ಆಟೋ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

Written By:

ಜಪಾನ್ ಮೂಲದ ಬೈಕ್ ಉತ್ಪಾದನಾ ಸಂಸ್ಥೆ 'ಕವಾಸಕಿ'ಯು ಭಾರತೀಯ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೈಕ್ ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಸಜ್ಜುಗೊಂಡಿವೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಕವಾಸಕಿ ನಿಂಜಾ 300

296 ಸಿಸಿ ಸಾಮರ್ಥ್ಯದ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಕವಾಸಕಿ ನಿಂಜಾ 300 ಬೈಕ್ 4-ಸ್ಟ್ರೋಕ್ ವ್ಯವಸ್ಥೆ ಹೊಂದಿದೆ. 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, ಇದರ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.64 ಲಕ್ಷಕ್ಕೆ ಲಭ್ಯವಿದೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಕವಾಸಕಿ Z650

ಎಬಿಎಸ್ ತಂತ್ರಜ್ಞಾನದೊಂದಿದೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕವಾಸಕಿ Z650 ಬೈಕ್, 649 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಜೊತೆಗೆ ಎಎಚ್ಒ ಮತ್ತು ಬಿಎಸ್-IV ವ್ಯವಸ್ಥೆ ಹೊಂದಿದ್ದು, ಇದರ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ 5.19 ಲಕ್ಷಕ್ಕೆ ಲಭ್ಯವಿದೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಕವಾಸಕಿ ನಿಂಜಾ 650

649 ಸಿಸಿ ಸಾಮರ್ಥ್ಯದ ಎಂಜಿನ್ ವ್ಯವಸ್ಥೆ ಹೊಂದಿರುವ ಕವಾಸಕಿ ನಿಂಜಾ 650, 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದೆ. ವಿನೂತನ ವಿನ್ಯಾಸ ಹೊಂದಿರುವ ಈ ಬೈಕಿನ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 5.69 ಲಕ್ಷಕ್ಕೆ ಲಭ್ಯವಿದೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಕವಾಸಕಿ ವೆರ್ಸಯ್ಸ್ 650

ಹೊಚ್ಚ ಹೊಸ ವಿನ್ಯಾಸ ಮತ್ತು ಬಿಎಸ್-IV ಎಂಜಿನ್ ಹೊಂದಿರುವ ಕವಾಸಕಿ ವೆರ್ಸಯ್ಸ್ ಬೈಕ್ 649 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಇದರ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 6.60 ಲಕ್ಷಕ್ಕೆ ಲಭ್ಯವಿದೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಕವಾಸಕಿ Z900

ಕವಾಸಕಿ ಮಾದರಿಗಳಲ್ಲೇ ಅತಿ ದುಬಾರಿಯಾಗಿರುವ Z900 ಮಾದರಿಯೂ 948 ಸಿಸಿ ಸಾಮರ್ಥ್ಯದ ಎಂಜಿನ್ ವ್ಯವಸ್ಥೆ ಹೊಂದಿದೆ. Z800 ಮಾದರಿಗಿಂತಲೂ ಅತಿ ಹೆಚ್ಚು ಬಲಿಷ್ಠವಾಗಿ ನೂತನ ಮಾದರಿಯ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9 ಲಕ್ಷಕ್ಕೆ ಲಭ್ಯವಿದೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಇನ್ನು ಬಜಾಜ್‌ನೊಂದಿಗೆ ಬೈಕ್ ಮಾರಾಟ ಒಪ್ಪಂದವನ್ನು ಕಡಿದುಕೊಂಡಿರುವ ಕವಾಸಕಿ ಸಂಸ್ಥೆಯು ಬೃಹತ್ ತನ್ನದೇ ಸ್ವಂತ ಬೈಕ್ ವಿತರಣಾ ಕೇಂದ್ರಗಳನ್ನು ಹೊಂದಲು ಬೃಹತ್ ಯೋಜನೆ ರೂಪಿಸಿದೆ. ಇದಲ್ಲದೇ ಪ್ರಮುಖ ನಗರಗಳಲ್ಲಿ ಡೀಲರ್‌ಗಳನ್ನು ನಿಯೋಜನೆ ಮಾಡಿರುವ ಕವಾಸಕಿ ಇನ್ನು ಗ್ರಾಹಕರ ಬೇಡಿಕೆ ತಕ್ಕಂತೆ ತನ್ನ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ.

ಆಟೋ ಮೊಬೈಲ್ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಕವಾಸಕಿ ನಿಂಜಾ 1000 ಎಬಿಎಸ್ ಬೈಕ್ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The 2017 Kawasaki new bikes launched in India.
Story first published: Tuesday, March 28, 2017, 16:45 [IST]
Please Wait while comments are loading...

Latest Photos