ಬೈಕ್ ಕ್ಲಚ್ ಹಿಡಿಯೋದು ಹೇಗಂತ ನಿಮ್ಗೆ ಗೊತ್ತಾ?

How to Use a Clutch on a Motorcycle
ಬೈಕ್ ಮೈಲೇಜ್ ಹೆಚ್ಚಿಸಲು ಹಲವು ವಿಧಾನಗಳಿವೆ. ಕನ್ನಡ ಡ್ರೈವ್ ಸ್ಪಾರ್ಕ್ ದಿನಕ್ಕೊಂದು ಸಲಹೆ ಮಾಲಿಕೆಯಲ್ಲಿ ನಿನ್ನೆ ಟಾರ್ಕ್ ಪವರ್, ಆರ್ ಪಿಎಂ ಮೂಲಕ ಮೈಲೇಜ್ ಹೆಚ್ಚಿಸುವುದನ್ನು ತಿಳಿದುಕೊಂಡೆವು. ಇದರೊಂದಿಗೆ ಪಾಲಿಸಬೇಕಾದ ಇನ್ನೊಂದು ಸಲಹೆ ಬೈಕ್ ಚಾಲಕ ರೈಡಿಂಗ್ ಹ್ಯಾಬಿಟ್ ಕುರಿತಾಗಿದೆ.

ಇಂದಿನ ಸಲಹೆ:
ಕ್ಲಚ್ ರೈಡಿಂಗ್ ಅಥವಾ ಅರ್ಧ ಕ್ಲಚ್ ಹಿಡಿದುಕೊಂಡು ಸವಾರಿ ಮಾಡುವ ಗುಣ ಹೆಚ್ಚಿನ ಬೈಕ್ ಸವಾರರಿಗಿದೆ. ಇದರಿಂದಾಗಿ ಎಂಜಿನ್ ಹೊರಕಳುಹಿಸುವ ಪವರ್ ಕಡಿಮೆಯಾಗುತ್ತದೆ. ಆದರೆ ಸ್ಲೋ ಮೂವಿಂಗ್ ಟ್ರಾಫಿಕ್ ನಲ್ಲಿ ಅರ್ಧ ಕ್ಲಚ್ ಹಿಡಿಯೋದು ಅನಿವಾರ್ಯ. ಆದರೆ ಸಮರ್ಥವಾಗಿ ಕ್ಲಚ್ ಬಳಸಿಕೊಳ್ಳಲು ಕಲಿತರೆ ಸ್ಮೂತಾಗಿ ರೈಡ್ ಮಾಡಬಹುದು. ಜೊತೆಗೆ ಪೆಟ್ರೋಲ್ ವೆಚ್ಚ ಮತ್ತು ಕ್ಲಚ್ ಬದಲಾಯಿಸುವ ಖರ್ಚು ಕಡಿಮೆ ಮಾಡಿಕೊಳ್ಳಬಹುದು.

ನಿನ್ನೆಯ ಸಲಹೆಗೆ ಮುಂದಿನ ಪುಟ ಕ್ಲಿಕ್ ಮಾಡಿರಿ.

More from DriveSpark

Article Published On: Wednesday, February 8, 2012, 9:45 [IST]
English summary
Daily Automobiles tips. Bike Tips. How to increase Bike Mileage. Here is few important points discussing about bike mileage. Mileage Tips. Don't use maximum Torque Power in Bike Riding. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+