ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಇತ್ತೀಚೆಗಿನ ವರ್ಷಗಳಲ್ಲಿ ಹಲವಾರು ವಿಭಾಗದಲ್ಲಿ ಹೊಸ ವೈಶಿಷ್ಟ್ಯಗಳು ಮತ್ತು ತಂತ್ರಜ್ಙಾನಗಳೊಂದಿಗೆ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಆಗಮನಗಳಲ್ಲಿ ಹಲವು ಅದ್ಭುತ ಕಾರುಗಳು, ವಿವಿಧ ವಿಭಾಗಗಳು ಮತ್ತು ಕೈಗೆಟುಕುವ ಬೆಲೆಯಲ್ಲಿಯು ಕಾರುಗಳು ಮಾರಾಟವಾಗುತ್ತಿವೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಭಾರತದ ನಗರಗಳಲ್ಲಿ ಪ್ರತಿದಿನ ಜನರಿಂದ ಕಿಕ್ಕಿರಿದು ತುಂಬಿರುವುದರಿಂದ, ಜನರು ಹೆಚ್ಚಿನ ಕಾರ್ಯಕ್ಷಮತೆಯ ಎಂಜಿನ್‌ಗಳಿಗಿಂತ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳನ್ನು ಹೊಂದಿರುವ ಕಾರುಗಳನ್ನು ಬಯಸುತ್ತಾರೆ. 360 ಡಿಗ್ರಿ ಕ್ಯಾಮೆರಾವು ಇತ್ತೀಚೆಗೆ ADAS ನಂತಹ ಹೆಚ್ಚು ಕೈಗೆಟುಕುವ ಬಜೆಟ್ ಸ್ನೇಹಿ ಕಾರುಗಳಲ್ಲಿಯು ಲಭ್ಯವಾಗುತ್ತಿದೆ. ಇದು 1930 ರ ದಶಕದಲ್ಲಿ ಫಿಫ್ತ್ ವೀಲ್ ಪಾರ್ಕಿಂಗ್‌ನಂತಹ ಸಹಾಯಗಳೊಂದಿಗೆ ಪ್ರಾರಂಭವಾಯಿತು. ಈಗ, 21 ನೇ ಶತಮಾನದಲ್ಲಿ, ಅಲ್ಟ್ರಾಸಾನಿಕ್ ಸೆನ್ಸರ್ ಗಳು ಮತ್ತು ಸಹಜವಾಗಿ, 360-ಡಿಗ್ರಿ ಕ್ಯಾಮೆರಾಗಳಂತಹ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರುಗಳು ಪಾರ್ಕ್ ಅಸಿಸ್ಟ್‌ಗಳಿಗೆ ದಾರಿ ಮಾಡಿಕೊಟ್ಟಿವೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

2018 ರಲ್ಲಿ, ಎಲ್ಲಾ ಹೊಸ ವಾಹನಗಳು ಹಿಂಬದಿಯ ಕ್ಯಾಮೆರಾಗಳು ಮತ್ತು ವೀಡಿಯೊ ಪ್ರದರ್ಶನಗಳನ್ನು ಹೊಂದಿರಬೇಕಾದ ಫೆಡರಲ್ ನಿಯಂತ್ರಣವು ಭಾರತದಲ್ಲಿ ಜಾರಿಗೆ ಬಂದಿತು. ಇದರ ಭಾಗವಾಗಿ, ಹೆಚ್ಚಿನ ಸಹಾಯಕ್ಕಾಗಿ ವಾಹನಗಳಿಗೆ 360 ಡಿಗ್ರಿ ಕ್ಯಾಮೆರಾಗಳನ್ನು ಸೇರಿಸಲಾಗುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ವಾಸ್ತವವಾಗಿ, 360 ಡಿಗ್ರಿ ಕ್ಯಾಮೆರಾವು ಹೈಟೆಕ್ ಜೊತೆಗೆ ಅತ್ಯಂತ ಅನುಕೂಲಕರ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಕೈಗೆಟುಕುವ ಕಾರುಗಳತ್ತ ಸಾಗುತ್ತಿದೆ. ಆದರೆ ನಮ್ಮ ರಸ್ತೆಗಳಲ್ಲಿ ಇವು ಎಷ್ಟು ಪ್ರಾಯೋಗಿಕವಾಗಿವೆ ಎಂದು ಯಾರಾದರೂ ಯೋಚಿಸಿದ್ದೀರಾ? ಈ 360 ಡಿಗ್ರಿ ಕ್ಯಾಮೆರಾ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

360-ಡಿಗ್ರಿ ಕ್ಯಾಮೆರಾ ಎಂದರೇನು?

