ನಿಮ್ಮ ಪ್ರಯಾಣ ಸುರಕ್ಷಿತವಾಗಿರಬೇಕಾದರೆ.....

 Daily Automobiles Tips
ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಾದ ಅಂಶಗಳ ಕುರಿತು ಚರ್ಚಿಸುತ್ತಿದ್ದೇವು. ವಾಹನ ಚಲಾಯಿಸುವಾಗ ಸುಸ್ತು, ಆಯಾಸ ಕಂಡುಬಂದರೆ ಸುರಕ್ಷಿತ ಸ್ಥಳದಲ್ಲಿ ಬಂಡಿ ನಿಲ್ಲಿಸಿ ರೆಸ್ಟ್ ತೆಗೆದುಕೊಳ್ಳಿ. ನೀವು ಒಬ್ಬಂಟಿಯಾಗಿದ್ದಾಗ ಇಂತಹ ಸುಸ್ತು, ತಲೆಸುತ್ತುವಿಕೆ ಕಂಡುಬಂದರೆ ವಾಹನವನ್ನು ಬದಿಗೆ ನಿಲ್ಲಿಸಿ ಕೆಳಗಿಳಿದು ಕೆಲವು ನಿಮಿಷ ವಾಕಿಂಗ್ ಮಾಡಿ.

ವಾಹನ ಚಲಾಯಿಸುವಾಗ ವೇಗದ ಮಿತಿಯನ್ನು ಕಾಪಾಡಿಕೊಳ್ಳಿ. ವಾಹನ ಸ್ಥಿರತೆಯಿಂದ ಚಲಾಯಿಸಲು ಸಾಧ್ಯವಾಗುವ ವೇಗ ಕಾಪಾಡಿಕೊಳ್ಳಿ. ಅತೀ ವೇಗ ತಿಥಿ ಬೇಗ ನೆನಪಿರಲಿ.

ಎಚ್ಚರಿಕೆಯಿಂದ ಪ್ರಯಾಣಿಸಿ. ರಸ್ತೆ ಬದಿಯಲಿ ಇರುವ ಸಿಗ್ನಲ್ ಗಳ ಕುರಿತು ಗಮನವಿರಲಿ. ಅಂದರೆ ಮುಂದೆ ತಿರುವು ಇದೆ ಇತ್ಯಾದಿ ಸೂಚನೆಗಳನ್ನು ನೋಡಿಕೊಂಡು ವಾಹನದ ವೇಗ ಕಡಿಮೆಮಾಡಿಕೊಳ್ಳಿ. ಆಗಾಗ ಸೈಡ್ ಮಿರರ್ ನೋಡಿಕೊಳ್ಳಿ. ಪಾದಚಾರಿಗಳು ಸಂಚರಿಸುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಡ್ರೈವಿಂಗ್ ಮಾಡಿ.

ಸಿಗ್ನಲ್ ಲೈಟ್: ಸಿಗ್ನಲ್ ಲೈಟ್ ಸಮರ್ಪಕವಾಗಿ ಬಳಸಿ. ರೈಟ್ ಇಂಡಿಕೇಟರ್, ಬೀಮ್ ಇತ್ಯಾದಿಗಳ ಮೇಲೆ ಗಮನವಿರಲಿ. ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿ. ಎಡ ಅಥವಾ ಬಲಭಾಗಕ್ಕೆ ತಿರುಗಬೇಕಿದ್ದರೆ ವಾಹನವನ್ನು ಮುಂಚಿತವಾಗಿಯೇ ನಿಧಾನ ಮಾಡಿ ಬ್ರೇಕ್ ಬಳಸಿರಿ. (ದಿನಕ್ಕೊಂದು ಸಲಹೆ)

More from DriveSpark

Article Published On: Saturday, February 25, 2012, 10:46 [IST]
English summary
Daily Automobiles Tips. Brake at the right time. Car Driving Tips.Keep Your Eyes On The Road How to drive safely. General Tips on Safe Driving. First Buckling up your safety belt. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+