ಟೆಸ್ಟ್ ಡ್ರೈವ್ ಟಿಪ್ಸ್: ಓದಲು ಮರೆಯದಿರಿ

ಇಂದಿನ ಸಲಹೆ: ನೀವು ಕಾರೊಂದರ ಟೆಸ್ಟ್ ಡ್ರೈವ್ ಗೆ ಹೋಗುವಾಗ ಕಾರುಗಳ ಕುರಿತು ಕೊಂಚ ಮಾಹಿತಿ ತಿಳಿದಿರುವ ಪರಿಚಿತರನ್ನು ಕರೆದುಕೊಂಡು ಹೋಗಿರಿ. ನಿಮಗೆ ತಿಳಿಯದ ಕೆಲವು ವಿಚಾರಗಳು ಆ ವ್ಯಕ್ತಿಯ ಗಮನಕ್ಕೆ ಬರುವ ಸಾಧ್ಯತೆಯಿದೆ.
ಉಪಸಂಹಾರದ ಬೋನಸ್ ಸಲಹೆ: ಕೇವಲ ಒಂದೇ ಕಾರನ್ನು ಟೆಸ್ಟ್ ಡ್ರೈವ್ ಮಾಡದಿರಿ. ಹಲವು ಕಾರುಗಳನ್ನು ಡ್ರೈವ್ ಮಾಡಿ. ಅದರಲ್ಲಿ ಯಾವುದು ಬೆಸ್ಟ್ ಎನಿಸುವುದೋ ಅನ್ನು ಖರೀದಿಸಿ. ಆಲ್ ದಿ ಬೆಸ್ಟ್.


Click it and Unblock the Notifications








