ಕ್ಲಾಸಿಕ್ ವೆಸ್ಪಾ ಇತಿಹಾಸದತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಇತಿಹಾಸದತ್ತ ಹದ್ದುನೋಟ
ವೆಸ್ಪಾ, ಇಟಲಿಯ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊದಿಂದ ನಿರ್ಮಾಣವಾಗುತ್ತಿರುವ ವಿಶ್ವ ಪ್ರಸಿದ್ಧ ಬ್ರಾಂಡ್ ಆಗಿದೆ. ನಾವು ಚರಿತ್ರೆಯತ್ತ ಕಣ್ಣಾಯಿಸಿದಾಗ ಬಹುದೊಡ್ಡ ಇತಿಹಾಸ ವೆಸ್ಪಾ ಹಿರಿಮೆ ಎತ್ತಿ ಹಿಡಿಯುತ್ತಿರುವುದನ್ನು ನೋಡಬಹುದು.

ಇಟಲಿಯಲ್ಲಿ ವೆಸ್ಪಾ ಪದದ ಅರ್ಥ ಕಣಜದ ಹುಳು (wasp) ಎಂದಾಗಿದೆ. ಇನ್ನು ಇದರ ಮೊದಲ ಸಿಂಗಲ್ ಮಾಡೆಲ್ ಸ್ಕೂಟರ್ 1946ನೇ ಇಸವಿಯಲ್ಲಿ ಬಿಡುಗೊಡೆಗೊಂಡಿತ್ತು.

ಪ್ರಸ್ತುತ ಯುರೋಪ್‌ನ ಅತಿ ದೊಡ್ಡ ದ್ವಿಚಕ್ರ ತಯಾರಕ ಕಂಪನಿಯಾದ ಪಿಯಾಜಿಯೊ ಮಾರಾಟಗಳ ಪೈಕಿ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಸ್ಕೂಟರ್ ಉತ್ಪಾದಕ ಕಂಪನಿ ಎನಿಸಿಕೊಂಡಿದೆ.

ತನ್ನದೇ ಕ್ಲಾಸಿಕ್ ಶೈಲಿಯಿಂದ ವೆಸ್ಪಾ ಹೆಸರುವಾಸಿಯಾಗಿದೆ. ಇದರಿಂದಲೇ ಹೆಣ್ಮಕ್ಕಳ ಫೇವರಿಟ್ ಸ್ಕೂಟರ್ ಎನಿಸಿಕೊಂಡಿದೆ. ಇತ್ತೀಚೆಗಷ್ಟೇ ಕನ್ನಡದ ನಟಿ 'ಲಕ್ಕಿ ಸ್ಟಾರ್' ರಮ್ಯಾ ಕೂಡಾ ಖರೀದಿಸಿರುವುದನ್ನು ನಾವು ನೆನಪಿಸಿಕೊಳ್ಳಬಹುದು.

ಭಾರತದಲ್ಲಿ ವೆಸ್ಪಾ...
1960ರ ದಶಕದಲ್ಲಿ ಭಾರತದಲ್ಲಿ ಬಜಾಜ್ ಆಟೋಗಾಗಿ ಸ್ಕೂಟರ್‌ಗಳನ್ನು ವೆಸ್ಪಾ ಉತ್ಪಾದಿಸುತ್ತಿದ್ದವು. ಆದರೆ 1971ರಲ್ಲಿ ದೇಶದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಖಾಸಗೀಕರಣ ನೀತಿಯ ಭಾಗವಾಗಿ ಪಿಯಾಜಿಯೊ ಜತೆಗಿನ ಬಾಂಧವ್ಯ ಕಡಿದುಕೊಂಡ ಬಜಾಜ್ ಆಟೋ ವೆಸ್ಪಾ ಮಾದರಿಯಲ್ಲಿ ತನ್ನದೇ ಆದ ಬ್ರಾಂಡ್ ಆರಂಭಿಸಿತು. ಇದರ ಫಲವಾಗಿ ದೇಶದಲ್ಲಿ ಅತಿ ಹೆಚ್ಚು ಯಶಸ್ಸು ಕಂಡಿರುವ 'ಚೇತಕ್' ಆಗಮನವಾಗಿತ್ತು.

