ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು ಭಾರತದಲ್ಲಿ ತನ್ನ ಹೊಸ ಜಿಎಸ್ಎಕ್ಸ್-ಎಸ್750 ಪರ್ಫಾರ್ಮೆನ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಲಿದ್ದು, ಇದೇ ತಿಂಗಳು ಅಥವ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

By Rahul Ts

ಹೊಸ ಜಿಎಸ್ಎಕ್ಸ್-ಎಸ್750 ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಂಡಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಕ್ನೋಕ್ಡ್ ಡೌನ್ ಯುನಿಟ್ ಪ್ಲಾಟ್‍‍ಫಾರ್ಮ್ ರೂಪದಲ್ಲಿ ಪರಿಚಯಿಸುವ ಬಗ್ಗೆ ಸುಳಿವು ನೀಡಿತ್ತು.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಜಿಎಸ್ಎಕ್ಸ್-ಎಸ್750 ಬೈಕ್ 749ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದಿದ್ದು, 110-ಬಿಹೆಚ್‍ಪಿ ಮತ್ತು 81-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗೆಯೇ ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, ಎಬಿಎಸ್ ಅನ್ನು ಆಯ್ಕೆಯಾಗಿ ಪಡೆದುಕೊಂಡಿದೆ.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‍ನ ಅಂತರಾಷ್ಟ್ರೀಯ ನೆಕೆಡ್ ಸ್ಟ್ರೀಟ್ ಫೈಟರ್ ಗ್ರೇ ಮತ್ತು ಬ್ಲೂ ಹಾಗು ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ದೊರೆಯುತ್ತಿದ್ದು, ಭಾರತದ ಮಾರುಕಟ್ಟೆಗೂ ಕೂಡಾ ಇದೇ ಬಣ್ಣಗಳಲ್ಲಿ ಬರಬಹುದು ಎನ್ನಲಾಗಿದೆ.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಸುಜುಕಿಯ ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಈ ಹಿಂದಿನ ಜಿಎಸ್ಎಕ್ಸ್-ಎಸ್1000 ಬೈಕಿನ ವಿನ್ಯಾಸಗಳ ಹೋಲಿಕೆ ಇದ್ದು, ಸಿಂಗಲ್ ಹೆಡ್ ಲ್ಯಾಂಪ್ ನೊಂದಿಗೆ ಶಾರ್ಪ್ ಫ್ರಂಟ್ ಎಂಡ್, ಶಕ್ತಿಶಾಲಿ ಫ್ಯುಯಲ್ ಟ್ಯಾಂಕ್ ಮತ್ತು ವಿಭಜಿತ ಆಸನ (split seat)ಸೆಟಪ್ ಬೈಕಿಗೆ ಸ್ಪೋರ್ಟಿ ನೋಟವನ್ನು ನೀಡಿದೆ.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಇನ್ನು ಈ ಬೈಕ್ ಸುಜುಕಿಯ ವಿಶೇಷವಾದ ಅಡ್ವಾನ್ಸ್ಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದ್ದರು ಈ ಬೈಕಿನಲ್ಲಿ ಯಾವುದೇ ಎಲೆಕ್ಟ್ರಿಕ್ ಸಹಾಯಕಗಳನ್ನು ಹೊಂದಿಲ್ಲ ಎಂಬುವುದು ಖಚಿತವಾಗಿದೆ.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‍ನ ಅಂತರಾಷ್ಟ್ರೀಯ ನೆಕೆಡ್ ಸ್ಟ್ರೀಟ್ ಫೈಟರ್ ಗ್ರೇ ಮತ್ತು ಬ್ಲೂ ಹಾಗು ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ದೊರೆಯುತ್ತಿದ್ದು, ಭಾರತದ ಮಾರುಕಟ್ಟೆಗೂ ಕೂಡಾ ಇದೇ ಬಣ್ಣಗಳಲ್ಲಿ ಬರಬಹುದು ಎನ್ನಲಾಗಿದೆ.

ಹೊಸ ಸುಜುಕಿ ಜಿಎಸ್ಎಕ್ಸ್ - ಎಕ್ಸ್750 ಬೈಕಿನ ಬಿಡುಗಡೆಯ ವಿವರ ಇಲ್ಲಿದೆ ನೋಡಿ..

ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‍ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಯಮಹಾ ಎಂಟಿ-09, ಕವಾಸಕಿ ಜೆಡ್ ಝಿ900, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮತ್ತು ಡುಕಾಟಿ ಮೊನಾಸ್ಟರ್ 821 ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

Most Read Articles

Kannada
Read more on suzuki
English summary
Suzuki GSX-S750 Launch Details Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X