ಇದೇನಿದು, ರಷ್ಯಾ ಅಧ್ಯಕ್ಷರಿಗೆ ಇಷ್ಟೊಂದು ಕಾರುಗಳೇ?

Posted By:

ನೀವೆಲ್ಲರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಬಗ್ಗೆ ಕೇಳಿರುವೀರಾ. 1952ನೇ ಇಸವಿಯ ಅಕ್ಟೋಬರ್ 7ರಂದು ಜನಿಸಿರುವ ಈ ಮಹಾನ್ ವ್ಯಕ್ತಿ 2012 ಮೇ 7ರಂದು ರಷ್ಯಾದ ನಾಲ್ಕನೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

ಅಂದ ಹಾಗೆ ಈ ಹಿಂದೆ 2000ರಿಂದ 2008ರ ವರೆಗೂ ರಷ್ಯಾ ಅಧ್ಯಕ್ಷರಾಗಿದ್ದ 60ರ ಹರೆಯದ ಪುತಿನ್, 1999ರಿಂದ 2000 ಹಾಗೂ 2008ರಿಂದ 2012ರ ವರೆಗೂ ರಷ್ಯಾ ಪ್ರಧಾನ ಮಂತ್ರಿ ಆಗಿಯೂ ಸೇವೆ ಸಲ್ಲಿಸಿದ್ದರು.

ರಾಜತಾಂತ್ರಿಕ ಜೀವನದಲ್ಲಿ ಇಷ್ಟೊಂದು ದೊಡ್ಡ ಸ್ಥಾನಮಾನ ವಹಿಸಿಕೊಂಡಿರುವ ಪುತಿನ್ ಉತ್ತಮ ಕಾರು ಕಾರು ಕ್ರೇಜ್ ಕೂಡಾ ಹೊಂದಿದ್ದಾರೆ. ಇದೇ ಕಾರಣಕ್ಕಾಗಿಯೇ ತಮ್ಮ ಅಧ್ಯಕ್ಷೀಯ ಕಾರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಪುತಿನ್ ಇಂತಹದೊಂದು ನಿರ್ಧಾರದ ಹಿಂದೆ ಮತ್ತೊಂದು ಕಾರಣ ಕೂಡಾ ಅಡಗಿದೆ. ದೇಶಪ್ರೇಮದ ಪರಿಣಾಮವಾಗಿಯೇ ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಿದ ಅಧ್ಯಕ್ಷೀಯ ಕಾರನ್ನು ಪುತಿನ್ ಬಯಸುತ್ತಿದ್ದಾರೆ. ಪುತಿನ್ ಅಧಿಕೃತ ಕಛೇರಿಯಿಂದ ಇಂತಹದೊಂದು ಪ್ರಕಟಣೆ ಹೊರಬರುತ್ತಿರುವಂತೆಯೇ ಹಲವು ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳು ರಷ್ಯಾ ಅಧ್ಯಕ್ಷರಿಗಾಗಿ ನೂತನ ಮಾದರಿಗಳನ್ನು ತಯಾರಿಸುವ ಪೈಪೋಟಿಯಲ್ಲಿ ತೊಡಗಿವೆ.

ಇದರ ಮುಂದುವರಿದ ಬೆಳವಣಿಗೆಯಂತೆ ಹಲವು ನೂತನ ಕಾನ್ಸೆಪ್ಟ್ ಮಾಡೆಲ್‌ಗಳ ಅನಾವರಣಗೊಂಡಿದೆ. ಅಂತಿಮ ಆಯ್ಕೆ ಮೇ 1ರಂದು ವಿಜೇತ ಕಾರಿನ ಅಧಿಕೃತ ಘೋಷಣೆಯಾಗಲಿದೆ.

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

To Follow DriveSpark On Facebook, Click The Like Button
Vladimir Putin's New Presidential Car

'ಅಧ್ಯಕ್ಷರಿಗೊಂದು ಕಾರು' ಎಂಬ ಧ್ಯೇಯ ವಾಕ್ಯದೊಂದಿಗೆ ಮರುಸ್ಸಿಯಾ ಮೋಟಾರ್ಸ್ ಹಾಗೂ ಗಾಜ್‌ಗಳಂತಹ ಕಾರು ತಯಾರಕ ಸಂಸ್ಥೆಗಳು ಕಾನ್ಸೆಪ್ಟ್ ಮಾಡೆಲ್‌ಗಳನ್ನು ತಯಾರಿಸುವುದರಲ್ಲಿ ಮಗ್ನವಾಗಿದೆ.

Vladimir Putin's New Presidential Car

ವಿದೇಶಿ ನಿರ್ಮಿತ ಕಾರುಗಳನ್ನು ಬದಲಾಯಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನಿರ್ಧರಿಸಿದ್ದು, ದೇಶಿಯ ಕಾರುಗಳಿಗೆ ಉತ್ತೇಜನ ನೀಡುತ್ತಿದ್ದಾರೆ.

Vladimir Putin's New Presidential Car

'ಕಡಿಮೆ ಡ್ರೈವಿಂಗ್ ಮಾಡಿ, ಮನೆಯಿಂದಲೇ ಕೆಲಸ ಮಾಡಿ' ಎಂಬ ಸೂಚನೆ ನೀಡಿರುವ ಪುತಿನ್, ರಷ್ಯಾ ಅಧಿಕಾರಿಗಳು ದೇಶಿಯವಾಗಿ ನಿರ್ಮಾಣವಾದ ಕಾರುಗಳನ್ನು ಗಿಟ್ಟಿಸಿಕೊಳ್ಳಬೇಕು ಎಂಬುದನ್ನು ಬಯಸಿದ್ದಾರೆ.

Vladimir Putin's New Presidential Car

'ಅಧ್ಯಕ್ಷರಿಗೊಂದು ಕಾರು' ನಿರ್ಮಿಸಲು ಮರುಸ್ಸಿಯಾ ಮೋಟಾರ್ಸ್ ಹಾಗೂ ಕಾರುಡಿಸೈನ್ ಡಾಟ್ ರು ವಿನೂತನ ಸ್ಪರ್ಧೆ ಕೂಡಾ ಏರ್ಪಡಿಸಿದ್ದು, ಈಗಾಗಲೇ ಅನೇಕ ನೂತನ ಕಾನ್ಸೆಪ್ಟ್‌ಗಳು ಲಭ್ಯವಾಗಿವೆ.

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

ಅಧ್ಯಕ್ಷರಿಗೊಂದು ಕಾರು

English summary
Soon Russian President Vladimir Putin will get all-new president car. According to reports, Marussia Motors and CarDesign.ru teaming up for a public competition to find “A car for the President”. The results will be announced May 1, 2013.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark