ನಿರೀಕ್ಷಿಸಿ ಕವಾಸಕಿ 1000ಸಿಸಿ ಬೈಕ್

By Nagaraja

ಎಲ್ಲ ಅರ್ಥದಲ್ಲೂ 2013 ಮಿಲಾನ್ ಮೋಟಾರ್ ಸೈಕಲ್ (ಇಐಸಿಎಂಎ) ಸ್ಮರಣೀಯವೆನಿಸುತ್ತಿದೆ. ಯಾಕೆಂದರೆ ಇದೇ ವಾಹನ ಪ್ರದರ್ಶನ ಮೇಳದಲ್ಲಿ ಈಗಾಗಲೇ ಪ್ರಮುಖ ದ್ವಿಚಕ್ರ ತಯಾರಕ ಸಂಸ್ಥೆಗಳು ತಮ್ಮ ಶಕ್ತಿ ಪ್ರದರ್ಶನ ತೋರಿದ್ದು, ಈ ಪಟ್ಟಿಗೆ ಹೊಸತೊಂದು ಸೇರ್ಪಡೆಯಾಗಿದೆ.

ಹೌದು, ಎಲ್ಲ ನ್ಯೂ ಲುಕ್ ಪಡೆದ 2014 ಕವಾಸಕಿ ಝಡ್1000 ನೆಕ್ಡ್ ವರ್ಷನ್ ಇಐಸಿಎಂಎ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ಇದು ಜಪಾನ್ ಬೈಕ್ ತಯಾರಕ ಸುಗೊಮಿ ವಿನ್ಯಾಸದಿಂದ ಸ್ಫೂರ್ತಿ ಪಡೆದುಕೊಂಡಿದೆ.

ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಕವಾಸಕಿ ಝಡ್1000 ಪ್ರದರ್ಶನ

ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಬ್ರಾಂಡ್ ಹೆಸರು ಕಾಯ್ದುಕೊಂಡಿರುವ ಕವಾಸಕಿ ಪಾಲಿಗಿದು ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.

ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಕವಾಸಕಿ ಝಡ್1000 ಪ್ರದರ್ಶನ

ಆಕ್ರಮಣಕಾರಿ ಹೆಡ್ ಲೈಟ್ ಪರಿಷ್ಕೃತ ಕವಾಸಕಿ ಬೈಕ್‌ನ ಪ್ರಮುಖ ಅಂಶವಾಗಿದೆ.

ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಕವಾಸಕಿ ಝಡ್1000 ಪ್ರದರ್ಶನ

ಅಲ್ಲದೆ ಎಂಜಿನ್ ಕಂಟ್ರೋಲ್ ಯುನಿಟ್ (ಇಸಿಯು) ಕೂಡಾ ಪರಿಷ್ಕೃತಗೊಳಿಸಲಾಗಿದೆ.

ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಕವಾಸಕಿ ಝಡ್1000 ಪ್ರದರ್ಶನ

ಇನ್ನು ಬ್ರೇಕಿಂಗ್ ನಿರ್ವಹಣೆಯಲ್ಲೂ ವರ್ಧನೆ ಕಂಡುಬಂದಿದೆ.

ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಕವಾಸಕಿ ಝಡ್1000 ಪ್ರದರ್ಶನ

17 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಕವಾಸಕಿ 221 ಕೆ.ಜಿ ತೂಕ ಹೊಂದಿರಲಿದೆ.

ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಕವಾಸಕಿ ಝಡ್1000 ಪ್ರದರ್ಶನ

ನೂತನ ಕವಾಸಕಿ ಝಡ್1000 ಬೆಲೆ 7ರಿಂದ 8 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಗೋಲ್ಡನ್ ಬ್ಲೇಜ್ಡ್ ಗ್ರೀನ್, ಮೆಟ್ಯಾಲಿಕ್ ಗ್ರಾಫೈಟ್ ಗ್ರೇ

More from DriveSpark

Article Published On: Friday, November 8, 2013, 11:16 [IST]
English summary
Displayed at the 2013 EICMA, the 2014 Kawasaki Z1000's design follows the Japanese bikemaker's Sugomi design philosophy. More on what that is can be found below, along with images and full technical details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+