ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ...

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ ಗ್ರಾಹಕರಿಗೆ ಅನುಕೂಲವಾಗುವಂತೆ ತಮ್ಮ ವಾಹನಗಳಿಗೆ ಬೇಕಾಗಿರುವ ಎಲ್ಲಾ ಸ್ಪೇರ್‍‍ಪಾರ್ಟ್‍‍ಗಳನ್ನು ಒಂದೆ ಜಾಗದಲ್ಲಿ ಖರೀದಿಸಲು ವೆಬ್‍‍ಸೈಟ್‍‍ವೊಂದನ್ನು ಬಿಡುಗಡೆ

By Rahul Ts

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ ಗ್ರಾಹಕರಿಗೆ ಅನುಕೂಲವಾಗುವಂತೆ ತಮ್ಮ ವಾಹನಗಳಿಗೆ ಬೇಕಾಗಿರುವ ಎಲ್ಲಾ ಸ್ಪೇರ್‍‍ಪಾರ್ಟ್‍‍ಗಳನ್ನು ಒಂದೆ ಜಾಗದಲ್ಲಿ ಖರೀದಿಸಲು ವೆಬ್‍‍ಸೈಟ್‍‍ವೊಂದನ್ನು ಬಿಡುಗಡೆ ಮಾಡಿದ್ದಾರೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಇನ್ಮುಂದೆ ಗ್ರಾಹಕರು ತಮ್ಮ ಹೀರೋ ವಾಹನಗಳಿಗೆ ಬೇಕಾಗಿರುವ ಸ್ಪೇರ್‍‍ಪಾರ್ಟ್‍‍ಗಳನ್ನು ಈ ವೆಬ್‍ಸೈಟ್‍‍ನಲ್ಲಿ ಖರೀದಿಸಬಹುದಾಗಿದ್ದು, ಮಾರುಕಟ್ಟೆಯಲ್ಲಿ ಸಿಗುವ ನಕಲಿ ಸ್ಪೇರ್‍‍ಪಾರ್ಟ್ ಮಾರಾಟಕ್ಕೆ ಬ್ರೇಕ್ ಹಾಕಲಿದೆ, ಅಷ್ಟೆ ಅಲ್ಲದೆ ನೀವು ಬುಕ್ ಮಾಡಿದ ಸ್ಪೇರ್‍‍ಪಾರ್ಟ್‍‍ಗಳನ್ನು ಹೋಂ ಡೆಲಿವರಿಯ ಮೂಲಕ ತಲುಪಿಸಲಾಗುತ್ತದೆಯಂತೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಹೀರೋ ಮೋಟೋಕಾರ್ಪ್ ಸಂಸ್ಥೆಯು ಬಿಡುಗಡೆಮಾಡಿರುವಂತಹ ವೆಬ್‍‍ಸೈಟ್‍‍ಗೆ ಹೆಚ್‍‍ಜಿಪಿ (ಹೀರೋ ಜೆನ್ಯೂನ್ ಪಾರ್ಟ್ಸ್) ಮಾರ್ಟ್ ಎಂದು ಹೆಸರಿಡಲಾಗಿದ್ದು, ವಿವಿದ ರೀತಿಯ ಬಿಡಿಭಾಗಗಳನ್ನು ಇಲ್ಲಿ ನೀವು ಖರೀದಿಸಬಹುದಾಗಿದೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಸಂಸ್ಥೆಯು ಇತ್ತೀಚೆಗಿನ ದಿನಗಳಲ್ಲಿ ಬಿಡುಗಡೆಗೊಳಿಸಿದ ಬೈಕುಗಳು ಮತ್ತು ಪ್ರೋಡಕ್ಷನ್‍‍ನಲ್ಲಿರುವ ಬೈಕ್ ಹಾಗು ಸ್ಕೂಟರ್‍‍ಗಳ ಸ್ಪೇರ್ ಪಾರ್ಟ್‍‍ಗಳನ್ನು ಮಾತ್ರ ಇಲ್ಲಿ ನೀವು ಖರೀದಿಸಬಹುದಾಗಿದೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ವೆಬ್‍‍ಸೈಟ್‍‍ನಲ್ಲಿ ಹೀರೋ ಸಂಸ್ಥೆಯ ಹಳೆಯ ದ್ವಿಚಕ್ರ ವಾಹನಗಳಾದ ಸಿಡಿ 100ಎಸ್ಎಸ್, ಅಚೀವರ್, ಆಂಬಿಷನ್ ಮತ್ತು ಕರಿಜ್ಮಾ ವಾಹನಗಳಿಗೂ ಇಲ್ಲಿ ಸ್ಪೇರ್‍‍ಪಾರ್ಟ್ಸ್ ದೊರೆಯಲಿದೆ. ಇವುಗಳಲ್ಲದೆ ಸೀಟ್ ಕವರ್ಸ್, ಗ್ರಿಪ್ಸ್, ಗಾರ್ಡ್ಸ್ ಮತ್ತು ಇನ್ನಿತರೆ ಉಪಕರಣಗಳಾನ್ನು ನೀವು ಇಲ್ಲಿ ಖರೀದಿಸಬಹುದು.