ಈಕೆ ಹಗಲು ಹೊತ್ತಿನಲ್ಲಿ ರೇಸರ್, ರಾತ್ರಿಯಲ್ಲಿ...?

By Nagaraja

ಜಗತ್ತಿನ ಹಲೆವೆಡೆ ಮಾಡಲಿಂಗ್ ಅನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿಕೊಂಡಿರುವವ ಹಲವಾರು ಮಾಡೆಲ್‌ಗಳನ್ನು ನೀವು ದಿನ ನಿತ್ಯ ನೋಡುತ್ತಿರುಬಹುದು. ಆದರೆ ರೇಸಿಂಗ್ ಜತೆ ಮಾಡೆಲಿಂಗ್ ಕೂಡಾ ಸೈಡ್ ಬ್ಯುಸಿನೆಸ್ ಆಗಿ ನಡೆಸಿಕೊಂಡು ಬರುತ್ತಿರುವವರ ಬಗ್ಗೆ ಎಲ್ಲಾದರೂ ಕೇಳಿದ್ದೀರಾ..?

ನಾವಿಂದು ಅಂತಹ ರೂಪದರ್ಶಿ ಓಬ್ಬಾಕೆಯನ್ನು ಪರಿಚಯಿಸಲಿದ್ದೇವೆ. ಈಕೆಯನ್ನು ಮಾಡೆಲ್ ಅನ್ನುವುದಕ್ಕಿಂತಲೂ ಮೊದಲು ಶ್ರೇಷ್ಠ ರೈಡರ್ ಎಂದು ಬನ್ನಿಸಬೇಕಾಗುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಇಂತಹ ಸಾಹಸ ಕ್ರೀಡೆಗಳನ್ನು ಸವಾಲಾಗಿ ಸ್ವೀಕರಿಸುವ ಈಕೆಯ ಸಾಧನೆಯನ್ನು ಮೆಚ್ಚಲೇ ಬೇಕು.

ಹಾಗಾಗಿ ಅನೇಕ ಮಹಿಳೆಯರಿಗೆ ಪ್ರಮುಖವಾಗಿಯೂ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಆದರೆ ಇನ್ನು ಮಾಡೆಲಿಂಗ್ ವಿಷಯಕ್ಕೆ ಬಂದಾಗ ಯಾಕೋ ಸ್ವಲ್ಪ ಹೆಚ್ಚು ಬಿಚ್ಚಮ್ಮಳಾದಳೇ ಎಂಬ ಅನುಮಾನ ಬರುವುದು ಸಹಜ. Inessa Tushkanova ಎಂಬಾಕೆಯೇ ಈ ಸಾಹಸಿ ಕಾರು ಹಾಗೂ ಬೈಕ್ ರೈಡಿಂಗ್ ಇಷ್ಟಪಡುವ ರೂಪದರ್ಶಿಯಾಗಿದ್ದಾರೆ.

Inessa Tushkanova

Inessa Tushkanova

Inessa Tushkanova ರೇಸಿಂಗ್ ಜತೆಗೆ ಮಾಡೆಲಿಂಗ್ ಕೂಡಾ ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ಕಾರು ಪ್ರಿಯರಲ್ಲಿ ಹೆಚ್ಚು ಪ್ರೀತಿಗೆ ಕಾರಣವಾಗಿದ್ದಾರೆ.

Inessa Tushkanova

Inessa Tushkanova

Inessa Tushkanova ಕಾರು ಸಹಿತ ಬೈಕ್ ಸ್ಟಂಟ್ ಮಾಡುವುದನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಆದರೆ ಈಕೆಯ ಸೌಂದರ್ಯ ಬಗ್ಗೆ ಎರಡು ಮಾತಿಲ್ಲ.

Inessa Tushkanova

Inessa Tushkanova

1987ರಲ್ಲಿ ಉಕ್ರೇನ್‌ನಲ್ಲಿ ಜನಿಸಿರುವ 25ರ ಹರೆಯದ Inessa Tushkanova ಆ ಬಳಿಕ ಮಾಸ್ಕೋಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಂದಲೇ ಈಕೆಯ ರೇಸಿಂಗ್ ಕೇರಿಯರ್ ಆರಂಭವಾಗಿತ್ತು.

Inessa Tushkanova

Inessa Tushkanova

ಜಗತ್ತಿನಲ್ಲೇ ಶ್ರೇಷ್ಠ ರೇಸರ್ ಎನಿಸಿಕೊಳ್ಳುವುದು ಈಕೆಯ ಕನಸಾಗಿತ್ತು.

Inessa Tushkanova

Inessa Tushkanova

Inessa Tushkanova ಬಳಿ ಬಿಎಂಡಬ್ಲ್ಯು ಎಂ6, ಎಕ್ಸ್6ಎಂ, ಮಿಟ್ಸುಬಿಸಿ ಲ್ಯಾನ್ಸರ್, ಇವೊ ಹಮ್ಮರ್, ಇವೊ ಆರ್‌ಎಂ 8 ಎಂಆರ್‌ಗಳಂತಹ ದುಬಾರಿ ಕಾರುಗಳಿವೆ.

Inessa Tushkanova

Inessa Tushkanova

ಈಗಾಗಲೇ ರಷ್ಯಾದಲ್ಲಿ ಸಾಗಿದ ಅನೇಕ ಸ್ಥಳೀಯ ರೇಸಿಂಗ್‌ನಲ್ಲಿ ಭಾಗವಹಿಸಿರುವ Inessa Tushkanova ಟ್ರೋಫಿಗಳನ್ನು ತಮ್ಮದಾಗಿಸಿದ್ದಾರೆ.

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

Inessa Tushkanova

More from DriveSpark

Article Published On: Monday, February 11, 2013, 17:56 [IST]
English summary
Meet Inessa Tushkanova. She's a professional rally car driver and model. That combination alone could be a gearhead's perfect woman. She won some local Russian rallies a couple years ago but that's simply not good enough for her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+