ಮಾದಕ ತಾರೆಯರ ಬೆಲ್ಲು ಬ್ರೇಕ್ ಇಲ್ಲದ ಕಾರು ವಾಶಿಂಗ್

Posted By:

ಕಾರು ವಾಶಿಂಗ್ ಅನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ತಮ್ಮ ಬಿಡುವಿನ ಸಮಯದಲ್ಲಿ ಕಾರನ್ನು ತೊಳೆಯುವುದನ್ನು ಹಲವರು ಹವ್ಯಾಸವಾಗಿರಿಸಿಕೊಂಡಿದ್ದಾರೆ.

ಅಷ್ಟೇ ಯಾಕೆ ಕ್ರಿಕೆಟ್‌ನ ಮಹಾನ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಕಾರು ವಾಶ್ ಮಾಡುವುದನ್ನು ಇಷ್ಟಪಡುತ್ತಾರೆ. (ಇದನ್ನು ಅವರೇ ಮಾತುಗಳಿಂದಲೇ ಕೇಳಿ). ಕೆಲವರಿಗೆ ಇದು ಮನರಂಜನೆ ಅಥವಾ ಟೈ ಪಾಸ್ ಆಗಿದ್ದರೆ ಇನ್ನು ಕೆಲವರು ತಮ್ಮ ಕಾರುಗಳನ್ನು ಸದಾ ಹೊಸದಾಗಿರಿಸಲು ಬಯಸುತ್ತಾರೆ.

ಅಂದ ಹಾಗೆ ನಿಮಗೆ ಕಾರು ವಾಶ್ ಬಗ್ಗೆ ಅತ್ಯಮೂಲ್ಯ ಟಿಪ್ಸ್ ಬೇಕೇ? ಇದಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ.

ಇನ್ನು ದೇಶದ ಮಾದಕ ನಟಿಯರು ಸಹ ಕಾರು ವಾಶ್ ಮಾಡುವುದನ್ನು ಚೆನ್ನಾಗಿಯೇ ಕಲಿತಿದ್ದಾರೆ. ಗುಂಡು ಗುಂಡಾಗಿರುವ ನಮಿತಾದಿಂದ ಹಿಡಿದು ಅಲ್ಲಿ ಬಾಲಿವುಡ್‌ನಲ್ಲಿರುವ ತಾರೆಯರು ಸಹ ಕಾರುಗಳನ್ನು ಹೇಗೆ ತೊಳೆಯಬಹುದು ಎಂಬುದನ್ನು ಕೆಳಗಿನ ಚಿತ್ರಗಳ ಮೂಲಕ ಚೆನ್ನಾಗಿಯೇ ತೋರಿಸಿಕೊಟ್ಟಿದ್ದಾರೆ. ಹಾಟ್ ಬೆಡಗಿಯರ ಇಂತಹ ಬೆಲ್ಲು ಬ್ರೇಕ್ ಇಲ್ಲದ ಕಾರ್ ವಾಶಿಂಗ್‌ ಬಗ್ಗೆ ಕಾಮೆಂಟ್ ಮಾಡುವ ವಿಚಾರ ನಿಮಗೆ ಬಿಟ್ಟಿದ್ದು!

Namitha

Namitha

Koena Mitra

Koena Mitra

Koena Mitra

Koena Mitra

Koena Mitra

Koena Mitra

Kajal Aggarwal

Kajal Aggarwal

Mallika Sherawat

Mallika Sherawat

Mallika Sherawat

Mallika Sherawat

Kim Sharma

Kim Sharma

Namitha

Namitha

Amritha Arora

Amritha Arora

IIeana

IIeana

Kalki Koechlin

Kalki Koechlin

Neha Dhupia

Neha Dhupia

Namitha

Namitha

English summary
Some of our Bollywood ladies and south sirens have tried hands at car wash along with some seductive moves. Check out this album of some hot and sexy babes clicked in the act.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark