ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

By Nagaraja

ನೀವು ಹಾಲಿಡೇಸ್ ನಲ್ಲಿ ಪ್ರವಾಸ ಹೋಗಲು ಬಯಸುತ್ತೀರಾ? ನಿಮಗೆ ನಾವು ಪರಿಚಯಿಸಲಿರುವ ಕ್ಯಾಂಪರ್ ವಾಹನವು ಹೆಚ್ಚು ಸೂಕ್ತವೆನಿಸಲಿದೆ. ಅದುವೇ ವೈಡ್ ಪಾಥ್ ಕ್ಯಾಂಪರ್ ವಾಹನ.

ನಿಮ್ಮ ಬಜೆಟ್ ಗೆ ಅನುಗುಣವಾಗಿ ಹೆಚ್ಚು ಪರಿಸರ ಸ್ನೇಹಿ ವಾಹನ ಎಂದೆನಿಸಿಕೊಳ್ಳಲಿದೆ. ಇದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಿದೆ. ಡೆನ್ಮಾರ್ಕ್ ನ ಕ್ಯಾಂಪರ್ ಡಿಸೈನ್ ಸಂಸ್ಥೆಯು ಇದನ್ನು ರಚಿಸಿದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ನಾಲ್ಕು ಮಂದಿ ಪ್ರಯಾಣಿಕರಿಗೆ ಇದರಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ. ಅಲ್ಲದೆ ಇಬ್ಬರಿಗೆ ಮಲಗುವಷ್ಟು ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಪಟ್ಟಣದ ಜನರ ಮೊಬೈಲ್ ಮನೆಯನ್ನು ನನಸಾಗಿಸುವುದು ಯೋಜನೆಯ ಉದ್ದೇಶವಾಗಿತ್ತು. ಇದರಲ್ಲಿ ಸಂಸ್ಥೆಯು ಯಶಸ್ವಿಯನ್ನು ಕಂಡಿದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಸೈಕಲ್ ಪಯಣ ಇಷ್ಟಪಡುವವರಿಗೆ ಇಂದೊಂದು ಪರಿಪೂರ್ಣ ಆಯ್ಕೆಯಾಗಲಿದೆ. ಇದು 45 ಕೆ.ಜಿ ಗಿಂತಲೂ ಕಡಿಮೆ ಭಾರವನ್ನು ಹೊಂದಿದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಇನ್ನು ಯಾವುದೇ ರೀತಿಯ ವಾತಾವರಣವಿದ್ದರೂ ಭಯದ ಅಗತ್ಯವಿಲ್ಲ. ಅಲ್ಲದೆ ಯಾವುದೇ ಟ್ರಾಫಿಕ್ ಕಿರಿಕಿರಿ ನಿಮ್ಮನ್ನೂ ಕಾಡಲಾರದು.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಮತ್ಯಾಕೆ ತಡ ಇಂದೇ ನಿಮ್ಮ ಸ್ನೇಹಿತರ ಜತೆಗೂಡಿ ಪ್ರವಾಸ ಆಯೋಜಿಸಿ. ನಮ್ಮ ವೈಡ್ ಪಾಥ್ ಕ್ಯಾಂಪರ್ ಮೊಬೈಲ್ ವಾಹನವು ನಿಮ್ಮೆಲ್ಲ ಅಗತ್ಯಗಳನ್ನು ಪೂರೈಸಲಿದೆ ಎಂದು ಡೆನ್ಮಾರ್ಕ್ ಮೂಲದ ಈ ಸಂಸ್ಥೆಯು ಅಭಿಪ್ರಾಯಪಡುತ್ತದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಇದನ್ನು ಟೇಬಲ್ ಆಗಿಯೂ ಪರಿವರ್ತಿಸಬಹುದಾಗಿದೆ. ಈ ಮೂಲಕ ಮುಸ್ಸಂಜೆ ವೇಳೆಯಲ್ಲಿ ಟಿ ಪಾರ್ಟಿಗೂ ಅತ್ಯುತ್ತಮವೆನಿಸಲಿದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಪ್ರಸ್ತುತ ಸೈಕಲ್ ಕ್ಯಾಂಪರ್ ಒಂದು ವರೆ ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಮಗದೊಂದು ವೈಶಿಷ್ಟ್ಯವೆಂದರೆ 12 ವಾಟ್ ಸೋಲರ್ ಚಾರ್ಚಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಪರಿಪೂರ್ಣ ಹಾಲಿಡೇಸ್‌ಗಾಗಿ ಸೈಕಲ್ ಕ್ಯಾಂಪರ್

ಇನ್ನು ಎಲ್ ಇಡಿ ಲೈಟಿಂಗ್, ಪವರ್ ಸಾಕೆಟ್, ಯುಎಸ್ ಬಿ ಪ್ಲಗ್ ಹಾಗೂ ಬ್ಯಾಟರಿ ಮುಂತಾದ ಸೌಲಭ್ಯಗಳಿರುತ್ತದೆ. ಪ್ರಸ್ತುತ ಡೆನ್ಮಾರ್ಕ್, ಸ್ವೀಡನ್, ನಾರ್ವೇ, ಜರ್ಮನಿ ಹಾಗೂ ಹಾಲೆಂಡ್ ರಾಷ್ಟ್ರಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಭಾರತದಲ್ಲೂ ಮಾರಾಟಕ್ಕೆ ಸಿಗಲಿ ಎಂಬುದು ನಮ್ಮ ಆಶಯವಾಗಿದೆ.

More from DriveSpark

Article Published On: Tuesday, June 16, 2015, 15:41 [IST]
English summary
Welcome to Wide Path Camper An leading bicycle camper designer and manufacturer based in Denmark.
Read more on ಸೈಕಲ್ cycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+