ಐಷಾರಾಮಿ ಕಾರು ಖರೀದಿಸಿದ ಐಪಿಎಲ್ ಸ್ಟಾರ್ ರಿಷಬ್ ಪಂತ್..!!

Written By:

2016ರಲ್ಲಿ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ ರಿಚಬ್ ಪಂತ್ ಅವರು ಕಳೆದ ಎರಡು ವರ್ಷಗಳಿಂದ ಸ್ಟಾರ್ ಆಟಗಾರನಾಗಿ ದೆಹಲಿ ಪರ ಮೈದಾನಕ್ಕೆ ಇಳಿಯುತ್ತಿದ್ದು, ಇವರ 1.90 ಕೋಟಿ ರುಪಾಯಿ ಮೊತ್ತಕ್ಕೆ ಹರಾಜುಗೊಂಡಿದ್ದರು.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ಕಳೆದ ಋತುವಿನಲ್ಲಿ ದೆಹಲಿ ದೆಹಲಿ ಡೇರ್‌ಡೆವಿಲ್ಸ್ ತಂಡ ಹೆಚ್ಚಿನ ಮೊತ್ತ ನೀಡಿ ರಿಷಬ್ ಪಂತ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದು, ಈ ಆಟಗಾರ ಇತ್ತೀಚಿಗೆ ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ಮೈದಾನದಲ್ಲಿ, ರಿಷಬ್ ಪಂತ್ ತಮ್ಮ ಭರ್ಜರಿ ಆಟದಿಂದಾಗಿ ಹೆಚ್ಚು ಜನರನ್ನು ತಮ್ಮ ಕಡೆ ಸೆಳೆದಿದ್ದು, ಈ ಕಾರು ಕೊಳ್ಳುವ ಮೂಲಕ ಮೈದಾನದ ಹೊರಗೂ ಕೂಡ ನಾವು ಹೆಚ್ಚು ಭರ್ಜರಿ ಜೀವನ ನೆಡೆಸುತ್ತೇವೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ರಿಷಬ್ ಪಂತ್ ತಮ್ಮ ಕಾರಿನೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳು ಹೆಚ್ಚು ವೈರಲ್ ಆಗಿದ್ದು, ಹೆಚ್ಚು ಶೇರ್ ಮತ್ತು ಲೈಕ್ಸ್ ಪಡೆದುಕೊಂಡಿವೆ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ರಿಷಬ್ ಪಂತ್ ಅವರ ಅಭಿಮಾನಿಗಳ ಕ್ಲಬ್ ಒಂದು ಮರ್ಸಿಡಿಸ್ ಬೆನ್ಜ್ ಜಿಎಲ್‌ಸಿ ಕಾರಿನೊಂದಿಗೆ ಕ್ರಿಕೆಟಿಗನ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ಕಾರಿನ ಬಾಹ್ಯ ವಿನ್ಯಾಸ ಮತ್ತು ಅಳವಡಿಸಲಾಗಿರುವ ಉಪಕರಣಗಳ ಆದಾರದ ಮೇಲೆ ಮರ್ಸಿಡಿಸ್ ಬೆನ್ಜ್ ಜಿಎಲ್‌ಸಿ ಕಾರು ಒಂದು ಪೂರ್ಣಗಾತ್ರದ ಎಸ್‌ಯುವಿ ಎನ್ನಬಹುದಾಗಿದೆ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ಮರ್ಸಿಡಿಸ್ ಬೆನ್ಜ್ ಜಿಎಲ್‌ಸಿ ಕಾರಿನ ಒಳಾಂಗಣಗಳು ಐಷಾರಾಮಿ ಚರ್ಮದ ಸೀಟುಗಳನ್ನು ಪಡೆದುಕೊಂಡಿದ್ದು, ಪನೋರಮಾದ ಸನ್‌ರೂಫ್ ಕಾರಿಗೆ ಹೆಚ್ಚು ಮೆರಗು ತಂದು ಕೊಟ್ಟಿದೆ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ಎಲೆಕ್ಟ್ರಾನಿಕ್ ಸಹಾಯದಿಂದ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಇರಿಸಲಾಗಿರುವ ಈ ಕಾರು, ಜಿಎಲ್‌ಸಿ 300 4ಮ್ಯಾಟಿಕ್ ಮತ್ತು ಜಿಎಲ್‌ಸಿ 220ಡಿ 4ಮ್ಯಾಟಿಕ್ ಎಂಬ ಎರಡು ಮಾದರಿಯಲ್ಲಿ ಲಭ್ಯವಿದೆ.

ಐಪಿಎಲ್ ಸ್ಟಾರ್ ಆಟಗಾರ ರಿಷಬ್ ಪಂತ್ ಐಷಾರಾಮಿ ಕಾರು ಖರೀದಿ

ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಈ ಐಷಾರಾಮಿ ಕಾರಿನ ಬ್ರೇಕಿಂಗ್ ಸಿಸ್ಟಮ್ ಅತ್ಯದ್ಭುತವಾಗಿದ್ದು, ಹೆಚ್ಚು ಸುರಕ್ಷತಾ ಕ್ರಮಗಳನ್ನು ಪಡೆದುಕೊಂಡಿದೆ.

English summary
Read in Kannada about IPL cricketer, Rishabh Pant buys Mercedes-Benz GLC. Know more abouth this luxurious vehicle, specifications and more
Please Wait while comments are loading...

Latest Photos