ಮುಕೇಶ್ ಅಂಬಾನಿ ಕಾರು ಚಾಲಕನ ಸಂಬಳ ಎಷ್ಟು ಅಂತಾ ಗೊತ್ತಾದ್ರೆ ಶಾಕ್ ಆಗುತ್ತೀರಿ..!

By Manoj B.k

ಭಾರತದ ಪ್ರಸಿದ್ಧ ಉದ್ಯಮಿ ಎಂಬ ಖ್ಯಾತಿ ಪಡೆದಿರುವ ಮುಕೇಶ್ ಅಂಬಾನಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹ ಸಂಗತಿಯಾಗಿದೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಸಾಕಷ್ಟು ಆಸ್ತಿ ಪಾಸ್ತಿ ಹೊಂದಿರುವ ಮುಕೇಶ್ ಅಂಬಾನಿ ಮನೆ ನೋಡಿದರೆ ತಲೆ ತಿರುಗಿ ಬೀಳುವಷ್ಟು ದೊಡ್ಡದಾಗಿದೆ. ಹೌದು, ಕೋಟ್ಯಂತರ ರೂಪಾಯಿ ವ್ಯವಹಾರ ನೆಡೆಸುವ ಮುಕೇಶ್ ಮನೆಯಲ್ಲಿ ಲಕ್ಷ್ಮಿ ಪರ್ಮನೆಂಟ್ ಆಗಿ ಸೆಟಲ್ ಆಗಿದ್ದಾಳೆ ಎನ್ನಬಹುದು. ಈ ವಿಚಾರಗಳು ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತದ್ದೇ ಆಗಿದೆ. ಆದ್ರೆ, ನಾವು ಹೇಳಲು ಹೊರಟಿರುವ ಈ ಶ್ರೀಮಂತ ವ್ಯಕ್ತಿಯ ಈ ವಿಚಾರ ಖಂಡಿತ ನಿಮಗೆ ಅಚ್ಚರಿ ಉಂಟು ಮಾಡದೇ ಇರಲಾರದು.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಇಷ್ಟೇಲ್ಲಾ ದುಡ್ಡು ಇರುವವರ ಬಳಿ ಕಾರು ಇಲ್ಲದೆ ಇರುತ್ತಾ? ಖಂಡಿತವಾಗಿ ಇದ್ದೆ ಇರುತ್ತೆ.. ಮುಕೇಶ್ ಅಂಬಾನಿಯ ಬಳಿ ಸುಮಾರು 150ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ ಎಂದರೆ ನೀವು ನಂಬಲೇ ಬೇಕು. ಹೌದು, ಇದು ಅಕ್ಷರಶಃ ನಿಜ ಸಂಗತಿಯಾಗಿದೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಹಾಗಾದ್ರೆ ಇಷ್ಟೊಂದು ಕಾರುಗಳನ್ನು ಇಟ್ಟುಕೊಂಡಿರುವ ಮುಕೇಶ್ ಕಾರಿನ ನಿರ್ವಹಣೆಗೆ ಎಷ್ಟೇ ಮಂದಿ ಕೆಲಸಗಾರರನ್ನು ಇಟ್ಟುಕೊಂಡಿದ್ದಾರೆ ? ಅವರಿಗೆಲ್ಲಾ ಎಷ್ಟು ಸಂಬಳ ನೀಡುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ನೀವೇನಾದ್ರು ಊಹಿಸಿದ್ರಾ?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ದುಬಾರಿ ಬೆಲೆಯ ಕಾರುಗಳನ್ನು ನಿರ್ವಹಣೆ ಮಾಡಲು ಮುಕೇಶ್ ಅಂಬಾನಿ ಸರಿಸುಮಾರು 30 ಮಂದಿ ನುರಿತ ಕೆಲಸಗಾರರನ್ನು ನೇಮಕ ಮಾಡಿದ್ದು, ಇವರೆಲ್ಲರನ್ನು ಸಾಕಷ್ಟು ತರಬೇತಿ ಪಡೆದುಕೊಂಡ ನಂತರ ನೇಮಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಸಾಮಾನ್ಯವಾಗಿ ಮುಕೇಶ್ ಅಂಬಾನಿಯವರು ತಮ್ಮ ನೆಚ್ಚಿನ ರೋಲ್ಸ್ ರೊಯ್ಸ್ ಕಾರನ್ನು ಕಾರ್ಯಕ್ರಮಕ್ಕೆ ಹೋಗುವ ವೇಳೆಯಲ್ಲಿ ಉಪಯೋಗಿಸುತ್ತಾರೆ, ಬೇರೆ ಕೆಲಸದ ಸಮಯದಲ್ಲಿ ತಮ್ಮ ಮರ್ಸಿಡಿಸ್ ಬೆಂಜ್ ಕಾರನ್ನು ಬಳಸುತ್ತಾರೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಮುಕೇಶ್ ಅಂಬಾನಿ ಸುತ್ತಾಡುವ ಕಾರಿನ ಚಾಲಕನಿಗೆ ನೀಡುತ್ತಿರುವ ಸಂಬಳ ರೂ.2 ಲಕ್ಷಕ್ಕೂ ಅಧಿಕ ಎಂದರೆ ನೀವು ನಂಬಲೇ ಬೇಕು. ಹೌದು, ಅವರ ಕಾರು ಚಾಲಕನ ಸಂಬಳ ಕೇವಲ 2 ಲಕ್ಷ ರೂಪಾಯಿ ಅಷ್ಟೇ!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಯಾರಿಗೆ ಬೇಕಾದ್ರೂ ಈ ಕೆಲಸ ಸಿಗುತ್ತಾ?

