ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

By Nagaraja

ಅಮೆರಿಕ ಮಿಲಿಟರಿ ಅತ್ಯಂತ ಆಧುನಿಕ ಸೂಪರ್ ಸೋನಿಕ್ ಜೆಟ್ ವಿಮಾನದ ಅಭಿವೃದ್ಧಿಯಲ್ಲಿದ್ದು, ಇದು ಶಬ್ದ ವೇಗಕ್ಕಿಂತ ಐದು ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ನೂತನ ಸೂಪರ್ ಸೋನಿಕ್ ವಿಮಾನವು 2023ನೇ ಸಾಲಿನಲ್ಲಿ ತನ್ನ ಚೊಚ್ಚಲ ಹಾರಾಟ ನಡೆಸುವ ಯೋಜನೆ ಹೊಂದಿದೆ. ಇದನ್ನು 2013ರಲ್ಲಿ ನಡೆಸಲಾದ ಎಕ್ಸ್-51ಎ ವೇವ್ ರೈಡರ್ ಸೂಪರ್ ಸೋನಿಕ್ ವಿಮಾನ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆಯ ಬಳಿಕ ಅಭಿವೃದ್ಧಿಪಡಿಸಲಾಗುತ್ತದೆ.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

300 ಮಿಲಿಯನ್ ಅಮೆರಿಕನ್ ಡಾಲರ್ ಎಕ್ಸ್-51ಎ ಯೋಜನೆಯು 2004ರಲ್ಲೇ ಆರಂಭವಾಗಿತ್ತು. ಇದರಂತೆ ಅಂತಿಮ ಹಾರಾಟವು 2013 ಮೇ 01ರಂದು ಹಮ್ಮಿಕೊಂಡಿತ್ತು.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

ಪ್ರಸ್ತುತ ವಿಮಾನವು ಶಬ್ದ ವೇಗಕ್ಕಿಂತ ಐದು ಪಟ್ಟು ವೇಗದಲ್ಲಿ (ಮ್ಯಾಕ್ 5.1) ವೇಗದಲ್ಲಿ ಸಂಚರಿಸುವ ಮೂಲಕ ದಾಖಲೆ ಬರೆದಿತ್ತು.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

ಆದರೆ ತನ್ನ ಹಾರಾಟ ಆರಂಭಿಸಿದ್ದ ಆರು ನಿಮಿಷಗಳಲ್ಲೇ ಫೆಸಿಫಿಕ್ ಸಾಗರದಲ್ಲಿ ಪತನಗೊಂಡಿತ್ತು. ಇದು ಅತ್ಯಂತ ವೇಗದ ಹೈಪರ್ ಸೋನಿಕ್ ವಿಮಾನವೆಂಬ ಗೌರವಕ್ಕೆ ಪಾತ್ರವಾಗಿತ್ತು.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

ಈ ಮೂಲಕ ಸೂಪರ್ ಸೋನಿಕ್ ಕಾನ್ಸೆಪ್ಟ್ ವಿಮಾನದ ನೈಜ ಪರೀಕ್ಷೆ ನಡೆದಿತ್ತು. ಆದರೆ ಈಗ ಮತ್ತಷ್ಟು ಮುಂದುವರಿದ ತಂತ್ರಜ್ಞಾನವನ್ನು ಆವಿಷ್ಕರಿಸುವಲ್ಲಿ ಅಮೆರಿಕದ ಮಿಲಿಟರಿ ಯಶಸ್ವಿಯಾಗಿದೆ.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

ಹೈಪರ್ ಸೋನಿಕ್ ವಿಮಾನದ ಸಾಮರ್ಥ್ಯವನ್ನು ಅರಿಯಲು ಅಮೆರಿಕ ವಾಯುಸೇನೆ ಮತ್ತು ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರೊಜೆಕ್ಟ್ ಏಜೆನ್ಸಿ (ಡಿಎಆರ್ ಪಿಎ) ಅನೇಕ ಯೋಜನೆಯ ಪ್ರಯೋಗದಲ್ಲಿ ತೊಡಗಿದೆ.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

ಇವೆಲ್ಲವೂ ಅಮೆರಿಕ ಮಿಲಿಟರಿ ಬಾಹ್ಯಾಕಾಶ ವಿಮಾನದ ಅಭಿವೃದ್ಧಿ ಜೊತೆಗೆ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ರವಾನಿಸಲು ನೆರವಾಗಲಿದೆ.

ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸಬಲ್ಲ ಅಮೆರಿಕದ ಸೂಪರ್ ಸೋನಿಕ್ ಜೆಟ್

ಒಟ್ಟಿನಲ್ಲಿ ಅಮೆರಿಕ ವಾಯುಗಾಮಿ ಹೈಪರ್ ಸೋನಿಕ್ ಶಸ್ತ್ರಾಸ್ತ್ರಗಳ ವ್ಯವಸ್ಥೆಯ ಒಂದು ಯಶಸ್ವಿ ಪರೀಕ್ಷೆಯತ್ತ ದಾಪುಗಾಲನ್ನಿಟ್ಟಿದೆ.

More from DriveSpark

Article Published On: Thursday, July 9, 2015, 12:45 [IST]
English summary
World's Fastest Hypersonic Fighter Jet
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+