ಬೋಯಿಂಗ್ ವಿಮಾನಗಳಿಗೆ ಏರ್ ಬಸ್ ಚಾಲೆಂಜ್

ನ್ಯೂ ಜನರೇಷನ್ ವಿಮಾನ ಎಂದೇ ವಿಶ್ಲೇಷಿಸಬಹುದಾದ 'ಏರ್ ಬಸ್ ಎ350' ಯಶಸ್ವಿ ಹಾರಾಟ ನಡೆಸುವ ಮೂಲಕ ವ್ಯೋಮಯಾನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಪ್ರಮುಖವಾಗಿಯೂ ಅಮೆರಿಕದ ಬೋಯಿಂಗ್ ವಿಮಾನಗಳಿಗೆ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲ್ಪಟ್ಟಿರುವ ಫ್ರಾನ್ಸ್‌ನಿಂದ ನಿರ್ಮಿತವಾಗಿರುವ ಈ ಏರ್ ಬಸ್ ಏಕಕಾಲಕ್ಕೆ 250ರಿಂದ 400 ಪ್ರಯಾಣಿಕರನ್ನು ಕೊಂಡೊಯ್ಯುವ ಶಕ್ತಿ ಹೊಂದಿದೆ.

ವ್ಯೋಮಯಾನ ಇತಿಹಾಸವನ್ನು ನೋಡಿದಾಗ ಅಮೆರಿಕ ಪ್ರಾಬಲ್ಯ ಹೆಚ್ಚಾಗಿ ಕಾಣಸಿಗುತ್ತದೆ. ಬೋಯಿಂಗ್ 787 ಹಾಗೂ 777 ವಿಮಾನಗಳು ವಿಮಾನ ಮಾರುಕಟ್ಟೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿವೆ. ಹಾಗಿರುವಾಗ ನೂರಾರು ಪ್ರೇಕ್ಷಕರ ಸನ್ಮುುಖದಲ್ಲಿ ಯಶಸ್ವಿ ಪಯಣ ಆರಂಭಿಸಿರುವ ಏರ್ ಬಸ್ ಹೇಗೆ ಮೋಡಿ ಮಾಡಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.

ಬೋಯಿಂಗ್ ವಿಮಾನಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಏರ್ ಬಸ್

ನೂತನ ಏರ್ ಬಸ್ ಎ350 ಹಗುರ ಭಾರದ ಪರಿಕರಗಳಿಂದ ತಯಾರಿಸಿರುವುದರಿಂದ ಇಂಧನ ವೆಚ್ಚ ಕಡಿಮೆ ಮಾಡಲು ನೆರವಾಗಲಿದೆ.

ಬೋಯಿಂಗ್ ವಿಮಾನಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಏರ್ ಬಸ್

ಪ್ರಸ್ತುತ ಪ್ಯಾರಿಸ್ ಏರ್ ಶೋದತ್ತ ಹೆಜ್ಜೆಯನ್ನಿಟ್ಟಿರುವ ಏರ್ ಬಸ್ ಎ350 ನೂರಾರು ಕೋರಿಕೆ ಪಡೆಯುವ ನಿರೀಕ್ಷೆಯಲ್ಲಿದೆ.

ಬೋಯಿಂಗ್ ವಿಮಾನಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಏರ್ ಬಸ್

787 ಡ್ರೀಮ್‌ಲೈನರ್ ಪ್ರತಿಸ್ಪರ್ಧಿಯೂ ಆಗಿರುವ ಏರ್ ಬಸ್ ಎ350, ಅಭಿವೃದ್ಧಿ ಹಂತದಲ್ಲಿದ್ದರಿಂದ ಎರಡು ವರ್ಷಗಳಷ್ಟು ತಡವಾಗಿ ಆಗಮಿಸಿದೆ.

ಬೋಯಿಂಗ್ ವಿಮಾನಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಏರ್ ಬಸ್

ವಿಶ್ವದ ಅತಿದೊಡ್ಡ ವಿಮಾನಗಳ ಪಟ್ಟಿಗೆ ಸೇರಿರುವ ಏರ್ ಬಸ್ ಮುಂದಿನ ವರ್ಷದೊಳಗೆ ಮೊದಲ ವಿಮಾನ ಹಸ್ತಾಂತರಿಸುವ ಗುರಿ ಇಟ್ಟುಕೊಂಡಿದೆ.

ಬೋಯಿಂಗ್ ವಿಮಾನಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಏರ್ ಬಸ್

ನೂತನ ಏರ್ ಬಸ್, ಬೋಯಿಂಗ್‌ನ ಜನಪ್ರಿಯ 777 ಹಾಗೂ ಹೊಸ 787 ಡ್ರೀಮ್ ಲೈನರ್ ನಡುವೆ ಗುರುತಿಸಿಕೊಂಡಿದೆ.

ಬೋಯಿಂಗ್ ವಿಮಾನಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಏರ್ ಬಸ್

ಪ್ರಸ್ತುತ ಏರ್ ಬಸ್ ಇಡೀ ವಿಶ್ವದ ವಿಮಾನ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಗುರಿಯಿರಿಸಿಕೊಂಡಿದೆ.

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

Airbus A350

Airbus A350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

ಏರ್ ಬಸ್ ಎ350

Most Read Articles

Kannada
English summary
Airbus's next-generation A350 plane took off on its first test flight, in a milestone for an airliner that the firm hopes will challenge Boeing's 787 Dreamliner in the lucrative long-haul market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X