ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

By Praveen

ವೇಗದಲ್ಲಿದ್ದ ಟೊಯೊಟಾ ಫಾರ್ಚೂನರ್ ಕಾರೊಂದು ಲಾರಿಗೆ ಗುದ್ದಿದ ಪರಿಣಾಮ ಉತ್ತರ ಪ್ರದೇಶದ ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್(41) ಸ್ಥಳದಲ್ಲೇ ಮೃತಪಟ್ಟಿದ್ದು, ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ಉತ್ತರ ಪ್ರದೇಶದ ಸಿತಾಪುರ ಬಳಿಯ ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್ ಹಾಗೂ ಅವರ ಜೊತೆಗಿದ್ದ ಇಬ್ಬರು ಅಂಗರಕ್ಷಕರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video - Watch Now!
New Maruti Swift Launch: Price; Mileage; Specifications; Features; Changes
ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ಘಟನೆಯಲ್ಲಿ ಲಾರಿ ಚಾಲಕನೂ ಕೂಡಾ ಸಾವನ್ನಪ್ಪಿದ್ದು, ಘಟನೆಗೆ ನಿಖರ ಕಾರಣ ಏನು ಎನ್ನುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಬೆಳಗಿನ ಜಾವದ ಇಬ್ಬನಿಯಿಂದಾಗಿ ಈ ದುರಂತ ಸಂಭವಿಸಬಹುದು ಎನ್ನಲಾಗಿದೆ.

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿತಾಪುರ ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಲೋಕೇಂದ್ರ ಸಿಂಗ್ ಸಾವಿನ ಸುದ್ದಿ ಕೇಳಿ ನೂರ್ಪುರ ಕ್ಷೇತ್ರದ ಜನತೆ ಜನತೆ ಶಾಕ್ ಆಗಿದ್ದಾರೆ.

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

41 ವರ್ಷದ ಲೋಕೇಂದ್ರ ಸಿಂಗ್ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದು, ಕಳೆದ ಮಾರ್ಚ್ ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದಿದ್ದರು.

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ಇನ್ನು ಲೋಕೇಂದ್ರ ಸಿಂಗ್ ಸಾವಿನಿಂದಾಗಿ ಉತ್ತರ ಪ್ರದೇಶದ ರಾಜಕೀಯದಲ್ಲಿ ತಲ್ಲಣ ಸೃಷ್ಠಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಲೋಕೇಂದ್ರ ಸಿಂಗ್ ಸಾವಿಗೆ ಕಂಬನಿ ಮಿಡಿದ್ದಾರೆ.

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದ ಲೋಕೇಂದ್ರ ಸಿಂಗ್ ಅವರ ಕಾರ್ಯವನ್ನು ನಾವು ಮರೆಯುವಂತಿಲ್ಲ ಎಂದಿರುವ ಪ್ರಧಾನಿ ಮೋದಿ, ಲೋಕೇಂದ್ರ ಸಿಂಗ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕೇ ಬೇಕು ಈ 9 ಆಕ್ಸೆಸರಿಗಳು..

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

Kannada
Read more on accident ಅಪಘಾತ
English summary
BJP MLA Lokendra Singh Dies in Car Accident in Sitapur.
Story first published: Wednesday, February 21, 2018, 9:57 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more