ಮುಕೇಶ್ ಅಂಬಾನಿ ಕಾರಿನ ಚಾಲಕನಾಗುವ ಅದೃಷ್ಟ ಖಂಡಿತ ಎಲ್ಲರಿಗೂ ಸಿಗುವುದಿಲ್ಲ! ಆ ಕೆಲಸ ಸಿಗುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮುಕೇಶ್ ಅಂಬಾನಿ ಕಾರು ಚಾಲನೆ ಮಾಡುವ ಮುನ್ನ ಚಾಲಕ ಸಾಕಷ್ಟು ಅನುಭವವನ್ನು ಪಡೆದುಕೊಂಡಿರಬೇಕು.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಕಷ್ಟದ ಪರಿಸ್ಥಿತಿಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ಹಿಂದೆ ಯಾವುದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿರಬಾರದು, ಕುಡಿತ ಅಥವಾ ಸಿಗರೇಟ್ ಅಭ್ಯಾಸ ಇರಬಾರದು ಎಂಬೆಲ್ಲಾ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

MOST READ: ಹೊಸ ಟ್ರಾಫಿಕ್ ರೂಲ್ಸ್ ಜಾರಿ ನಂತರ ಬೆಂಗಳೂರಿನಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತಾ?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಮುಕೇಶ್ ಅಂಬಾನಿಯವರು ತಮ್ಮ ಡ್ರೈವರ್ ಆಯ್ಕೆಯನ್ನು ಹಲವಾರು ಸುತ್ತುಗಳ ಮೂಲಕ ಅಳೆದು ತೂಗಿ ನೇಮಕ ಮಾಡುತ್ತಾರೆ. ಆಯ್ಕೆ ಮಾಡಿ ಅವರಿಗೆ ಹೇಗೆಲ್ಲಾ ನೆಡೆದುಕೊಳ್ಳಬೇಕು, ಹೆಚ್ಚಿನ ಮಟ್ಟದ ಸೀಕ್ರೆಟ್ ವಿಚಾರಗಳನ್ನು ಹೊರಬಾರದಂತೆ ಹೇಗೆಲ್ಲಾ ನೋಡಿಕೊಳ್ಳಬೇಕು ಎಂಬೆಲ್ಲಾ ತರಬೇತಿ ನೀಡುತ್ತಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಈ ತರಬೇತಿಯಲ್ಲಿ ಪಾಸ್ ಆದವರನ್ನಷ್ಟೇ ಮುಕೇಶ್ ಅಂಬಾನಿ ಬಳಿಗೆ ಕಳುಹಿಸುತ್ತಾರೆ. ಆ ರೀತಿ ಅಂಬಾನಿ ಬಳಿಗೆ ಹೋದವರಷ್ಟೇ ಡ್ರೈವರ್ ಆಗುತ್ತಾರೆ. ಅವರಿಗೆ ಆರಂಭದಲ್ಲೇ ರೂ.2 ಲಕ್ಷ ಸಂಬಳ ಇರುತ್ತದೆ. ಇನ್ನು ಹಬ್ಬ ಹರಿದಿನಗಳಿಗೆ ಬೋಸನ್ ಇದ್ದೇ ಇರುತ್ತದೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ನಿಮಗೂ ಆ ರೀತಿ ಆಗಬೇಕು ಎಂಬ ಆಸೆಯಾಗುತ್ತಿದೆಯೇ? ಸಂಬಳ ಸವಲತ್ತುಗಳನ್ನು ನೋಡಿದರೆ ಯಾರಿಗೇ ಆಗಲಿ ಆ ರೀತಿ ಅನ್ನಿಸುತ್ತದೆ. ಇದು ಸಹಜ. ಆದರೆ ಅದಕ್ಕೆ ತಕ್ಕಂತ ರಿಸ್ಕ್ ಸಹ ಇರುತ್ತದೆ. ಯಾಕೆಂದರೆ ಆ ಕಾರುಗಳೆಲ್ಲಾ ತುಂಬಾ ದುಬಾರಿಯಾದಂತಹವು... ಅವುಗಳನ್ನು ಚಲಾಯಿಸಬೇಕಾದರೆ ದುಬಾರಿ ಸಂಬಳವನ್ನೇ ಕೊಡಲೇಬೇಕಲ್ಲವೇ?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಇನ್ನು ಖಾಸಗಿ ಭದ್ರತೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೆ ಸಮವಾಗಿ ನಿಂತಿರುವ ಮುಕೇಶ್ ಅಂಬಾನಿಯವರು ಈ ಹಿಂದೆ ಅತಿ ದುಬಾರಿ ಹಾಗೂ ಅಷ್ಟೇ ಗರಿಷ್ಠ ಭದ್ರತೆಯನ್ನು ನೀಡಲು ಸಮರ್ಥವಾಗಿರುವ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಕಾರು