ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ್ದ ಮಂಗ ಪಾರಾಗಿದ್ದೇ ಹೇಗೆ ಗೊತ್ತಾ?

ದೇಶಾದ್ಯಂತ ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೂ ವಾಹನ ಚಾಲನೆ ವೇಳೆ ಕೆಲವರು ಮುಂಜಾಗ್ರತೆ ವಹಿಸುವುದೇ ಇಲ್ಲಾ. ಇದರ ಪರಿಣಾಮ ಸಣ್ಣಪುಟ್ಟ ತಪ್ಪುಗಳೇ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಅತಿಯಾದ ವೇಗ ಜೀವಕ್ಕೆ ಅಪಾಯ ಅಂತಾ ಗೊತ್ತಿದ್ರು ಜನಕ್ಕೆ ಮಾತ್ರ ಸ್ಪೀಡ್​ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರು ತಮ್ಮ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೂ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನ ಚಾಲನೆ ಮಾಡ್ತಾರೆ. ಹೀಗೆ ಹೈ ಸ್ಪೀಡ್‌ನಲ್ಲಿದ್ದ ಮಾರುತಿ ಸುಜುಕಿ ಡಿಸೈರ್ ಕಾರೊಂದಕ್ಕೆ ರಸ್ತೆ ದಾಟುತ್ತಿದ್ದ ಮಂಗವೊಂದು ಸಿಲುಕಿ ಪವಾಡ ಸದೃಶ ಎನ್ನುವಂತೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಮಾರುತಿ ಸುಜುಕಿ ಡಿಜೈರ್‌ ಕಾರಿನಲ್ಲಿದ್ದ ಇಬ್ಬರು ಯುವಕರು ಫುಲ್ ಸ್ಪೀಡ್ ಆಗಿ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಇದೇ ವೇಳೆ ರಸ್ತೆ ದಾಟುತ್ತಿದ್ದ ಮಂಗವೊಂದು ಕಾರಿನ ಅಡಿ ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಮಂಗ ಕಾರಿನ ಚಕ್ರಕ್ಕೆ ಸಿಲುಕದೇ ಎಂಜಿನ್ ವಿಭಾಗದಲ್ಲಿ ಸಿಲುಕಿಕೊಂಡಿದೆ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಆಗ ಕಾರನ್ನು ತಕ್ಷಣವೇ ರಸ್ತೆ ಬದಿಗೆ ತಂದ ಕಾರು ಚಾಲಕನು ಮಂಗನ ಪ್ರಾಣ ರಕ್ಷಣೆಗೆ ಮುಂದಾಗಿದ್ದಾನೆ. ಆದ್ರೆ ಕಾರಿನ ಅಡಿ ಮಂಗವೇ ಇರಲಿಲ್ಲ. ಕಾರು ಡಿಕ್ಕಿ ಹೊಡೆದ ನಂತರ ಎಲ್ಲಿ ಹೊಯ್ತು ಎಂದು ಅತ್ತಿತ್ತ ನೋಡಿದಾಗ ಅವರಿಗೆ ಅಚ್ಟರಿ ಕಾದಿತ್ತು.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ರಸ್ತೆ ಬದಿ ಕಾರ್ ಪಾರ್ಕ್ ಮಾಡಿ ಅತ್ತಿತ್ತ ನೋಡಿದಾಗ ಕಾಣದ ಮಂಗವು ಕೆಲವು ಸೆಕೇಂಡುಗಳ ನಂತರ ಬ್ಯಾನೆಟ್‌ನಲ್ಲಿ ಕಿರಿಚಾಡುತ್ತಿರುವ ಶಬ್ದ ಕೇಳಿದೆ. ತಕ್ಷಣವೇ ಕಾರಿನ ಮುಂಭಾಗದ ಗ್ರೀಲ್ ತೆಗೆದುಹಾಕಿದ ಯುವಕರು ಮಂಗ ಒಳಗಡೆ ಇರುವುದನ್ನು ಪತ್ತೆಪಚ್ಚಿದ್ದಾರೆ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಬ್ಯಾನೆಟ್‌ ಮುಂಭಾಗದಲ್ಲಿರುವ ಸಣ್ಣದಾದ ಸ್ಥಳದಲ್ಲೇ ಅವಿತುಕುಳಿತಿದ್ದ ಮಂಗವು ಗ್ರಿಲ್ ಹುಕ್‌ನಲ್ಲಿ ತಲೆ ಸಿಕ್ಕಿಸಿಕೊಂಡಿತ್ತು. ಈ ವೇಳೆ ಕಾರಿನ ಬಗ್ಗೆ ಯೋಚನೆ ಮಾಡದ ಯುವಕರು ಕಾರಿನ ಗ್ರಿಲ್ ಕಿತ್ತು ಮಂಗನನ್ನು ಹೊರಕ್ಕೆ ಎಳೆದಿದ್ದಾರೆ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ತಲೆ ಭಾಗವು ಗ್ರಿಲ್ ಹುಕ್ ‌ನಲ್ಲಿ ಸಿಲುಕಿಕೊಂಡಿದ್ದರಿಂದ ತುಸು ಹೊತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ಪರದಾಡಿದ ಮಂಗವು ಕೊನೆಗೂ ಹರಸಾಹಸಪಟ್ಟು ಹೊರಬಂದಿಲ್ಲದೇ ತನಗೆ ಏನೂ ಆಗಿಯೇ ಇಲ್ಲ ಎನ್ನುವಂತೆ ಓಡಿಹೊಯ್ತು.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಅಪಘಾತದಲ್ಲಿ ಸಿಲುಕಿದ್ರು ಕೂಡಾ ಯಾವುದೇ ಪ್ರಾಣಪಾಯವಿಲ್ಲದೇ ಪಾರಾಗಿದ್ದು ಸ್ಥಳದಲ್ಲಿದ್ದವರಿಗೆ ಅಚ್ಚರಿ ತರಿಸಿದಲ್ಲದೇ ಕಿರಿದಾದ ಜಾಗದಲ್ಲಿ ಮಂಗ ಸಿಲುಕಿಕೊಂಡಿದ್ದು ಹೇಗೆ ಎನ್ನುವುದೇ ಎಲ್ಲರಿಗೂ ಪ್ರಶ್ನೆಯಾಗಿತ್ತು.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ರಸ್ತೆ ದಾಟುತ್ತಿದ್ದ ಮಂಗವು ಕಾರಿನ ಮುಂಭಾಗದಲ್ಲಿ ಸಿಲುಕಿದ ತಕ್ಷಣ ಅದು ಯಾವ ಕಡೆಗೂ ಕದಲದೇ ಬ್ಯಾನೆಟ್ ಹುಕ್ ಹಿಡಿದುಕೊಂಡಿದೆ. ಆಗ ತನಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದುಕೊಂಡೊ ಏನೋ ಬ್ಯಾನೆಟ್ ಒಳಭಾಗದಲ್ಲಿದ್ದ ಕಿರಿದಾದ ಸ್ಥಳದಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡಿದೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಅಂದಹಾಗೆ ಈ ಘಟನೆ ನಡೆದಿರುವುದು ಗುಜರಾತ್‌ನ ಬರೋಚ್‌ನಲ್ಲಿ ಎನ್ನಲಾಗಿದ್ದು, GJ16 CH6328 ನೋಂದಣಿ ಸಂಖ್ಯೆ ಹೊಂದಿರುವ ಮಾರುತಿ ಸುಜುಕಿ ಡಿಜೈರ್ ಕಾರು ವೇಗದಲ್ಲಿರುವಾಗ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬ್ಯಾನೆಟ್ ಕಿತ್ತು ಹೊದ್ರು ಪರವಾಗಿಲ್ಲ ಒಂದು ಪ್ರಾಣಿಯ ಜೀವ ಉಳಿಯಿತು ಎನ್ನುವುದೇ ಸಮಾಧಾನಕರ ಸಂಗತಿ.

