ದಿನಕ್ಕೊಂದು ಸಲಹೆ: ಟೆಸ್ಟ್ ಡ್ರೈವ್ ಮಾಡುವ ಮುನ್ನ

Test drive Tips
ಈಗ ಕನ್ನಡ ಡ್ರೈವ್ ಸ್ಪಾರ್ಕಿನಲ್ಲಿ ದಿನಕ್ಕೊಂದು ವಾಹನ ಸಲಹೆ ಮೂಡಿ ಬರುತ್ತಿದೆ. ಇಂದು ವಾಹನ ಖರೀದಿಗೆ ಮುನ್ನ ಮಾಡುವ ಟೆಸ್ಟ್ ಡ್ರೈವ್ ಅಥವಾ ಪರೀಕ್ಷಾರ್ಥ ಸವಾರಿ ಕುರಿತು ಸಲಹೆ ಆರಂಭಿಸಲಾಗಿದೆ.

ಹೊಸತು ಅಥವಾ ಹಳೆಯ ಕಾರಿನ ಒಳ್ಳೆಯ ಅಥವಾ ಕೆಟ್ಟ ಅಂಶಗಳನ್ನು ತಿಳಿದುಕೊಳ್ಳಲು ಟೆಸ್ಟ್ ಡ್ರೈವ್ ಅಗತ್ಯ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಕಾರಿದೆಯೇ? ನಿಮ್ಮ ಬಜೆಟಿಗೆ ಸರಿಹೊಂದುವುದೇ? ಸವಾರಿ ಕಂಫರ್ಟ್ ಅನಿಸುವುದೇ? ಇತ್ಯಾದಿ ಪ್ರಶ್ನೆಗಳಿಗೆ ಟೆಸ್ಟ್ ಡ್ರೈವ್ ನಲ್ಲಿ ಉತ್ತರ ದೊರಕುತ್ತದೆ.

ನೀವು ಕಾರೊಂದರ(ಅಥವಾ ಯಾವುದೇ ವಾಹನ) ಟೆಸ್ಟ್ ಡ್ರೈವ್ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿದೆ.

ಇಂದಿನ ಸಲಹೆ: ಟೆಸ್ಟ್ ಡ್ರೈವ್ ಮಾಡಲು ಹೋಗುವ ಮುನ್ನ ನಿಮ್ಮ ಆದ್ಯತೆ ಮತ್ತು ಬಜೆಟ್ ಕುರಿತು ಆಲೋಚಿಸಿ. ನಿಮ್ಮ ಬಜೆಟಿಗೆ ತಕ್ಕಂತೆ ಡೀಲರನ್ನು ಸಂಪರ್ಕಿಸಿ ಮತ್ತು ಸೂಕ್ತ ಕಾರನ್ನು ಆಯ್ಕೆ ಮಾಡಿರಿ. ಮೊದಲ ಡೀಲರು ತೋರಿಸಿದ ಕಾರುಗಳು ನಿಮಗೆ ಹಿಡಿಸದೆ ಇದ್ದರೆ ಬೇರೆ ಡೀಲರುಗಳನ್ನು ಭೇಟಿಯಾಗಲು ಪ್ರಯತ್ನಿಸಿರಿ.

ಉದಾಹರಣೆ: ನಿಮಗೆ ಡೀಲರು ಷೆವರ್ಲೆ ಬೀಟ್ ಕಾರು ತೋರಿಸಿದ. ಆದರೆ ಯಾಕೋ ನಿಮಗೆ ಅದು ಇಷ್ಟವಾಗಲಿಲ್ಲ. ನೀವು ಷೆವರ್ಲೆ ಬೀಟ್ ಸೆಗ್ಮೆಂಟಿನಲ್ಲಿರುವ ಇತರ ಕಾರುಗಳಾದ ಮಾರುತಿ ವ್ಯಾಗನಾರ್, ಮಾರುತಿ ರಿಟ್ಜ್, ಹ್ಯುಂಡೈ ಐ10, ನಿಸ್ಸಾನ್ ಮೈಕ್ರಾ ಇತ್ಯಾದಿ ಕಾರುಗಳನ್ನು ಕೂಡ ಪರಿಶೀಲಿಸಿ. ಇದು ಟೆಸ್ಟ್ ಡ್ರೈವ್ ಮಾಡುವರಿಗೆ ಒಂದು ಸಲಹೆ. ಇನ್ನಷ್ಟು ಸಲಹೆಗಳಿವೆ. ಅದಕ್ಕೆ ನಾಳೆಯವರೆಗೆ ಕಾಯಬೇಕು.

ದಿನಕ್ಕೊಂದು ವಾಹನ ಸಲಹೆ: ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ

More from DriveSpark

Article Published On: Thursday, February 2, 2012, 10:21 [IST]
English summary
Free Daily Automobiles Tips: Thursday Tips. Test drive Tips. When you plan to buy a new or second hand car you do Test Drive. But Before test drive remember this useful Tips. Kannada drivespark useful advice, tips, tricks, techniques and hints to Car and two wheeler rider.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+