ಮಹೀಂದ್ರದ ಎಲೆಕ್ಟ್ರಿಕ್ ಬೈಕ್ ಅಮೆರಿಕದಲ್ಲಿ ಅನಾವರಣ

Written By:

ಈ ಹಿಂದೆಯೇ ಮಾಹಿತಿ ಕೊಟ್ಟಿರುವಂತೆಯೇ ಮಹೀಂದ್ರದ ನೂತನ ದ್ವಿಚಕ್ರ ವಾಹನ 'ಜಿನ್ಜಿ' ಅಮೆರಿಕದಲ್ಲಿ ಅನಾವರಣಗೊಂಡಿದೆ. ಇದು ನಗರದ ಪ್ರದೇಶದ ಸಂಪರ್ಕ ಮಾಧ್ಯಮವಾಗಿರಲಿದೆ. (ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?)

ಇದೇ ಸಂದರ್ಭದಲ್ಲಿ ಮಹೀಂದ್ರದಿಂದ ಉತ್ತಮ ಅಮೆರಿಕದ ಮಿಚಿಗನ್‌ನಲ್ಲಿ ತಾಂತ್ರಿಕ ಘಟಕವನ್ನು (ಎಂಎನ್‌ಎಟಿಸಿ) ತೆರೆಯಲಾಗಿದೆ.

Mahindra GenZe

ಜನ್ಜಿ, ಮಹೀಂದ್ರ ಸಂಸ್ಥೆಯಿಂದ ಅಮರಿಕದಲ್ಲಿ ಅನಾವರಣಗೊಂಡಿರುವ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವಾಗಿದೆ. ಇಲ್ಲಿನ ಮಿಚಿಗನ್ ಘಟಕದಲ್ಲಿ ವಾರ್ಷಿಕವಾಗಿ 9,000 ಯುನಿಟ್‌ಗಳನ್ನು ನಿರ್ಮಿಸಲಾಗುವುದು. ಆದರೆ ಅಗತ್ಯಬಿದ್ದಲ್ಲಿ ನಿರ್ಮಾಣ ಸಾಮರ್ಥ್ಯವನ್ನು 20,000 ಯುನಿಟ್‌ಗಳ ವರೆಗೂ ಹೆಚ್ಚಿಸಲಾಗುವುದು.

ಜಿನ್ಜಿ ವಿದ್ಯುತ್ ಚಾಲಿತ ಸ್ಕೂಟರ್ ಗಂಟೆಗೆ 40 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್ ಓದುತ್ತಿರಿ..

English summary
The Mahindra Group has inaugurated its first manufacturing facility in the U.S to produce its GenZe electric scooters. The new facility has come up in Ann Arbor, Michigan.
Story first published: Wednesday, May 14, 2014, 16:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark