125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಹೀರೋ ಮೊಟೊಕಾರ್ಪ್ ಸಂಸ್ಥೆಯು ಡ್ಯುಯೆಟ್ 125 ಮತ್ತು ಮಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಸದ್ಯದಲ್ಲೇ ಗ್ರಾಹಕರ ಆಯ್ಕೆಗೆ ಲಭ್ಯವಾಗಲಿವೆ.

By Praveen

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಸಂಸ್ಥೆಯು ಡ್ಯುಯೆಟ್ 125 ಮತ್ತು ಮಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಸದ್ಯದಲ್ಲೇ ಗ್ರಾಹಕರ ಆಯ್ಕೆಗೆ ಲಭ್ಯವಾಗಲಿವೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಸದ್ಯ ಲಭ್ಯವಿರುವ 110 ಸಿಸಿ ಸಾಮರ್ಥ್ಯದ ಡ್ಯುಯೆಟ್ ಮತ್ತು ಮಾಯೆಸ್ಟ್ರೋ ಸ್ಕೂಟರ್‌ಗಳನ್ನೇ ಆಧರಿಸಿರುವ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಹೊಸ ಸ್ಕೂಟರ್‌ಗಳು, ಹೊಸದಾಗಿ ಐ3ಎಸ್ ಸಿಸ್ಟಂ, ಡಿಸ್ಕ್ ಬ್ರೇಕ್ ಮತ್ತು ಸರ್ವಿಸ್ ರಿಮೈಂಡರ್ ಸೇರಿ ಹತ್ತಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಆವೃತ್ತಿಗಳನ್ನು 125 ಸಿಸಿ ರೂಪಾಂತರಗಳೊಂದಿಗೆ ಸೂಕ್ಷ್ಮ ಬದಲಾವಣೆಗಳನ್ನು ತರಲಾಗಿದ್ದು, ಈ ಮೂಲಕ ಸಂಸ್ಥೆಯು ಹೆಚ್ಚು ಶಕ್ತಿಶಾಲಿ ಸ್ಕೂಟರ್ ವಿಭಾಗದಲ್ಲೂ ತನ್ನ ಛಾಪು ಮೂಡಿಸಲಿದೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಡ್ಯುಯೆಟ್ 125 ಮತ್ತು ಮಾಯೆಸ್ಟ್ರೋ 125 ಸ್ಕೂಟರ್ ಡಿಜಿಟಲ್ ಡಿಸ್‌ಫ್ಲೇ ಹೊಂದಿದ್ದು, ಅನ್‌ಲಾಗ್ ಇನ್ಸ್ಟ್ರೂಮೆಂಟ್ ಕಂಸೋಲ್ ಮತ್ತು ಹೀರೋ ಐ3ಎಸ್ ಸಿಸ್ಟಮ್ (ಐಡ್ಲ್-ಸ್ಟಾರ್ಟ್-ಸ್ಟಾಪ್-ಸಿಸ್ಟಮ್) ಅನ್ನು ಹೊಂದಿದೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಇನ್ನು ಈ ಹೊಸ ಸ್ಕೂಟರ್ ಗಳನ್ನು 2018-19 ಆರ್ಥಿಕ ವರ್ಷದ ಎರಡನೆ ದ್ವಿತಿಯ ತ್ರೈಮಾಸಿಕದ ಅವಧಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ನೂತನ ಸ್ಕೂಟರ್‌ಗಳು ಈಗಿರುವ 110 ಸಿಸಿ ಮಾದರಿಗಳ ತಳಹದಿಯಲ್ಲಿ ನಿರ್ಮಿಸಲಾಗಿದೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಎಂಜಿನ್ ಸಾಮರ್ಥ್ಯ

ಡ್ಯುಯೆಟ್ 125 ಮತ್ತು ಮಾಯೆಸ್ಟ್ರೋ 125 ಸ್ಕೂಟಾರ್ 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.7-ಬಿಹೆಚ್‌ಪಿ ಮತ್ತು 10.2ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಎರಡೂ ಸ್ಕೂಟರ್ ಗಳು ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ (ಐಬಿಎಸ್) ಹೊಂದಿದ್ದು, ಇದರೊಂದಿಗೆ ಸೈಡ್ ಸ್ಟಾಂಡ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್, ಪಾಸ್ ಸ್ವಿಚ್, ಎಕ್ಸ್ಟರ್ನಲ್ ಫ್ಯುಯಲ್ ಪಿಲ್ಲಿಂಗ್ ಇನ್ನೂ ಹಲವಾರು ಫೀಚರ್ಸನ್ನು ಹೊಂದಿವೆ ಎನ್ನಲಾಗಿದೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಹೀಗಾಗಿ ಡ್ಯುಯೆಟ್ 125 ಮತ್ತು ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳು ಸದ್ಯದ ಹೋಂಡಾ ಆಕ್ಟಿವಾ 125 ಮತ್ತು ಸುಜುಕಿ ಆಕ್ಸಿಸ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದ್ದು, ಸ್ಕೂಟರ್ ಬೆಲೆಯು ರೂ. 58 ಸಾವಿರದಿಂದ ರೂ. 60 ಸಾವಿರ ಇರಬಹುದೆಂದು ನೀರಿಕ್ಷಿಸಲಾಗಿದೆ.

125ಸಿಸಿ ಎಂಜಿನ್ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆಗೆ ದಿನಗಣನೆ..

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಉತ್ಪನ್ನಗಳತ್ತ ಮುಖಮಾಡಿರುವ ಹೀರೋ ಸಂಸ್ಥೆಯು ಹೊಸ ಉತ್ಪನ್ನಗಳ ಜೊತೆ ಜೊತೆಗೆ ಸದ್ಯ ಖರೀದಿಗೆ ಲಭ್ಯವಿರುವ ಉತ್ಪನ್ನಗಳನ್ನು ಉನ್ನತಿಕರಿಸುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೀರೋ ನಿರ್ಮಾಣದ ಹೊಸ ಬೈಕ್‌ಗಳು ಹಿಂದೆಗಿಂತಲೂ ಶಕ್ತಿ ಶಾಲಿ ಮತ್ತು ವಿಶೇಷ ಸುರಕ್ಷಾ ಕ್ರಮ ಹೊಂದಿರಲಿವೆ ಎನ್ನಬಹುದು.

Trending On DriveSpark Kannada:

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

Most Read Articles

Kannada
Read more on hero motocorp scooter
English summary
Hero Maestro Edge 125 Top Features To Know: i3S System, Disc Brake, Service Reminder & More.
Story first published: Wednesday, February 21, 2018, 13:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X