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಗ್ರಾಹಕರು ತಮ್ಮಗೆ ಬೇಕಾಗಿರುವ ಸ್ಪೇರ್‍‍‍ಪಾರ್ಟ್‍‍ಗಳ ಹೆಸರು, ಸಂಖ್ಯೆ ಮತ್ತು ವಿನ್ ಅನ್ನು ನಮೂದಿಸಿ ಹುಡುಕಬಹುದಾಗಿದೆ. ಸಂಸ್ಥೆಯು ಗ್ರಾಹಕರು ಖರೀದಿಸಿದ ಉಪಕರಣಗಳನ್ನು 90 ಡಿಸ್ಟ್ರಿಬ್ಯೂಟರ್ಸ್, 800 ಅಧಿಕೃತ ಡೀಲರ್ಸ್ ಮತ್ತು 1,150 ಅಧಿಕೃತ ಸರ್ವಿಸ್ ಸೆಂಟರ್‍‍ಗಳಿಂದ ಸರಿಯಾದ ಸಮಯದಲ್ಲಿ ಡೆಲಿವರಿ ಮಾಡುತ್ತೇವೆ ಎಂದು ಹೇಳಿಕೊಂಡಿದೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಹೀರೋ ಮೋಟೋಕಾರ್ಪ್ ಸಂಸ್ಥೆಯು ಡೆಲ್ಹಿವರಿ ಎಂಬ ಇ ಕಾಮರ್ಸ್ ಎಂಬ ತಂಡದೊಂದಿಗೆ ಕೈ ಜೋಡಿಸಿದ್ದು, ಇದರ ಮೂಲಕವೆ ದೇಶದೆಲ್ಲೆಡೆ ಕಂಪೆನಿಯ ಸ್ಪೇರ್‍‍ಪಾರ್ಟ್‍ಗಳನ್ನು ಡೆಲಿವರಿ ಮಾಡಲಾಗುತ್ತದೆಯಂತೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ನಕಲಿ ಸ್ಪೇರ್‍‍ಪಾರ್ಟ್ಸ್ ಅನ್ನು ಮಟ್ಟಮಾಡಲೆಂದೆ ಈ ವೆಬ್‍‍ಸೈಟ್ ಅನ್ನು ಬಿಡುಗಡೆಗೊಳಿಸಲಿದ್ದು, ಜೊತೆಗೆ ಸಂಸ್ಥೆಯು ಹೊಸದಾಗಿ ಪ್ರೀಮಿಯಂ ಮೋಟರ್‍‍ಸೈಕಲ್‍‍ಗಳ ಸರಣಿಗೆ ಬೈಕ್‍‍ಗಳನ್ನು ಪರಿಚಯಿಸುವ ಕಾರ್ಯದಲ್ಲಿದೆ.

ಇನ್ಮೇಲೆ ನಿಮ್ಮ ಹೀರೋ ಗಾಡಿಗೆ ಬೇಕಾದ ಸ್ಪೇರ್‍‍ಪಾರ್ಟ್‍‍ಗಳನ್ನ ಇಲ್ಲೆ ಖರೀದಿಮಾಡಿ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಭಾರತದ ಸೇನಾಪಡೆಗಾಗಿಯೆ ವಿಶೇಷವಾಗಿ ತಯಾರಿಸಲ್ಪಟ್ಟ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು..

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

More from DriveSpark

Article Published On: Friday, April 20, 2018, 15:12 [IST]
English summary
Hero MotoCorp Launches Website To Retail Spare Parts.
Read more on hero motocorp accessories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+