್ನು ಕಾರಿನೊಳಗೆ ಬಿಟ್ಟು ಹೋಗಬೇಡಿ. ಇತ್ತೀಚೆಗೆ ವ್ಯಕ್ತಿಯೊಬ್ಬರು ಶಾಪಿಂಗಿಗೆ ಹೋದಾಗ ಮಗುವನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ರು. ಅವರು ಒಂದೆರಡು ಗಂಟೆ ಕಳೆದು ಬಂದು ನೋಡಿದಾಗ ಕಾರಿನೊಳಗಿನ ಶಾಖಕ್ಕೆ ಮಗು ಪ್ರಾಣ ಕಳೆದುಕೊಂಡಿತ್ತು. ಇಂತಹ ಘಟನೆಗಳು ತಿಂಗಳಿಗೊಂದರಂತೆ ವರದಿಯಾಗುತ್ತಿವೆ. ಹೀಗಾಗಿ ಕಾರಿನೊಳಗಿನ ಕ್ಲೈಮೇಟ್ ಕುರಿತು ನಿಗಾ ಇರಲಿ.

ಓದಿ: ದಿನಕ್ಕೊಂದು ವಾಹನ ಸಲಹೆ

More from DriveSpark

Article Published On: Wednesday, February 22, 2012, 10:13 [IST]
English summary
Daily Automobiles Tips. Car Inside temperature. Car Driving Tips. How to drive safely. General Tips on Safe Driving. First Buckling up your safety belt. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+