ಆ ಬಳಿಕ 2012ನೇ ಸಾಲಿನಲ್ಲಿ ಭಾರತಕ್ಕೆ ಭರ್ಜರಿ ರಿ ಎಂಟ್ರಿ ಕೊಟ್ಟಿರುವ ವೆಸ್ಪಾ, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರಖ್ಯಾತ ವೆಸ್ಪಾ ಸ್ಪೋರ್ಟ್ 125 ಸಿಸಿ ಸ್ಕೂಟರನ್ನು ಪರಿಚಯಿಸಿತ್ತು.

ಹಾಗೆಯೇ ಮಾರ್ಚ್ 2012ರಲ್ಲಿ ಯಾವುದೇ ಸ್ಥಳೀಯ ಕಂಪನಿಗಳ ನೆರವಿಲ್ಲದೆ ದೇಶದ ಮಾರುಕಟ್ಟೆಗೆ ಸ್ವತಂತ್ರ ಹೆಜ್ಜೆಯನ್ನಿಟ್ಟಿತ್ತು. ಇದಾದ ಬಳಿಕ ಎಪ್ರಿಲ್ 2012ರಲ್ಲಿ ವೆಸ್ಪಾ ಎಲ್‌ಎಕ್ಸ್ 125 ಆವೃತ್ತಿಯನ್ನು ಪರಿಚಯಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಆದರೆ ಆಮದು ತೆರಿಗೆ ಹೆಚ್ಚಾಗಿರುವುದರಿಂದ ದರ ಸ್ವಲ್ಪ ದುಬಾರಿಯಾಗಿದೆ. ಪ್ರಸ್ತುತ ವೆಸ್ಪಾ ಸ್ಕೂಟರ್‌ಗಳ ಪ್ರಾರಂಭಿಕ ದರ 60 ಸಾವಿರ ರು.ಗಳ ಅಸುಪಾಸಿನಲ್ಲಿದೆ.

ಇವನ್ನೂ ಓದಿ: ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಪಿಯಾಜಿಯೊ ಪ್ರಸ್ತುತ ವಾರ್ಷಿಕವಾಗಿ 6,00000 ಯುನಿಟ್‌ಗಳನ್ನು ಉತ್ಪಾದಿಸುತ್ತಿದೆ. ಇಲ್ಲಿವೆ ನೋಡಿ ವೆಸ್ಪಾದ ಕ್ಲಾಸಿಕ್ ಹಾಗೂ ವಿಂಟೇಜ್ ಸೂಟ್ಕರ್ ಕಲೆಕ್ಷನ್.

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1945 - MP6 prototype

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1946 - vespa 98

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1949 - vespa releases its first 125cc

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1950 - vespa montlhery designde to promote the sporting image of vespa

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1951 - vespa 125 sei giorni

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1951 - siluro

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1956 - vespa 150 TAP

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1959 - vespa 50 elestart

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1964 - vespa 50

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1965 - vespa 180 ss

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1967 - vespa alpha prototype

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1968 - vespa 125 primavera

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1968 - vespa 180 rally

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1976 - vespa 125 primavera et3

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1976 - vespa rally 200

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1977 - vespa gigante

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

1978 - vespa p125x

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

mp5 (moto piaggio 5)

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

vespa 150gl

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳತ್ತ ಹದ್ದುನೋಟ

ಇನ್ನು ವಿಶೇಷವಾದ ಸಂಗತಿ ಏನೆಂದರೆ ಬಹುತೇಕ ತನ್ನೆಲ್ಲ ವೆಸ್ಪಾ ಬ್ರಾಂಡ್‌ಗಳಲ್ಲಿಯೂ ಇಟಲಿಯ ಈ ಸ್ಕೂಟರ್ ತಯಾರಕ ಕಂಪನಿಯು ಸಾಂಪ್ರದಾಯಿಕ ಕ್ಲಾಸಿಕ್ ವಿನ್ಯಾಸವನ್ನು ಕಾಯ್ದುಕೊಂಡಿದೆ.

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿರಿ...

Most Read Articles

Kannada
English summary
Vespa, the Italian scooter brand whose popularity is growing in India following the launch of the LX 125 premium lifestyle scooter, has a unique history. Named after the Italian word for wasp, the Piaggio owned scooter brand has gained popularity over the years through its distinct looking scooters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X