ಮಾರಿ ಕಣ್ಣು ಹೋರಿ ಮ್ಯಾಗೆ, ನಿಮ್ಮ ಕಣ್ಣು..?

Keep Your Eyes On The Road
ಹತ್ತು ಹಲವು ಸುರಕ್ಷಿತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರು ಚಲಾಯಿಸಬೇಕು. ಸೀಟ್ ಬೆಲ್ಟ್ ಧರಿಸಿಕೊಳ್ಳುವುದು, ಆರಾಮವಾಗಿ ಡ್ರೈವಿಂಗ್ ಮಾಡಲು ಅನುಕೂಲವಾಗುವಂತೆ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವುದು, ಕುಡಿದು ವಾಹನ ಚಲಾಯಿಸದಿರುವುದು ಇತ್ಯಾದಿ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನಿಮ್ಮ ಕಣ್ಣು ರಸ್ತೆ ಮೇಲಿರಲಿ: ಕೆಲವರು ಕಾರು ಚಲಾಯಿಸುತ್ತಿರುವಾಗ ಚಂಚಲರಾಗುತ್ತಾರೆ. ರಸ್ತೆಯನ್ನು ದಿಟ್ಟಿಸಿನೋಡುವುದು ಸಾಕೆನಿಸಿ ಗಮನವನ್ನು ಎತ್ತೆತ್ತಲೋ ಹರಿಸುತ್ತಾರೆ. ಕೆಲವೊಮ್ಮೆ ಕಣ್ಣು ರಸ್ತೆಯನ್ನು ನೋಡುತ್ತಿದ್ದರೂ ಯಾವುದೋ ಲೋಕದಲ್ಲಿ ಇರುತ್ತಾರೆ. ಕಾರು ಡ್ರೈವಿಂಗ್ ಮಾಡುವಾಗ ಕಲ್ಪನಾ ಲೋಕಕ್ಕೆ ಜಾರಿ ಹೋಗಬಾರದು.

ಡ್ರೈವಿಂಗ್ ಮಾಡುವಾಗ ಪ್ರಮುಖ ಅಗತ್ಯ ವಸ್ತುಗಳನ್ನು ಕೈಗೆಟುಕುವಷ್ಟು ಹತ್ತಿರದಲ್ಲಿಡಿ (ಸನ್ ಗ್ಲಾಸ್, ನೀರಿನ ಬಾಟಲು ಇತ್ಯಾದಿ). ಡ್ರೈವಿಂಗ್ ಮಾಡುತ್ತಲೇ ಹಿಂದಿನ ಸೀಟಿನಲ್ಲಿರುವ ಬ್ಯಾಗ್ ತೆರೆಯುವುದು ಸಲ್ಲದು. ಆಗಾಗ ಎಫ್ಎಂ ಸ್ಟೇಷನ್ ಬದಲಾಯಿಸುತ್ತ, ಸಿಡಿ ಬದಲಾಯಿಸುತ್ತ ರಸ್ತೆ ಮೇಲಿನ ಗಮನವನ್ನು ಕಳೆದುಕೊಳ್ಳದಿರಿ. ಎಚ್ಚರಿಕೆಯಿಂದ ಡ್ರೈವಿಂಗ್ ಮಾಡಿರಿ (ದಿನಕ್ಕೊಂದು ಸಲಹೆ)

More from DriveSpark

Article Published On: Friday, February 24, 2012, 9:44 [IST]
English summary
Daily Automobiles Tips. Car Driving Tips.Keep Your Eyes On The Road How to drive safely. General Tips on Safe Driving. First Buckling up your safety belt. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+