ಹೀಗೊಂದು ವಿಚಿತ್ರ ಅಪಘಾತ; ನಿಜಕ್ಕೂ ನಡೆದ ಘಟನೆಯೇನು?

By Nagaraja

ಅಪಘಾತಗಳಿಗೆ ಕಾರಣಗಳು ಅನೇಕ. 'ಅವಸರವೇ ಅಪಘಾತಕ್ಕೆ ಕಾರಣ' ಹೀಗೆ ಎಷ್ಟೊಂದು ಸಲ ಆವರ್ತಿಸಿ ಹೇಳಿದರೂ ಪದೇ ಪದೇ ಅಪಘಾತಗಳು ತನ್ನ ಪಾಡಿಗೆ ನಡೆಯುತ್ತಲೇ ಇದೆ. ವಾಹನ ಚಾಲಕರ ದಿವ್ಯ ನಿರ್ಲಕ್ಷ್ಯವೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

ಇತ್ತೀಚೆಗಷ್ಟೇ ಪಂಜಾಬ್ ನಲ್ಲಿ ನಡೆದ ವಿಚಿತ್ರ ಅಪಘಾತ ಪ್ರಸಂಗವೊಂದು ಮಾಧ್ಯಮಗಳ ಗಮನವನ್ನು ಅತ್ತ ಸಳೆದಿತ್ತು. ಕಾರಿನ ಮೇಲೊಂದರ ಕಾರು ರಾಜರೋಷವಾಗಿ ಹತ್ತಿರುವ ರೋಚಕ ದೃಶ್ಯಗಳನ್ನು ಸೆರೆ ಹಿಡಿವುದರಲ್ಲಿ ಛಾಯಾಚಿತ್ರಗಾರರು ಪೈಪೋಟಿ ನಡೆಸುತ್ತಿದ್ದರು. ಅಷ್ಟಕ್ಕೂ ಅಲ್ಲಿ ನಡೆದ ನೈಜ ಘಟನೆಯೇನು? ಮುಂದಕ್ಕೆ ಓದಿ

ಹೀಗೊಂದು ವಿಚಿತ್ರ ಅಪಘಾತ

ಪ್ರತ್ಯಕ್ಷದರ್ಶಿಗಳ ಪ್ರಕಾರ ಅಪಾಯಕಾರಿ ಟ್ರಕ್ ವೊಂದು ತನ್ನ ಮುಂದಿದ್ದ ನಿಸ್ಸಾನ್ ಸನ್ನಿ ಕಾರಿಗೆ ಬಲವಾಗಿ ಢಿಕ್ಕಿ ಹೊಡೆದಿತ್ತು.

ಹೀಗೊಂದು ವಿಚಿತ್ರ ಅಪಘಾತ

ಟ್ರಕ್ ಢಿಕ್ಕಿ ಹೊಡೆದ ವೇಗಕ್ಕೆ ನಿಸ್ಸಾನ್ ಸನ್ನಿ ತನ್ನ ಮುಂದೆ ನಿಂತಿದ್ದ ಟೊಯೊಟಾ ಇನ್ನೋವಾ ಕಾರಿಗೆ ಬಲವಾಗಿ ಬಂದಪ್ಪಳಿಸಿತ್ತು.

ಹೀಗೊಂದು ವಿಚಿತ್ರ ಅಪಘಾತ

ನಿಸ್ಸಾನ್ ಢಿಕ್ಕಿ ಹೊಡೆದ ವೇಗದಲ್ಲಿ ಇನ್ನೋವಾ ಮೇಲಕ್ಕೆತ್ತಲ್ಪಟ್ಟಿತ್ತು. ಇಲ್ಲಿ ಗಮನಾರ್ಹ ಅಂಶವೆಂದರೆ ಘಟನೆಯಲ್ಲಿ ಯಾರಿಗೂ ತೀವ್ರತರಹದ ಗಾಯಗಳುಂಟಾಗಿಲ್ಲ.

ಹೀಗೊಂದು ವಿಚಿತ್ರ ಅಪಘಾತ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಟ್ರಕ್ ಢಿಕ್ಕಿ ಹೊಡೆದ ರಭಸಕ್ಕೆ ನಿಸ್ಸಾನ್ ಸನ್ನಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಹೀಗೊಂದು ವಿಚಿತ್ರ ಅಪಘಾತ

ಪ್ರಸ್ತುತ ಪಂಜಾಬ್ ಪೊಲೀಸ್ ತನಿಖೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ನಿಖರ ಕಾರಣ ಸದ್ಯದಲ್ಲೇ ಹೊರಬೀಳುವ ನಿರೀಕ್ಷೆಯಿದೆ.


More from DriveSpark

Article Published On: Monday, July 20, 2015, 12:03 [IST]
English summary
Crazy car accident in punjab
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+