360-ಡಿಗ್ರಿ ಕ್ಯಾಮರಾ ಚಾಲಕನಿಗೆ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಮೂಲಕ ಕಾರಿನ ಹೊರಗಿನ ಎಲ್ಲದರ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ಈ ಕ್ಯಾಮೆರಾ ಒಳಗೊಳ್ಳುವ ಬಹು ಕೋನಗಳಿವೆ- ಮುಂಭಾಗ, ಹಿಂಭಾಗದ ಎಡ ಮತ್ತು ಬಲ ಭಾಗಗಳು. ಈ ಸೆಟಪ್ ಚಾಲಕನಿಗೆ ಬಿಗಿಯಾದ ಸ್ಥಳಗಳಲ್ಲಿ, ಭಾರೀ ದಟ್ಟಣೆಯಲ್ಲಿ ಮತ್ತು ಪಾರ್ಕಿಂಗ್ ಮಾಡುವಾಗ ಕುಶಲತೆಗೆ ಸಹಾಯ ಮಾಡುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಈ ಕ್ಯಾಮೆರಾಗಳು ನಿಮ್ಮ ಕಾರಿನ ಟಾಪ್-ಡೌನ್ ವೀಕ್ಷಣೆಯನ್ನು ಸಹ ಪಡೆಯಬಹುದು. ಕ್ಯಾಮರಾಗಳು ಸುತ್ತಮುತ್ತಲಿನ ನಿರಂತರ ಚಿತ್ರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಅದರ ಅನಿಮೇಟೆಡ್, ಉನ್ನತ-ವೀಕ್ಷಣೆ ಆವೃತ್ತಿಯನ್ನು ರಚಿಸುತ್ತವೆ. ಇದರಿಂದ ಬಿಗಿಯಾದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ಸಹಾಯವಾಗುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

360-ಡಿಗ್ರಿ ಕ್ಯಾಮರಾ ಕಾರಿನ ಸುತ್ತಲೂ ಕ್ಯಾಮೆರಾಗಳು ಮತ್ತು ಸೆನ್ಸರ್ ಗಳ ಸೆಟಪ್ ಅನ್ನು ಒಳಗೊಂಡಿರುತ್ತದೆ, ಅದು ಒಟ್ಟಿಗೆ ಕೆಲಸ ಮಾಡುತ್ತದೆ ಮತ್ತು ಕಾರನ್ನು ನಡೆಸಲು ಸಹಾಯ ಮಾಡುತ್ತದೆ. ಇದು ಮುಂಭಾಗದಲ್ಲಿ ಒಂದು ಕ್ಯಾಮರಾ, ಹಿಂಭಾಗದಲ್ಲಿ ಒಂದು ಮತ್ತು ORVM ಗಳ ಅಡಿಯಲ್ಲಿ ಪ್ರತಿಯೊಂದನ್ನು ಒಳಗೊಂಡಿದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಕ್ಯಾಮೆರಾಗಳು ಸುತ್ತಮುತ್ತಲಿನ ವಸ್ತುಗಳ ದೃಶ್ಯ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಸೆನ್ಸರ್ ಗಳು ದೂರದ ನಿಖರವಾದ ಅಳತೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ಪಾರ್ಕಿಂಗ್ ಮಾಡುವಾಗ ಸುಲಭವಾಗುತ್ತದೆ. ಇಲ್ಲದಿದ್ದರೆ ಬಿಗಿಯಾದ ಸ್ಥಗಳಲ್ಲಿ ಪಾರ್ಕಿಂಗ್ ಮಾಡಲು ಹರಸಾಹಸ ಮಾಡಬೇಕಾಗುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಇದು ಪ್ರಯೋಜನಕಾರಿಯೇ?

ಹೌದು, 360-ಡಿಗ್ರಿ ಕ್ಯಾಮೆರಾವು ಕಾರಿನಲ್ಲಿ, ವಿಶೇಷವಾಗಿ ದೊಡ್ಡ ಸೆಡಾನ್‌ಗಳು ಮತ್ತು ಎಸ್‍ಯುವಿಗಳಲ್ಲಿ ಹೊಂದಬಹುದಾದ ಅತ್ಯಂತ ಉಪಯುಕ್ತ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ನಾವು ಕಠಿಣವಾದ ಪಾರ್ಕಿಂಗ್ ಸ್ಥಳಗಳಲ್ಲಿ ಮತ್ತು ಬಿಗಿಯಾದ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಸಿಲುಕಿರುವಲ್ಲಿ ಈ ವೈಶಿಷ್ಟ್ಯವು ನಿಜವಾಗಿಯೂ ಸಹಾಯ ಮಾಡುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಸುತ್ತಲೂ ದಪ್ಪ ಪಿಲ್ಲರ್‌ಗಳನ್ನು ಹೊಂದಿರುವ ಸಣ್ಣ ಕಾರುಗಳಿಗೂ ಇದು ಉಪಯುಕ್ತವಾಗಿದೆ. ಇದು ಖಂಡಿತವಾಗಿಯೂ ಹೊಸ ಡ್ರೈವರ್‌ಗಳಿಗೆ ಉಪಯುಕ್ತ ವೈಶಿಷ್ಟ್ಯವಾಗಿದೆ. ಇಲ್ಲದಿದ್ದರೆ ಪಾರ್ಕಿಂಗ್ ಮಾಡಲು ಅಥವಾ ಟ್ರಾಪಿಕ್ ನಲ್ಲಿ ಕಷ್ಟವಾಗುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಯಾವ ಕಾರುಗಳು 360 ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತವೆ?