ಖರೀದಿಸಿದ್ದರು. ಇದೀಗ ತಮ್ಮ ಭದ್ರತೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದಾರೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಭದ್ರತೆಗಾಗಿ ಪ್ರತಿ ತಿಂಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಕಳೆದ ತಿಂಗಳ ಹಿಂದಷ್ಟೇ ತಮ್ಮ ಪುತ್ರರ ಭದ್ರತೆಗಾಗಿಯೇ ನೂತನ ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್ ಕಾರುಗಳನ್ನು ಖರೀದಿಸಿದ್ದ ಮುಕೇಶ್ ಅಂಬಾನಿಯವರು ಇದೀಗ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ದಾರೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಹೌದು, ಉದ್ಯಮಿ ಮುಕೇಶ್ ಅಂಬಾನಿಯವರ ಭದ್ರತೆಗಾಗಿ ಈಗಾಗಲೇ ಜೆಡ್ ಪ್ಲಸ್ ಸುರಕ್ಷತೆಯಿದ್ದು, ಮೂಲಗಳ ಪ್ರಕಾರ ಕೇವಲ ಸುರಕ್ಷತೆಗಾಗಿಯೇ ಪ್ರತಿ ವರ್ಷ ಬರೋಬ್ಬರಿ 30 ಕೋಟಿ ಖರ್ಚು ಮಾಡುತ್ತಿರುವ ಅಂಬಾನಿ ಕುಟುಂಬವು ಇದೀಗ ಮತ್ತೊಂದು ಐಷಾರಾಮಿ ಭದ್ರತಾ ಕಾರು ಮಾದರಿಯನ್ನು ಖರೀದಿ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಕೇವಲ ಸೆಕ್ಯೂರಿಟಿ ಗಾರ್ಡ್‌ಗಳು ಬಳಕೆ ಮಾಡಲೆಂದೇ ಹತ್ತಾರು ಲ್ಯಾಂಡ್ ರೋವರ್ & ರೇಂಜ್ ರೋವರ್ ಕಾರುಗಳನ್ನು ನೀಡಿರುವ ಮುಕೇಶ್ ಅಂಬಾನಿಯವರು ಸ್ವಂತಕ್ಕೆ ಓಡಾಡುವ ಕಾರು ಹೇಗಿರಬಹುದು ಎಂದು ನೀವು ಉಹಿಸಲು ಕಷ್ಟ ಸಾಧ್ಯ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಈಗಾಗಲೇ ವಿಶ್ವದರ್ಜೆ ಸುರಕ್ಷೆ ಹೊಂದಿರುವ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಮುಖೇಶ್ ಅಂಬಾನಿಯವರು ಸಂದರ್ಭಕ್ಕೆ ತಕ್ಕಂತೆ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯವುಳ್ಳ ಕಾರುಗಳನ್ನು ಬಳಕೆ ಮಾಡುತ್ತಿದ್ದು, ಇದೀಗ ವಿಶ್ವದ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಬೆಂಝ್ ಡಬ್ಲ್ಯು221 ಎಸ್ ಗಾರ್ಡ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಜರ್ಮನ್ ಬ್ರಾಂಡ್ ಮರ್ಸಿಡಿಸ್ ಬೆಂಝ್ ಸಂಸ್ಥೆಯು ವಿಶೇಷವಾಗಿ ವಿವಿಐಪಿ ವ್ಯಕ್ತಿಗಳಿಗಾಗಿಯೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಒದಗಿಸಿ ಡಬ್ಲ್ಯು221 ಎಸ್ ಗಾರ್ಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಬಾಂಬ್ ದಾಳಿ, ಅಗ್ನಿಅವಘಡಗಳಿಂದ ಸಂಪೂರ್ಣ ಸುರಕ್ಷತೆಯನ್ನು ಪಡೆದಿರುತ್ತೆ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳುದ್ರೆ ಬೆಚ್ಚಿ ಬೀಳ್ತೀರಾ !!

