ಸಿಎಸ್ ಸಂತೋಷ್- ದೇಶದ ಸರ್ವಕಾಲಿಕ ಮೊಟೊಕ್ರಾಸ್ ಚಾಂಪಿಯನ್
ಇತ್ತೀಚೆಗಷ್ಟೇ ಮಾರುತಿ ಸುಜುಕಿ ಪ್ರಾಯೋಜಿತ 14ನೇ ರೇಡ್ ದಿ ಹಿಮಾಲಯ ಗೆಲ್ಲುವ ಮೂಲಕ ಯುವ ಜನಾಂಗದ ಫೇವರಿಟ್ ಎನಿಸಿಕೊಂಡಿರುವ ಕರ್ನಾಟಕದ ಸಿಎಸ್ ಸಂತೋಷ್ ಅವರ ಸಾಹಸ ವೀಡಿಯೋವನ್ನು ಅಭಿಮಾನಿಗಳಿಗಾಗಿ ಅಪ್‌ಲೋಡ್ ಮಾಡಲಾಗಿದೆ.
ಇದಕ್ಕೂ ಮೊದಲು ಸಿಎಸ್ ಸಂತೋಷ್ ಬಗ್ಗೆ ಒಂದಿಷ್ಟು...
ಜನನ: 01/12/1983
ವಯಸ್ಸು: 28
ರಾಷ್ಟ್ರೀಯತೆ: ಇಂಡಿಯಾ
ಧರ್ಮ: ಹಿಂದೂ
ತಂದೆಯ ಹೆಸರು: ಸಿಆರ್ ಶಿವಶಂಕರ್
ಎತ್ತರ: 6
ಭಾರ: 67 ಕೆ.ಜಿ
ರಕ್ತದ ಗುಂಪು: ಎಬಿ+
2002ನೇ ಇಸವಿಯಲ್ಲಿ ಮೊಟೊಸ್ಪೋರ್ಟ್ಸ್ ರೈಡಿಂಗ್ ಆರಂಭ.
- ಆ ಬಳಿಕ ಹಲವಾರು ಡರ್ಟ್ ಟ್ರ್ಯಾಕ್ ರೇಸ್‌ಗಳಲ್ಲಿ ಭಾಗಿ.
- 2003 ಜುಲೈನಲ್ಲಿ ಟಿವಿಎಸ್ ರೇಸಿಂಗ್ ತಂಡಕ್ಕೆ ಸೇರ್ಪಡೆ.
- 2004ರಲ್ಲಿ ಪುಣೆಯಲ್ಲಿ ಜರಗಿದ ಎಂಆರ್‌ಎಫ್ ಎಂಎಕ್ಸ್ ಗ್ರೂಪ್ ಬಿ ವಿಭಾಗದಲ್ಲಿ ಪ್ರಥಮ ಹಾಗೂ ಒಟ್ಟಾರೆಯಾಗಿ ಗ್ರೂಪ್ ಎ ಕ್ಲಾಸ್‌ನಲ್ಲಿ ದ್ವಿತೀಯ ಸ್ಥಾನ.
- 2005ರಲ್ಲಿ ಜರಗಿದ ಎಂಆರ್ಎಫ್ ಸೂಪರ್‌ಕ್ರಾಸ್ ಸ್ಪರ್ಧೆಯಲ್ಲಿ 'ಬೆಸ್ಟ್ ರೈಡರ್ ಆಫ್ ದಿ ಡೇ' ಗೌರವ.
- 2006ರಲ್ಲಿ ಆಸ್ಟ್ರೇಲಿಯಾದಲ್ಲಿ ಹೆಚ್ಚುವರಿ ಮೊಟೊಕ್ರಾಸ್ ತರಬೇತಿ.
- ಸಂತೋಷ್ ರೇಸಿಂಗ್‌ನಿಂದ ಜಗತ್ತಿನಲ್ಲಿ ಭಾರತದ ಸಾನಿಧ್ಯ
ಸಾಧನೆ:
- ಎರಡು ಬಾರಿ ನ್ಯಾಷನಲ್ ಸೂಪರ್‌ಕ್ರಾಸ್ ಚಾಂಪಿಯನ್
- ಮೂರು ಬಾರಿ ನ್ಯಾಷನಲ್ ಡರ್ಟ್ ಟ್ರ್ಯಾಕ್ ಚಾಂಪಿಯನ್
- ಏಷಿಯನ್ ಮೊಟೊಕ್ರಾಸ್ ಚಾಂಪಿಯನ್‌ಶಿಪ್ ಗರಿಷ್ಠ ಸ್ಥಾನ ಗಳಿಸಿದ ಭಾರತೀಯ ರೈಡರ್ (ಟಾಪ್ 5)
