ನಾಲ್ಕು ಡೋರ್‌ಗಳ ಸ್ಪೋರ್ಟ್ಸ್ ಕಾರು ಅನಾವರಣ
ನೀವು ನಾಲ್ಕು ಡೋರ್‌ಗಳ ಸ್ಪೋರ್ಟ್ಸ್ ನಿರ್ವಹಣಾ ಕಾರು ಬಯಸುವುದಾದ್ದಲ್ಲಿ 2015 ಸುಬಾರು ಡಬ್ಲ್ಯುಆರ್‌ಎಕ್ಸ್ ಉತ್ತಮ ಆಯ್ಕೆಯಾಗಿರಲಿದೆ. ಹೌದು, ಪ್ರತಿಷ್ಠಿತ ಲಾಸ್ ಏಂಜಲೀಸ್ ಆಟೋ ಶದಲ್ಲಿ ಈ ನೂತನ ಕಾರು ಅನಾವರಣಗೊಂಡಿದೆ.
ಇದು ಸುಬಾರು ನೂತನ ತಂತ್ರಜ್ಞಾನವಾದ ಆಲ್ ವೀಲ್ ಡ್ರೈವ್‌ನಿಂದ ಆಗಮನವಾಗಿದ್ದು, ಇದರ ಬಾಕ್ಸರ್ ಎಂಜಿನ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಅಂದ ಹಾಗೆ ನೂತನ ಸುಬಾರ್ ಡಬ್ಲ್ಯುಆರ್‌ಎಕ್ಸ್ ತವರೂರಾದ ಜಪಾನ್ ಹಾಗೂ ಉತ್ತರ ಅಮೆರಿಕ ಮಾರುಕಟ್ಟೆಯನ್ನು 2014ರಲ್ಲಿ ಪ್ರವೇಶಿಸಲಿದೆ.


Click it and Unblock the Notifications