ಇದರೊಂದಿಗೆ ಕಾರಿನ ಬೆಲೆಯು ಕೂಡಾ ತುಸು ದುಬಾರಿ ಎನ್ನಿಸಲಿದ್ದು, ಸಾಮಾನ್ಯ ಮಾದರಿಯ ಡಬ್ಲ್ಯು221 ಎಸ್ ಗಾರ್ಡ್ ಕಾರಿನ ಬೆಲೆಯೇ ರೂ. 8 ಕೋಟಿಯಿಂದ 9 ಕೋಟಿಯಾಗುತ್ತೆ. ಹೀಗಿರುವಾಗ ಮುಕೇಶ್ ಅಂಬಾನಿಯವರು ಕಾರನ್ನು ವಿಶೇಷ ಸುರಕ್ಷಾ ಸೌಲಭ್ಯಗಳಿಂದ ಮಾಡಿಫೈ ಮಾಡಿಸಲಾಗಿದ್ದು, ಹೆಚ್ಚುವರಿ ಎರಡೂವರೆಯಿಂದ ಮೂರು ಕೋಟಿ ರೂಪಾಯಿ ಬೆಲೆ ಪಡೆದಿರುತ್ತೆ.

Most Read Articles

Kannada
English summary
Read in Kannada about Mukesh Ambani Driver Salary is More than a Top Class MBA Graduate Gets in India. Click for More...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more