ದಿನಕ್ಕೊಂದು ಸಲಹೆ: ಬೈಕ್ ಮೈಲೇಜ್ ಹೆಚ್ಚಿಸೋ ಟಿಪ್ಸ್

ಹಿಂದಿನ ನಾಲ್ಕು ಸಂಚಿಕೆಗಳಲ್ಲಿ ಕಾರು ಟೆಸ್ಟ್ ಡ್ರೈವ್ ಸಲಹೆಗಳ ಕುರಿತು ಚರ್ಚಿಸಿದ್ದೇವು. ಈ ವಾರ ಬೈಕಿನ ಇಂಧನ ದಕ್ಷತೆ ಹೆಚ್ಚಿಸಲು ಪ್ರಯತ್ನಿಸೋಣ. ಪೆಟ್ರೋಲ್ ದರ ನೂರಕ್ಕೆ ಹತ್ತಿರವಾಗುತ್ತಿರುವ ಸಮಯದಲ್ಲಿ ಎಲ್ಲರೂ ವಾಹನಗಳ ಇಂಧನ ದಕ್ಷತೆ ಹೆಚ್ಚಿಸಲು ಪ್ರಯತ್ನಿಸಬೇಕು.

ಇಂದಿನ ಸಲಹೆ: ಬೈಕ್ ಟೆಕ್ ವಿಶೇಷತೆಗಳ ಪಟ್ಟಿ ನೋಡಿರುತ್ತೀರಿ. ಅದರಲ್ಲಿ ಇಷ್ಟು ಆರ್ ಪಿಎಂಗೆ ಎಷ್ಟು ಟಾರ್ಕ್ ಪವರ್ ನೀಡುತ್ತದೆ ಎಂಬ ಮಾಹಿತಿ ಇರುತ್ತದೆ. ನಿಮ್ಮ ಬೈಕ್ ಎಷ್ಟು ಟಾರ್ಕ್ ಪವರ್ ನೀಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಪ್ರತಿ ಎಂಜಿನ್ ಕೂಡ ಖಚಿತವಾದ ಒಂದಿಷ್ಟು ಆರ್ ಪಿಎಂ ಹೊಂದಿರುತ್ತದೆ. ಇದರಿಂದ ಗರಿಷ್ಠ ಟಾರ್ಕ್ ಪವರ್ ಪಡೆಯಬಹುದು. ನಿಮ್ಮ ಬೈಕಿನ ಟಾರ್ಕ್ ಪವರ್ ಎಷ್ಟೆಂಬುದನ್ನು ತಿಳಿದುಕೊಳ್ಳಿ. ನಂತರ ಆ ಟಾರ್ಕ್ ಪವರಿಗಿಂತ ಕಡಿಮೆ ಪವರಿನಲ್ಲಿ ಬೈಕ್ ಓಡಿಸಿ. ಹಾಗಂತ ತುಂಬಾ ಕಡಿಮೆ ಟಾರ್ಕ್ ಪವರ್ ನಲ್ಲಿ ಬೈಕ್ ಓಡಿಸಿ. ಇದರಿಂದ ಪೆಟ್ರೋಲ್ ಉರಿಯುವುದು ಕಡಿಮೆಯಾಗುತ್ತದೆ. ಕಿಸೆಗೂ ಉಳಿತಾಯವಾಗುತ್ತದೆ.

ಆರ್ ಪಿಎಂ ಮತ್ತು ಟಾರ್ಕ್ ಪವರ್ ಮಾಹಿತಿಗಾಗಿ ಬೈಕ್ ಖರೀದಿ ಸಮಯದಲ್ಲಿ ಕಂಪನಿ ಕೊಟ್ಟ ಪುಸ್ತಕ ನೋಡಿರಿ. ಉದಾಹರಣೆಗೆ 180ಸಿಸಿಯ ಪಲ್ಸರ್ ಬೈಕ್ 6,500 ಆರ್ ಪಿಎಂಗೆ 14.2 ಟಾರ್ಕ್ ಪವರ್ ನೀಡುತ್ತದೆ. ಇದಕ್ಕಿಂತ ಕಡಿಮೆ ಟಾರ್ಕ್ ಪವರ್ ಬಳಸಿ ಬೈಕ್ ಸವಾರಿ ಮಾಡಿರಿ. ಇದರಿಂದ ನಿಮ್ಮ ಕಿಸೆಯಲ್ಲಿ ಕೊಂಚ ದುಡ್ಡು ಉಳಿಯುತ್ತದೆ. (ಕನ್ನಡ ಡ್ರೈವ್ ಸ್ಪಾರ್ಕ್)

ಇನ್ನಷ್ಟು ಸಲಹೆಗಳಿವೆ. ಪ್ರತಿನಿತ್ಯ ಬನ್ನಿರಿ, ದಿನಕ್ಕೊಂದು ಸಲಹೆ ಓದಿರಿ.

More from DriveSpark

Article Published On: Tuesday, February 7, 2012, 9:55 [IST]
English summary
Daily Automobiles tips. Bike Tips. How to increase Bike Mileage. Here is few important points discussing about bike mileage. Mileage Tips. Don't use maximum Torque Power in Bike Riding. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+