ಟೊಕಿಯೊದಲ್ಲಿ 2014 ಹೋಂಡಾ ವಾಲ್ಕಿರಿ ಅನಾವರಣ

By Nagaraja

ಎಲ್ಲ ಹೊಸತನದಿಂದ ಕೂಡಿರುವ 2014 ಹೋಂಡಾ ವಾಲ್ಕಿರಿ ಆವೃತ್ತಿಯನ್ನು ಟೊಕಿಯೊದಲ್ಲಿ ನಡೆಯುತ್ತಿರುವ ಮೋಟಾರ್ ಶೋದಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಅನಾವರಣಗೊಳಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಕ್ರೂಸರ್ ಬೈಕ್ ರೈಡಿಂಗ್ ಇಷ್ಟಪಡುವವರಿಗೆ ಇಂದೊಂದು ಉತ್ತಮ ಅನುಭವಾಗಿರಲಿದೆ. ಇದು ಕ್ರೂಸರ್ ಬೈಕ್‌ಗಳಲ್ಲಿ ಅತಿ ಹೆಚ್ಚು ವೇಗತೆ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

2014 Honda Valkyrie

ಗೋಲ್ಡ್ ವಿಂಗ್‌ನಲ್ಲಿ ಆಳವಡಿಸಿರುವುದಕ್ಕೆ ಸಮಾನವಾದ 1832 ಸಿಸಿ ಫ್ಲ್ಯಾಟ್ ಸಿಕ್ಸ್ ಸಿಲಿಂಡರ್ ಎಂಜಿನ್‌ 2014 ಹೋಂಡಾ ವಾಲ್ಕಿರಿನಲ್ಲಿ ಆಳವಡಿಸಲಾಗಿದೆ.

2014 Honda Valkyrie

ಇದು 117 ಬಿಎಚ್‌ಪಿ ವಪರ್ (166 ಎನ್‌ಎಂ ಟಾರ್ಕ್) ಉತ್ಪಾದಿಸುವ ಶಕ್ತಿ ಹೊಂದಿದೆ.

2014 Honda Valkyrie

ಹಾಗೆಯೇ ಗೋಲ್ಡ್ ವಿಂಗ್‌ಗಿಂತಲೂ 410 ಕೆ.ಜಿ. ಹಗುರವಾಗಿರಲಿದೆ. ಈ ಮೂಲಕ ಸರ್ರನೆ ವೇಗವರ್ಧಿಸಲು ನೆರವಾಗಲಿದೆ.

2014 Honda Valkyrie

ಕೇವಲ ತೂಕ ಮಾತ್ರವಲ್ಲ ವಿನ್ಯಾಸದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಹೋಂಡಾ ಮಾಡಿದೆ. ಇದು ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಪಡೆದುಕೊಂಡಿದೆ.

2014 Honda Valkyrie

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್‌ಗಳಂತಹ ಫೀಚರ್‌ಗಳನ್ನು ಒಳಗೊಂಡಿರಲಿದೆ.

2014 Honda Valkyrie

ಅಷ್ಟಕ್ಕೂ ಇದು ನಿಮ್ಮ ಕನಸಿನ ಬೈಕೇ? ಎಂಬುದಕ್ಕೆ ಕಾಮೆಂಟ್ ಬಾಕ್ಸ್ ಮೂಲಕ ಉತ್ತರಿಸಿರಿ...

ವೀಡಿಯೋ ವೀಕ್ಷಿಸಿ

More from DriveSpark

Article Published On: Friday, November 22, 2013, 10:52 [IST]
English summary
Meet the 2014 Honda Valkyrie, a big, bad beast from Honda resulting from Honda Gold Wing that's been stripped off its panniers and fairings, resulting in a naked cruiser that looks like a brand new motorcycle. In fact, in many ways it is a brand new motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+