- 2008 ಇರಾನ್ ಚಾಂಪಿಯನ್‌ಶಿಪ್‌ನಲ್ಲಿ 4 ಹಾಗೂ 2010ರ ಪಿಲಿಫೈನ್ಸ್‌ನಲ್ಲಿ 5ನೇ ಸ್ಥಾನ
- ಪ್ರತಿಷ್ಠಿತ ಫಾಕ್ಸ್ ಹಿಲ್ ಸಹಿತ ಶ್ರೀಲಂಕಾದಲ್ಲಿ ಅನೇಕ ರೇಸ್‌ಗಳ ಗೆಲುವು
- 2006 ದುಬೈ ನ್ಯಾಷನಲ್ ಮೊಟೊಕ್ರಾಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ
- 2005 ಎಂಆರ್‌ಎಫ್ ನ್ಯಾಷನಲ್ ಸೂಪರ್‌ಕ್ರಾಸ್ ಗ್ರೂಪ್ ಎ ವಿಭಾಗದಲ್ಲಿ ಚಾಂಪಿಯನ್
- 2005 ಎಂಆರ್‌ಎಫ್ ನ್ಯಾಷನಲ್ ಸೂಪರ್‌ಕ್ರಾಸ್ ಗ್ರೂಪ್ ಎ 2ಸ್ಟ್ರೋಕ್ ವಿಭಾಗದಲ್ಲಿ ಚಾಂಪಿಯನ್
- 2005ರಲ್ಲಿ ಗಲ್ಫ್ ಡರ್ಟ್ ಟ್ರ್ಯಾಕ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್
- 2005ರಲ್ಲಿ ಗಲ್ಫ್ ಡರ್ಟ್ ಟ್ರ್ಯಾಕ್ ಗ್ರೂಪ್ ಬಿ 2 ಸ್ಟ್ರೋಕ್ ಕ್ಲಾಸ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್
ದಿನಚರಿ: ಬೈಕ್ ರೈಡಿಂಗ್, ಫುಟ್ಬಾಲ್ ಆಟ ಹಾಗೂ ಮ್ಯೂಸಿಕ್
ಸಂತೋಷ್ ರೇಡ್ ಡಿ ಹಿಮಾಲಯ ಚಾಂಪಿಯನ್
ಸಂತೋಷ್ ಸಾಹಸ ರೈಡಿಂಗ್ ವೀಡಿಯೋಗಾಗಿ ಕ್ಲಿಕ್ಲಿಸಿ...

ಸಿಎಸ್ ಸಂತೋಷ್- ಮಾರುತಿ ಸುಜುಕಿ 2012 ರೇಡ್ ಡಿ ಹಿಮಾಲಯ ಚಾಂಪಿಯನ್

ಸಿಎಸ್ ಸಂತೋಷ್- ಮಾರುತಿ ಸುಜುಕಿ 2012 ರೇಡ್ ಡಿ ಹಿಮಾಲಯ ಚಾಂಪಿಯನ್

ಸಿಎಸ್ ಸಂತೋಷ್- ಮಾರುತಿ ಸುಜುಕಿ 2012 ರೇಡ್ ಡಿ ಹಿಮಾಲಯ ಚಾಂಪಿಯನ್

ಸಿಎಸ್ ಸಂತೋಷ್- ಮಾರುತಿ ಸುಜುಕಿ 2012 ರೇಡ್ ಡಿ ಹಿಮಾಲಯ ಚಾಂಪಿಯನ್


Click it and Unblock the Notifications