ಇತ್ತೀಚಿನ ದಿನಗಳಲ್ಲಿ, ಕೈಗೆಟುವ ಕಾರುಗಳಲ್ಲಿ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬರಲು ಪ್ರಾರಂಭಿಸಿವೆ. ಈ ಕ್ಯಾಮರಾ ವಾಹನದ ಮೇಲಿನಿಂದ ಕೆಳಗಿರುವ ನೋಟವನ್ನು ತೋರಿಸುತ್ತದೆ ಇದರಿಂದ ಚಾಲಕನು ತನ್ನ ವಾಹನದ ಸುತ್ತ ಏನಿದೆ ಎಂದು ತಿಳಿಯಬಹುದು. ಇದು ಬಿಗಿಯಾದ ಪಾರ್ಕಿಂಗ್ ಜಾಗದಲ್ಲಿ ವಾಹನವನ್ನು ನಿಲುಗಡೆ ಮಾಡಲು ಸಾಕಷ್ಟು ಸುಲಭವಾಗುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಈ ವೈಶಿಷ್ಟ್ಯವನ್ನು ಪಡೆಯುವ ಅಗ್ಗದ ಕಾರು. ಇನ್ನು ಹೆಚ್ಚಿನ ಪ್ರೀಮಿಯಂ ಕಾರುಗಳಲ್ಲಿ ಸಾಮಾನ್ಯವಾಗಿ ಈ ವೈಶಿಷ್ಟ್ಯವನ್ನು ಹೊಂದಿವೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಕಿಯಾ ಸೆಲ್ಟೋಸ್, ಹುಂಡೈ ಅಲ್ಕಾಜರ್, ಮಹೀಂದ್ರ XUV700 ಮತ್ತು ಜೀಪ್ ಕಂಪಾಸ್ ನಂತಹ ಎಸ್‍ಯುವಿಗಳಲ್ಲಿ ಈ ವೈಶಿಷ್ಟ್ಯವನ್ನು ಹೊಂದಿದೆ, ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಮಾರುತಿ ಸುಜುಕಿ ಬಲೆನೊ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಈ ಬಲೆನೊ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬರುವ ಅತ್ಯಂತ ಕೈಗೆಟುಕುವ ವಾಹನವಾಗಳಲ್ಲಿ ಒಂದಾಗಿದೆ. ಈ ವೈಶಿಷ್ಟ್ಯವನ್ನು ಟಾಪ್-ಎಂಡ್ ಆಲ್ಫಾ ರೂಪಾಂತರದಲ್ಲಿ ಮಾತ್ರ ನೀಡಲಾಗುತ್ತದೆ.

ಕಾರುಗಳಲ್ಲಿರುವ 360 ಡಿಗ್ರಿ ಕ್ಯಾಮೆರಾ ಎಂದರೇನು? ಇದರ ಪ್ರಯೋಜನಗಳು..

ಕೆಲವರಿಗೆ ಬಿಗಿಯಾದ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸಲು ಕಷ್ಟವಾಗುತ್ತದೆ. ಆದ್ದರಿಂದ, ವಾಹನ ತಯಾರಕರು ತಮ್ಮ ವಾಹನದ ಹಿಂದೆ ಏನಿದೆ ಎಂಬುದನ್ನು ಚಾಲಕನಿಗೆ ತೋರಿಸುವ ಹಿಂದಿನ ಪಾರ್ಕಿಂಗ್ ಕ್ಯಾಮೆರಾ ಫೀಚರ್ಸ್ ಅನ್ನು ನೀಡಲು ಪ್ರಾರಂಭಿಸಿದರು. ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು ಸಹ ಇವೆ, ವಾಹನವು ಯಾವುದನ್ನಾದರೂ ಹತ್ತಿರದಲ್ಲಿದ್ದಾಗ ಬೀಪ್ ಮಾಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ, ಕಾರುಗಳು 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬರಲು ಪ್ರಾರಂಭಿಸಿವೆ.

Most Read Articles

Kannada
English summary
Is 360 degree camera are useful how it works find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X