2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ 2021ರ ಸಿಬಿ1000ಆರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹೊಂಡಾ ಕಂಪನಿಯು ಈ ಹೊಸ 2021ರ ಸಿಬಿ1000ಆರ್ ಬೈಕಿನ ಅಧಿಕೃತ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

2021ರ ಹೋಂಡಾ ಸಿಬಿ1000ಆರ್ ಬೈಕಿನ ಹಿಂದಿನ ಮಾದರಿಯಲ್ಲಿ ಕಂಡು ಬಂದ ಅದೇ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಇನ್ನು ಎಲ್ಇಡಿ ಡಿಆರ್ಎಲ್ ಅನ್ನು ಕೂಡ ಅಳವಡಿಸಲಾಗಿದೆ. ಹೋಂಡಾ ಕಂಪನಿಯು 2021ರ ಸಿಬಿ1000ಆರ್ ಬೈಕಿನ ಎಲ್ಇಡಿ ಹೆಡ್ ಲೈಟ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೆಡ್‌ಲೈಟ್ ಜೋಡಣೆಯನ್ನು ಆಂಗಲ್ ಆಗಿ ಇರಿಸಲಾಗಿದೆ ಎಂದು ತೋರುತ್ತದೆ.

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

2021ರ ಹೋಂಡಾ ಸಿಬಿ1000ಆರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಬಿ1000ಆರ್ ಬೈಕ್ ಶಾರ್ಟ್ ಫ್ಲೈಸ್ಕ್ರೀನ್ ಅನ್ನು ಸಹ ಬಳಸಿದೆ. ಇದು 2021ರ ಸಿಬಿ1000ಆರ್ ಬೈಕಿಗೆ ಮತ್ತಷ್ಟು ಲುಕ್ ಅನ್ನು ನೀಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಇನ್ನು ಈ ಹೊಸ ಬೈಕಿನಲ್ಲಿ ಸಿಲ್ವರ್ ಬದಲು ಫೋರ್ಕ್ ಕ್ಲ್ಯಾಂಪ್ಸ್ ಈಗ ಕಪ್ಪು ಬಣ್ಣದ್ದಾಗಿವೆ ಮತ್ತು ರೇಡಿಯೇಟರ್ ಅನ್ನು ಫ್ರೇಮ್ ಮಾಡುವ ಮತ್ತು ಫ್ಯೂಲ್ ಟ್ಯಾಂಕ್ ಅನ್ನು ಅಂಡರ್ಲೈನ್ ಮಾಡುವ ಸೈಡ್ ಪ್ಲೇಟ್‌ಗಳ ಆಕಾರವನ್ನು ಸಹ ಬದಲಾಯಿಸಲಾಗಿದೆ.

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಇನ್ನು 2021ರ ಹೋಂಡಾ ಸಿಬಿ1000ಆರ್ ಬೈಕ್ ಟೀಸರ್ ವೀಡಿಯೋದಲ್ಲಿ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಹೊಸ 2021ರ ಹೋಂಡಾ ಸಿಬಿ1000ಆರ್ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿರಲಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಈ ಹೊಸ ಸಿಬಿ1000ಆರ್ ಬೈಕಿನಲ್ಲಿ ಲೀಟರ್-ಕ್ಲಾಸ್ 998ಸಿಸಿ ಇನ್ ಲೈನ್ 4-ಸಿಲಿಂಡರ್ ಮೋಟರ್ ಅನ್ನು ಹೊಂದುವ ಸಾಧ್ಯತೆಯಿದೆ., ಈ ಎಂಜಿನ್ 10,500 ಆರ್‌ಪಿಎಂನಲ್ಲಿ 143.4 ಬಿಹೆಚ್‍ಪಿ ಪವರ್ ಮತ್ತು 8,250 ಆರ್‌ಪಿಎಂನಲ್ಲಿ 104 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಇದರೊಂದಿಗೆ ಹೋಂಡಾ ಕಂಪನಿಯು ಹೊಸ ಸಿಬಿಆರ್650ಆರ್ ಬೈಕ್ ಶೀಘ್ರದಲ್ಲೇ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಬೈಕ್ ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಹೋಂಡಾ ಸಿಬಿಆರ್650ಆರ್ ಬೈಕ್ ಲೀಟರ್-ಕ್ಲಾಸ್ ಫೈರ್‌ಬ್ಲೇಡ್‌ನಿಂದ ಸ್ಫೂರ್ತಿ ಪಡೆದಿದೆ. ಹೊಸ ಹೋಂಡಾ ಸಿಬಿಆರ್650ಆರ್ ಬೈಕಿನಲ್ಲಿ ಕೆಲವು ನವೀಕರಣಗಳನ್ನು ನಡೆಸಲಾಗಿದೆ. ಹೋಂಡಾ ಫೇರಿಂಗ್ ಪ್ಯಾನೆಲ್‌ಗಳನ್ನು ಪರಿಷ್ಕರಿಸಿದೆ ಮತ್ತು ಹೊಸ ಪ್ಲೇಟ್ ಬ್ರಾಕೆಟ್‌ನೊಂದಿಗೆ ಸ್ಟೀಲ್ ಫೆಂಡರ್ ಅನ್ನು ಪರಿಚಯಿಸಿದೆ.

2021ರ ಹೋಂಡಾ ಸಿಬಿ1000ಆರ್ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಇನ್ನು 2021ರ ಹೋಂಡಾ ಸಿಬಿ1000ಆರ್ ಬೈಕ್ ಮುಂದಿನ ತಿಂಗಳ 0ರಂದು ಅನಾವರಣಗೊಳ್ಳಲಿದೆ. ಈ ದಿನಾಂಕವನ್ನು ಟೀಸರ್ ವೀಡೀಯೋದಲ್ಲಿ ಹೈಲೈಟ್ ಮಾಡಲಾಗಿದೆ. ಈ ಹೊಸ ಹೋಂಡಾ ಸಿಬಿ1000ಆರ್ ಬೈಕ್ ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

Article Published On: Saturday, October 24, 2020, 19:23 [IST]
English summary
2021 Honda CB1000R Official Teaser Video Released. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+