ಬೈಕಿಗೆ ಯಾವುದು ರಾಹುಕಾಲ? ಯಾವುದು ಯಮಗಂಡಕಾಲ?

 Daily Bike Mileage Tips
ಬೈಕ್ ಮೈಲೇಜಿಗೂ ನಮ್ಮ ದಿನಚರಿಗೂ ಎತ್ತಣಿಂದೆತ್ತ ಸಂಬಂಧವಯ್ಯ? ಎನ್ನದಿರಿ. ಬೈಕ್ ಮೈಲೇಜ್ ಮೇಲೆ ನಮ್ಮ ದಿನಚರಿಯೂ ಪರಿಣಾಮ ಬೀರುತ್ತದೆ. ಮುಖ್ಯವಾಗಿ ನಗರಗಳಲ್ಲಿ ಯಾವ ಸಮಯದಲ್ಲಿ ಬೈಕ್ ರಸ್ತೆಗಿಳಿಸಿದರೆ ಬೇಗ ಗುರಿ ತಲುಪಬಹುದು ಎಂದು ತಿಳಿದುಕೊಳ್ಳುವುದು ಉತ್ತಮ.

ದಿನದ ಪ್ರಮುಖ ಸಮಯಗಳಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಸಿರುಗಟ್ಟಿಸುವಂತಿರುತ್ತದೆ. ಸಂಚಾರ ದಟ್ಟಣೆಯಿಂದ ವಾಹನವನ್ನು ನಿಧಾನವಾಗಿ ಚಲಾಯಿಸಬೇಕಾಗುತ್ತದೆ. ಆಗಾಗ ಗಾಡಿ ನಿಲ್ಲಿಸಬೇಕಾಗುತ್ತದೆ. ಅನಿರ್ದಿಷ್ಟವಾಗಿ ಬ್ರೇಕು, ಕ್ಲಚ್ಚು, ಆಕ್ಸಿಲರೇಟರ್ ಬಳಸುತ್ತಿರಬೇಕಾಗುತ್ತದೆ. ಈ ಸಮಯದಲ್ಲಿ ನಮ್ಮ ಸಮಯ ಮತ್ತು ಬೈಕ್ ಇಂಧನ ವ್ಯಯವಾಗುತ್ತದೆ.

ಈ ಸಮಸ್ಯೆ ತಪ್ಪಿಸಲು ಕಾಲೇಜು/ಕೆಲಸದ ಸ್ಥಳಗಳಿಗೆ ಕೊಂಚ ಬೇಗನೇ ಹೊರಡಬೇಕು. ಸುಮ್ಮನೆ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಕಷ್ಟಪಡುವುದು ಕೂಡ ಇದರಿಂದ ತಲುಪುತ್ತದೆ. ಸಂಚಾರ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಬೈಕ್ ರೈಡ್ ಮಾಡಿ ಇಂಧನ ದಕ್ಷತೆ ಹೆಚ್ಚಿಸಿಕೊಳ್ಳಿ.

ಬೈಕ್ ಕ್ಲಚ್ ಹಿಡಿಯೋದು ಹೇಗೆ? ಗೇರ್ ಹಾಕೋದು ಹೇಗೆ? ಮುಂದಿನ ಪುಟಕ್ಕೆ ಹೋಗಿರಿ.

More from DriveSpark

Article Published On: Friday, February 10, 2012, 10:02 [IST]
English summary
Daily Automobiles tips. Bike Tips. How to increase Bike Mileage. Here is few important points discussing about bike mileage. Mileage Tips. Don't use maximum Torque Power in Bike Riding. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+