ಕ್ಲಾಸಿಕ್ ನೋಟ: 67ರ ಸಂಭ್ರಮದಲ್ಲಿ ಐಕಾನಿಕ್ ವೆಸ್ಪಾ ಸ್ಕೂಟರ್
ಐಕಾನಿಕ್ ವೆಸ್ಪಾ ಸ್ಕೂಟರ್ 2013 ಎಪ್ರಿಲ್ 26ರಂದು 67ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಇದರಂತೆ ಡ್ರೈವ್ ಸ್ಪಾರ್ಕ್, ಕ್ಲಾಸಿಕ್ ವೆಸ್ಪಾ ನೋಟವನ್ನು ನಿಮ್ಮ ಮುಂದಿಡುತ್ತಿದೆ.
ವೆಸ್ಪಾ ಬಗ್ಗೆ ಒಂದಿಷ್ಟು...
ಇಟಲಿಯ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊದಿಂದ ನಿರ್ಮಾಣವಾಗುತ್ತಿರುವ ಲೋಕ ಪ್ರಸಿದ್ಧ ಬ್ರಾಂಡ್ 'ವೆಸ್ಪಾ'. ಇದರ ಮೊದಲ ಮಾಡೆಲ್ 1946ನೇ ಇಸವಿಯಲ್ಲಿ ಲಾಂಚ್ ಆಗಿತ್ತು.
ಮಹಿಳೆಯರ ಫೇವರಿಟ್...
ಇನ್ನು ವಿಶೇಷವಾಗಿಯೂ ಹೆಣ್ಣುಮಕ್ಕಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ವೆಸ್ಪಾ ತಯಾರಿಸಲಾಗಿದೆ. ಇದೇ ಕಾರಣಕ್ಕಾಗಿ ಹೆಣ್ಮಕ್ಕಳ ಫೇವರಿಟ್ ಎನಿಸಿಕೊಂಡಿದೆ. ಕರ್ನಾಟಕದ ಜನಪ್ರಿಯ ನಟಿ ರಮ್ಯಾ ಬಳಿಯೂ ವೆಸ್ಪಾ ಸ್ಕೂಟರಿದೆ.
ಭಾರತದಲ್ಲಿ ವೆಸ್ಪಾ..? ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

The original Vespa MP6 prototype

1946 Vespa 98

1948 Vespa 125

1951 Vespa Siluro

1955 Vespa 150 GS

1958 Vespa 125

1966 Vespa 90 SS

1976 Vespa 125 Primavera ET3

1983 Vespa PK

1996 Vespa ET4 125

2006 Vespa LXV 125

Vespa LX 125 India



Click it and Unblock the Notifications








