ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೊಂಡಾ ತನ್ನ ಹೊಸ ಎಕ್ಸ್-ಬ್ಲೇಡ್ ಬೈಕಿನ ಬುಕ್ಕಿಂಗನ್ನು ಶುರುಮಾಡಿದ್ದು, 5 ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ.

By Rahul

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೊಂಡಾ ತನ್ನ ಹೊಸ ಎಕ್ಸ್-ಬ್ಲೇಡ್ ಬೈಕಿನ ಬುಕ್ಕಿಂಗನ್ನು ಶುರುಮಾಡಿದ್ದು, 5 ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ. ಜೊತೆಗೆ ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ 79 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಹೊಂಡಾ ನಿರ್ಮಾಣದ ಎಕ್ಸ್-ಬ್ಲೇಡ್ ವಿನ್ಯಾಸವು ಹೊಂಡಾ ಹಾರ್ನೆಟ್ 160 ಆರ್ ಬೈಕ್‌ಗೆ ಹೋಲಿಕೆ ಆಗುತ್ತಾದರೂ ಈ ಬೈಕ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಶಾರ್ಪ್ ಲುಕ್ ಯುವ ಸಮುದಾಯವನ್ನು ತನ್ನತ್ತ ಕೈ ಬಿಸಿ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಎಂಜಿನ್ ಸಾಮರ್ಥ್ಯ

162.7-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್ -ಬ್ಲೇಡ್ ಬೈಕ್‌ಗಳು 13.93-ಬಿಹೆಚ್‌ಪಿ ಮತ್ತು 13.9-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಬೈಕ್‌ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಇದ್ದು, ರೇಸರ್ ಶಾರ್ಪ್ ಡಿಸೈನ್ ಆಕರ್ಷಕ ಲುಕ್ ಕೊಟ್ಟಿದೆ.

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಬೈಕ್ ವೈಶಿಷ್ಟ್ಯತೆ

ಹೊಸ ಬೈಕ್ ವೈಶಿಷ್ಟ್ಯತೆ ಎಕ್ಸ್-ಬ್ಲೇಡ್ ಬೈಕ್ ಪ್ರಮುಖ ಲಕ್ಷಣವೆಂದರೆ ಫುಲ್ ಎಲ್ಇಡಿ ಹೆಡ್‌ಲೈಟ್ ಸೆಟಪ್, ರೋಬೊ ಫೇಸ್ ನೋಟ, ಎಲ್ಇಡಿ ಹೆಡ್ ಲೈಟ್ ಪೊಜಿಷನ್ ಲ್ಯಾಂಪನ್ನು ಹೊಂದಿದ್ದು, ಟೈಲ್ ಲೈಟ್ ಕೂಡ ಎಲ್ಇಡಿಯಾಗಿದೆ. ಇದಲ್ಲದೇ ಹೊಸ ಡಿಜಿಟಲ್ ಕ್ಲಸ್ಟರ್ ಉಪಕರಣ ಮತ್ತು ಗೇರ್ ಶಿಫ್ಟ್ ಇಂಡಿಕೇಟರ್ ಕೂಡ ಹೊಂದಿದೆ.

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಆಕ್ರಮಣಕಾರಿ ಕಪ್ಪು ಶೇಡ್ ಗಳೊಂದಿಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿನ ವಿನ್ಯಾಸಕ್ಕೆ ಮೆರಗು ನೀಡಿದ್ದು, ಸೈಡ್ ಪ್ಯಾನೆಲ್ ಗಳು ಕೂಡ ಕಪ್ಪು ಬಣ್ಣವನ್ನು ಹೊಂದಿದೆ. ಬೈಕಿನ ಟೈಲ್ ವಿಭಾಗವು ಸ್ಪ್ಲಿಟ್ ಗ್ರಾಬ್ ರೈಲ್ ಮತ್ತು ರೇಜರ್ ಅಂಚುಗಳು ಮತ್ತು ಡಬಲ್ ಔಟ್ಲೆಟ್ ಮಫ್ಲರ್ ನೀಡಲಾಗಿದೆ.

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಲಭ್ಯವಿರುವ ಬಣ್ಣಗಳು ಹೊಸ ಬೈಕ್‌ಗಳು ಮೇಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಇಗ್ನ್ಯೋಸ್ ಬ್ಲಾಕ್, ಮೇಟ್ ಫ್ರೋಜೆನ್ ಸಿಲ್ವರ್, ಪರ್ಲ್ ಸ್ಪಾರ್ಟನ್ ಮತ್ತುಮೇಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಎಂಬ 5 ವಿವಿಧ ಬಣ್ಣಗಳಲ್ಲಿ ದೊರೆಯಲಿವೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಹೊಂಡಾ ಎಕ್ಸ್-ಬ್ಲೇಡ್ ಅಲ್ಲದೇ ಆಕ್ಟಿವಾ 5ಜಿ, ಲಿವೊ, ಸೀಬಿ ಶೈನ್, ಸೀಬಿ ಶೈನ್ ಎಸ್ ಪಿ, ಸೀಬಿ ಹಾರ್ನೆಟ್ ಮತ್ತು ಸಿಬಿಆರ್ 250ಆರ್ ತನ್ನ ಹತ್ತು ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ.

ಹೊಂಡಾ ಎಕ್ಸ್-ಬ್ಲೇಡ್ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು..?

ಜೊತೆಗೆ ಪರ್ಫಾಮೆನ್ಸ್ ಬೈಕ್‌ಗಳಾದ ಸಿಬಿಆರ್ 650ಎಫ್, ಆಫ್ರಿಕಾ ಟ್ವಿನ್, ಸಿಬಿಆರ್1000 ಆರ್ ಆರ್ ಮತ್ತು ಗೋಲ್ಡ್ ವಿಂಗ್ ಹೊಸ ಆವೃತ್ತಿಗಳನ್ನು ಕೂಡಾ ಅನಾವರಣಗೊಳಿಸಲಿದೆ.

Trending On DriveSpark Kannada:

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

Most Read Articles

Kannada
Read more on honda ಹೋಂಡಾ
English summary
Honda X-Blade Bookings Open - To Be Priced Below Rs 79,000 With 5 Colour Options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X