ಹೈಡ್ರೋಜನ್‌ನಲ್ಲಿ ಓಡಾಡುವ ಐಫೋನ್ ನಿಯಂತ್ರಿತ ಆಟಿಕೆ ಕಾರು

ಕಳೆದ ದಿನವಷ್ಟೇ ದೇಶದ ಪ್ರಪ್ರಥಮ ಹೈಡ್ರೋಜನ್ ಬಸ್ಸನ್ನು ಪರಿಚಯಿಸಿದ್ದೆವು. ಇಂದಿನ ಈ ಲೇಖನದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮತ್ತೊಂದು ಹೈಡ್ರೋಜನ್ ಕಾರಿನ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಸಿಂಗಾಪುರ ತಲಹದಿಯ ಹೊರೈಜನ್ ಫ್ಯೂಯಲ್ ಸೆಲ್ ಟೆಕ್ನಾಲಜಿಸ್ (Horizon Fuel Cell Technologies) ಹೊಸತೊಂದು ಆಟಿಕೆ ಕಾರನ್ನು ಅಭಿವೃದ್ಧಿಪಡಿಸಿದೆ. ಇದರ ವಿಶೇಷತೆ ಏನೆಂದರೆ ಐ ಫೋನ್‌ ನಿಯಂತ್ರಿತ ಕಾರು ಇದಾಗಿದೆ. ಐ-ಎಚ್2ಜಿಒ (i-H2GO) ಎಲೆಕ್ಟ್ರಿಕ್ ಆಟಿಕೆ ಕಾರಾಗಿದ್ದು, ಹೈಡ್ರೋಜನ್ ಫ್ಯೂಯಲ್ ಸೆಲ್‌ಗಳಿಂದ ವಿದ್ಯುತ್ ಸಪ್ಲೇ ಆಗುತ್ತದೆ.

ಎಚ್-ರೇಸರ್

ಎಚ್-ರೇಸರ್

2006ನೇ ಜೂನ್ ತಿಂಗಳಲ್ಲಿ ಕಂಪನಿಯ ಮೊದಲ ಫ್ಯೂಯಲ್ ಸೆಲ್ ಆಟಿಕೆ ಕಾರು ಅದೇ ರೀತಿ ವಿಶ್ವದ ಅತಿ ಚಿಕ್ಕದಾದ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರು ಮಾರುಕಟ್ಟೆ ಪ್ರವೇಶಿಸಿತ್ತು.

ಎಚ್2ಜಿಒ

ಎಚ್2ಜಿಒ

ಎಚ್-ರೇಸರ್ ಬಳಿಕವೀಗ ಎಚ್2ಜಿಒ ಆಗಮನವಾಗಿದೆ. ಇದು ಹೆಚ್ಚು ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಐಎಚ್2ಜಿಒ

ಐಎಚ್2ಜಿಒ

ಐಎಚ್2ಜಿಒ ತಾಜಾ ಕಿಟ್ ಆಗಿದೆ. ಇದು ರಿಫಿಲ್ಲಿಂಗ್ ಸ್ಟೇಷನ್ ಕೂಡಾ ಹೊಂದಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ವೈಫೈ (Wi-Fi) ಉಪಯೋಗಿಸುವ ಮೂಲಕ ಪ್ರಸ್ತುತ ಕಾರನ್ನು ನಿಯಂತ್ರಿಸಬಹುದಾಗಿದೆ.

ದರ ಮಾಹಿತಿ

ದರ ಮಾಹಿತಿ

ಅಂದ ಹಾಗೆ ಇದರ ದರ 11,000 ರು.ಗಳಾಗಿದ್ದು ಮುಂದಿನ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೈಡ್ರೋಜನ್ ನಿಯಂತ್ರಿತ ಕಾರು

ಹೈಡ್ರೋಜನ್ ನಿಯಂತ್ರಿತ ಕಾರು

ಒಟ್ಟಾರೆಯಾಗಿ ಭವಿಷ್ಯದ ಸಂಚಾರ ವಾಹನ ಹುಡುಕುವುದರಲ್ಲಿ ಕಾರ್ಯಮಗ್ನವಾಗಿರುವ ಎಂಜಿನಿಯರ್‌ಗಳಿಗೆ ಆಟಿಕೆ ಕಾರಾಗಿದ್ದರೂ ಈ ಹೈಡ್ರೋಜನ್ ನಿಯಂತ್ರಿತ ಕಾರು ಸ್ಫೂರ್ತಿ ತುಂಬುವಂತಿದೆ.

More from DriveSpark

Article Published On: Tuesday, July 30, 2013, 17:46 [IST]
English summary
Horizon Fuel Cell Technologies is a Singapore based company which specialises in fuel cell technology. The company offers fuel cell based products, which range from production and supply of fuel cell products for commercial purposes and industries to fuel cell powered, remote controlled toy cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+