Source:Local Heading

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು?

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ಸುರಕ್ಷಾ ಮಾರ್ಗಸೂಚಿಯ ಮಹತ್ವವನ್ನು ನೀವು ತಿಳಿಯಲೇಬೇಕು.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಈ ಹಿಂದೆ 2017ರ ಏಪ್ರಿಲ್ 1 ರಿಂದ ಭಾರತದಲ್ಲಿ ಸಂಪೂರ್ಣವಾಗಿ ಬಿಎಸ್ 3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿರುವ ಕೇಂದ್ರ ಸರ್ಕಾರವು, ಇದೀಗ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುತ್ತಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ, ಕಳೆದ ಕೆಲ ದಿನಗಳ ಹಿಂದೆ ಇನೋವಾ ಕ್ರಿಸ್ಟಾ ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 140 ರಿಂದ 150 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು. ಆದ್ರೆ ಇದೇ ವೇಳೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಪರಿಣಾಮ ವೇಗದಲ್ಲಿದ್ದ ಕಾರು ನಿಯಂತ್ರಣ ಕಳೆದುಕೊಳ್ಳಬೇಕಿತ್ತಲ್ಲದೇ ಕಾರಿನ ಪಕ್ಕದಲ್ಲೇ ಇದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು.

ರಸ್ತೆ ದಾಟಲು ಹೋಗಿ ಕಾರಿನ ಬ್ಯಾನೆಟ್‌ನಲ್ಲಿ ಸಿಲುಕಿದ ಮಂಗ ಪಾರಾಗಿದ್ದೇ ಪವಾಡ...!

ಆದ್ರೆ ಅದೃಷ್ಟವಶಾತ್ ಅಂತಹ ಯಾವುದೇ ಅವವಢಗಳು ಸಂಭವಿಸಲಿಲ್ಲ ಅಂದ್ರೆ ನೀವು ನಂಬಲೇಬೇಕು. ಇದಕ್ಕೆ ಕಾರಣ ಆ ಕಾರಿನಲ್ಲಿ ಅಳವಡಿಸಲಾಗಿದ್ದ ಎಬಿಎಸ್ ವ್ಯವಸ್ಥೆಯು ಕಾರಿನಲ್ಲಿದ್ದವರ ಪ್ರಾಣ ಉಳಿಯಲು ಸಹಕಾರಿಯಾಯ್ತು ಅನ್ನುವುದು ವಾಸ್ತವ.

Most Read Articles

Kannada
Read more on ಅಪಘಾತ accident
English summary
Langur stuck in hood of car rescued, escapes unharmed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more