ಪ್ಲೇ ಬಾಯ್ ಹುಡುಗಿ ಜೆಸ್ಸಿಕಾ ಕಾರು ಕದ್ದವರು ಯಾರು?
ಪ್ಲೇ ಬಾಯ್ ಮಾಡೆಲ್ ಜೆಸ್ಸಿಕಾ ಬರ್ಟನ್ ದುಬಾರಿ ಕಾರೊಂದನ್ನು ಖರೀದಿಸಿದ್ದರು. ಡ್ರಾಗ್ ರೇಸಿಂಗ್ ಪರಿಣಿತೆ ಕೂಡಾ ಆಗಿರುವ ಜೆಸ್ಸಿಕಾ 5ಕೋಟಿಗಿಂತಲೂ ಹೆಚ್ಚು ರೂಪಾಯಿ ಖರ್ಚು ಮಾಡಿ ಕಸ್ಟಮೈಸ್ಡ್ ಕಾರು ತಮ್ಮದಾಗಿಸಿಕೊಂಡಿದ್ದರು.
ಆದರೆ ಈ ಬಿಕಿನಿ ಸುಂದರಿ ಕಾರಿನಲ್ಲಿ ಮೈಮರೆಯುವ ಮುನ್ನವೇ ಕಳ್ಳರು ಈಕೆಯ ಕಾರನ್ನು ಕದ್ದೊಯ್ದಿದ್ದಾರೆ. ಕೆಲವೇ ದಿನಗಳಲ್ಲಿ ಕಾರು ಪತ್ತೆಹಚ್ಚಲಾಗಿದೆ ಎಂಬ ಸುದ್ದಿ ಆಕೆಯ ಸಂತಸಕ್ಕೆ ಕಾರಣವಾಗಿತ್ತು. ಆದರೆ ನೋಡುತ್ತಿರುವಂತೆಯೇ ಕಳ್ಳರು ಪುಡಿಗೈಯಲಾದ ಸ್ಥಿತಿಯಲ್ಲಿ ಕಾರು ಕಂಡುಬಂದಿದೆ.
ಟೊಯೊಟಾದ ಅತಿ ದುಬಾರಿ ಸುಪ್ರಾ ಕಸ್ಟಮೈಸ್ಡ್ ಕಾರು 1000 ಹಾರ್ಸ್ ಪವರ್ ಉತ್ಪಾದಿಸಲು ಸಾಮರ್ಥ್ಯವಿದೆ. ಇದನ್ನು ಐದು ವರೆ ಕೋಟಿಗಳಷ್ಟು ರುಪಾಯಿ ಪಾವತಿಸಿ ಜೆಸ್ಸಿಕಾ ತಮ್ಮದಾಗಿಸಿಕೊಂಡಿದ್ದರು.
ಇವನ್ನೂ ಓದಿ: ಡ್ಯಾನಿಕಾಳ ಮಾದಕ ಸ್ವಿಮ್ ಸೂಟ್ ಕ್ಯಾಲೆಂಡರ್









Click it and Unblock the Notifications