ದಿನಕ್ಕೊಂದು ಸಲಹೆ: ಬೈಕ್ ಗೇರ್ ಹಿಡಿಯೋ ಕಲೆ

ಇಂದಿನ ಸಲಹೆ: ಸಮರ್ಪಕ ಗೇರು ಹಾಕಿ ಬೈಕ್ ಚಲಾಯಿಸುವುದು ಕಡ್ಡಾಯ. ಬೇಕಾಬಿಟ್ಟಿಯಾಗಿ ಗೇರ್ ಹಾಕುವುದು ಇಂಧನ ದಕ್ಷತೆಯ ಶತ್ರುಗಳು. ಕಡಿಮೆ ವೇಗದಲ್ಲಿ ಹೈಯರ್ ಲೆವೆಲ್ ಗೇರ್ ಹಾಕೋದು ಮತ್ತು ಆರಂಭಿಕ ಗೇರ್ ನಲ್ಲಿ(ಫಸ್ಟ್ ಅಥವಾ ಸೆಕೆಂಡ್) ಗೇರ್ ನಲ್ಲಿ ಅತ್ಯಧಿಕ ವೇಗವಾಗಿ ಹೋಗುವುದನ್ನು ಮಾಡಬಾರದು. ಸೂಕ್ತ ಸಮಯದಲ್ಲಿ ಸೂಕ್ತ ಗೇರ್ ಹಾಕಿ.
ಬೈಕ್ ಮೈಲೇಜ್ ಹೆಚ್ಚಿಸಲು ನಿನ್ನೆ ನೀಡಿದ ಸಲಹೆ ಮುಂದಿನ ಪುಟದಲ್ಲಿದೆ.


Click it and Unblock the Notifications








