ಪೇಟಿಎಂನಲ್ಲಿ ಮಹೀಂದ್ರ ಸೆಂಚುರೊ 35,250 ರು.ಗಳಿಗೆ ನಿಮ್ಮದಾಗಿಸಿ!

By Nagaraja

ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಇ-ಕಾಮರ್ಸ್ ವೆಬ್ ಸೈಟ್ ಪೇಟಿಎಂ ಮುಖಾಂತರ ಮಹೀಂದ್ರ ಟು ವೀಲರ್ಸ್ ಮಾರಾಟವನ್ನು ಪ್ರಾರಂಭಿಸಲಾಗಿದೆ. ಇದರಂತೆ ಪೇಟಿಎಂ ಮುಖಾಂತರ ಮಹೀಂದ್ರ ಸೆಂಚುರೊ ಖರೀದಿಸುವವರಿಗೆ ಜನಪ್ರಿಯ ಸೆಂಚುರೊ ಬೈಕ್ ಕೇವಲ 35,250 ರು.ಗಳಿಗೆ ಲಭ್ಯವಾಗಲಿದೆ.

Also Read: ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳ ಭರ್ಜರಿ ಬಿಡುಗಡೆ

ಏನಿದು ಆಫರ್ ?
ಮಹೀಂದ್ರ ಸೆಂಚುರೊ ರಾಕ್ ಸ್ಟಾರ್ ಮಾದರಿ ಖರೀದಿ ವೇಳೆಯಲ್ಲಿ ಶೇಕಡಾ 10ರಿಂದ 11ರಷ್ಟು ಡಿಸ್ಕೌಂಟ್ ನೀಡಲಾಗುತ್ತದೆ. ಇದಲ್ಲದೆ 5,000 ರು.ಗಳಷ್ಟು ಪೇಟಿಎಂ ಕ್ಯಾಶ್ ಬ್ಯಾಕ್ ಸಹ ನೀಡುತ್ತಿದೆ. ಈ ಮೂಲಕ ಗ್ರಾಹಕರು ಗರಿಷ್ಠ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಪೇಟಿಎಂನಲ್ಲಿ ಮಹೀಂದ್ರ ಸೆಂಚುರೊ 35,250 ರು.ಗಳಿಗೆ ನಿಮ್ಮದಾಗಿಸಿ!

ಪೇಟಿಎಂ ಮುಖಾಂತರ ಮಹೀಂದ್ರದ ಸೆಂಚುರೊ ರಾಕ್ ಸ್ಟಾರ್, ಎನ್1 ಮತ್ತು ಒ1 ಮಾದರಿಗಳಿಗೆ ಆಫರ್ ನೀಡಲಾಗುತ್ತದೆ. ವಿಶೇಷ ಕ್ಯಾಶ್ ಬ್ಯಾಕ್ ಆಫರ್ ಗಾಗಿ ಗ್ರಾಹಕರು CENTURO5K ಎಂಬ ಕೂಪನ್ ಕೋಡ್ ಲಗತ್ತಿಸಬೇಕಾಗುತ್ತದೆ.

ಮಹೀಂದ್ರ ಸೆಂಚುರೊ ರಾಕ್ ಸ್ಟಾರ್

ಮಹೀಂದ್ರ ಸೆಂಚುರೊ ರಾಕ್ ಸ್ಟಾರ್

ಡೀಲರ್ ಶಿಪ್ ಬೆಲೆ: 45,250 ರು. (ಎಕ್ಸ್ ಶೋ ರೂಂ ದೆಹಲಿ)

ಪೇಟಿಎಂ ಬೆಲೆ: 40,250 ರು. (ಶೇ. 11 ಡಿಸ್ಕೌಂಟ್)

ಕ್ಯಾಶ್ ಬ್ಯಾಕ್ ಆಫರ್ ಬಳಿಕದ ಬೆಲೆ: 35.250 ರು.

ಮಹೀಂದ್ರ ಸೆಂಚುರೊ ಎನ್1

ಮಹೀಂದ್ರ ಸೆಂಚುರೊ ಎನ್1

ಡೀಲರ್ ಶಿಪ್ ಬೆಲೆ: 48,050 ರು. (ಎಕ್ಸ್ ಶೋ ರೂಂ ದೆಹಲಿ)

ಪೇಟಿಎಂ ಬೆಲೆ: 43,050 ರು. (ಶೇ. 10 ಡಿಸ್ಕೌಂಟ್)

ಕ್ಯಾಶ್ ಬ್ಯಾಕ್ ಆಫರ್ ಬಳಿಕದ ಬೆಲೆ: 38,050 ರು.

ಮಹೀಂದ್ರ ಸೆಂಚುರೊ ಒ1 ಬೆಲೆ

ಮಹೀಂದ್ರ ಸೆಂಚುರೊ ಒ1 ಬೆಲೆ

ಡೀಲರ್ ಶಿಪ್ ಬೆಲೆ: 51,050 ರು. (ಎಕ್ಸ್ ಶೋ ರೂಂ ದೆಹಲಿ)

ಪೇಟಿಎಂ ಬೆಲೆ: 46,050 ರು. (ಶೇ. 10 ಡಿಸ್ಕೌಂಟ್)

ಕ್ಯಾಶ್ ಬ್ಯಾಕ್ ಆಫರ್ ಬಳಿಕದ ಬೆಲೆ: 41,050 ರು.

ಪೇಟಿಎಂನಲ್ಲಿ ಮಹೀಂದ್ರ ಸೆಂಚುರೊ 35,250 ರು.ಗಳಿಗೆ ನಿಮ್ಮದಾಗಿಸಿ!

ಈ ಎಲ್ಲ ಆಫರ್ ಗಳನ್ನು ನಿಮ್ಮದಾಗಿಸಲು ಇಲ್ಲಿ ಕ್ಲಿಕ್ಕಿಸಿರಿ


More from DriveSpark

Article Published On: Tuesday, October 27, 2015, 15:11 [IST]
English summary
Buy A Mahindra Motorcycle On Paytm; Prices Start At Rs. 35,250/
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+