ಹೊಸ ವಿನ್ಯಾಸದ ಬಣ್ಣಗಳೊಂದಿಗೆ ಬರಲಿದೆ ಕವಾಸಕಿ ಝಡ್250..!!

Written By:

ಸೂಪರ್ ಬೈಕ್ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕವಾಸಕಿಯು, ತನ್ನ ಹೊಸ ಮಾದರಿ ಝಡ್250 ಬೈಕ್‌ಗಳನ್ನು ವಿವಿಧ ಬಣ್ಣಗಳೊಂದಿಗೆ ಬಿಡುಗಡೆಗೊಳಿಸುತ್ತಿದೆ.

ಜಪಾನ್ ಮೂಲದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಕವಾಸಕಿಯು ಈ ಹಿಂದೆ ಬಿಡುಗಡೆಗೊಳಿಸಿದ್ದ ಹೊಸ ಮಾದರಿಯ ಝಡ್250 ಬೈಕ್ ಬಗ್ಗೆ ಇದ್ದ ಕುತೂಹಲಕಾರಿ ಅಂಶವೊಂದು ಬಹಿರಂಗಗೊಂಡಿದೆ.

To Follow DriveSpark On Facebook, Click The Like Button
ಹೊಸ ವಿನ್ಯಾಸದ ಬಣ್ಣಗಳೊಂದಿಗೆ ಬರಲಿದೆ ಕವಾಸಕಿ ಝಡ್250..!!

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಝಡ್250 ಬಿಡುಗಡೆಗೊಳಿದ್ದ ಕವಸಾಕಿ, ಬೈಕ್ ಬಣ್ಣಗಳ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದ್ರೆ ಇದೇ ಮೊದಲ ಬಾರಿಗೆ ಡೀಲರ್ಸ್ ಬಳಿ ಹೊಸ ಬೈಕ್ ಕಾಣಿಸಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಹೊಸ ವಿನ್ಯಾಸದ ಬಣ್ಣಗಳೊಂದಿಗೆ ಬರಲಿದೆ ಕವಾಸಕಿ ಝಡ್250..!!

ಬೈಕ್ ಬಹುತೇಕ ಭಾಗವು ಹಸಿರು ಬಣ್ಣದಿಂದ ಕೂಡಿದ್ದು, ಗೋಲ್ಡ್ ಪೇಟಿಂಗ್ ಇರುವ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸದ ಬಣ್ಣಗಳೊಂದಿಗೆ ಬರಲಿದೆ ಕವಾಸಕಿ ಝಡ್250..!!

ವಿಶೇಷ ವಿನ್ಯಾಸ ಹೊಂದಿರುವ ಕವಾಸಕಿ ಹೊಸ ಆವೃತ್ತಿಯ ಝಡ್250 ಸ್ಟ್ರೀಟ್ ಬೈಕ್, ಎಬಿಎಸ್ ಹಾಗೂ ಬಿಎಸ್-4 ಎಂಜಿನ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಹೊಸ ವಿನ್ಯಾಸದ ಬಣ್ಣಗಳೊಂದಿಗೆ ಬರಲಿದೆ ಕವಾಸಕಿ ಝಡ್250..!!

249ಸಿಸಿ ಸಾಮರ್ಥ್ಯದ ಲಿಕ್ವಿಡ್ ಕೂಲ್ಡ್ ಎಂಜಿನ್ ವ್ಯವಸ್ಥೆ ಅಳವಡಿಕೆ ಹೊಂದಿದ್ದು, ಟ್ವಿನ್ ಸಿಲಿಂಡರ್ ಪಡೆದುಕೊಂಡಿದೆ. ಜೊತೆಗೆ 32ಬಿಎಚ್‌ಪಿ ಮತ್ತು 21ಎಂಎನ್ ಪೀಕ್ ಟಾರ್ಕ್ ಉತ್ವಾದಿಸುತ್ತದೆ.

ಹೊಸ ವಿನ್ಯಾಸದ ಬಣ್ಣಗಳೊಂದಿಗೆ ಬರಲಿದೆ ಕವಾಸಕಿ ಝಡ್250..!!

ದೆಹಲಿ ಎಕ್ಸ್‌ಶೋರಂ ಪ್ರಕಾರ ಝಡ್250 ಬೈಕ್ ಬೆಲೆ ರೂ.3.09 ಲಕ್ಷಕ್ಕೆ ಲಭ್ಯವಿದ್ದು, ಮುಂಬೈ ಶೋರಂಗಳಲ್ಲಿ ಹೊಸ ಬಣ್ಣದ ಬೈಕ್‌ಗಳು ಖರೀದಿಗೆ ಸಿದ್ಧವಿವೆ.

English summary
Read in Kannada about Kawasaki launched the 2017 Z250 street bike in April 2017 in India. However, at the launch, the company did not show either the 2017 Z250 nor its pictures.
Story first published: Friday, June 9, 2017, 19:04 [IST]
Please Wait while comments are loading...

Latest Photos