ಲಾಸ್ ಏಂಜಲೀಸ್‌ನಲ್ಲಿ ಕವಲೊಡೆದ ಬೆಂಝ್ ಶಕ್ತಿಶಾಲಿ ಕಾರು

By Nagaraja

ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ತನ್ನ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿರುವ ಜಿಎಲ್‌ಎ45 ಎಎಂಜಿ ಕಾನ್ಸೆಪ್ಟ್ ಪ್ರದರ್ಶಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಕಂಪನಿಯ ಪ್ರಕಾರ ಬೆಂಝ್ ಜಿಎಲ್‌ಎ ಕ್ಲಾಸ್ ನಿಕಟ ಭವಿಷ್ಯದಲ್ಲೇ ಉತ್ಪಾದಕಾ ವರ್ಷನ್ ಪಡೆದುಕೊಳ್ಳಲಿದೆ. ಇದು ಪವರ್‌ಫುಲ್ ಗಾಡಿ ಇಷ್ಟಪಡುವವರಿಗೆ ವಿನೂತನ ಅನುಭವವಾಗಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎ45 ಎಎಂಜಿ ಕಾನ್ಸೆಪ್ಟ್

ಜಿಎಲ್‌ಎ45 ಎಎಂಜಿ ಮೂಲಕ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎ45 ಎಎಂಜಿ ಕಾನ್ಸೆಪ್ಟ್

ಇದು ತನ್ನದೇ ವಿಶಿಷ್ಟ ಶೈಲಿಯ ವಿನ್ಯಾಸದಿಂದ ಗುರುತಿಸಿಕೊಳ್ಳಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎ45 ಎಎಂಜಿ ಕಾನ್ಸೆಪ್ಟ್

ಪ್ರಸ್ತುತ ಕಾರಿಗೆ ಬಿಳಿ, ಕಪ್ಪು ಹಾಗೂ ಕೆಂಪು ಬಣ್ಣಗಳ ಮಿಶ್ರಣವನ್ನು ಆಳವಡಿಸಲಾಗಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎ45 ಎಎಂಜಿ ಕಾನ್ಸೆಪ್ಟ್

ಇದರ 3.0 ಲೀಟರ್ ಎಎಂಜಿ ಟರ್ಬೊ ಎಂಜಿನ್ 335 ಅಶ್ವಶಕ್ತಿ (450 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎ45 ಎಎಂಜಿ ಕಾನ್ಸೆಪ್ಟ್

ಇದು ಕೇವಲ 5 ಸೆಕೆಂಡುಗಳಲ್ಲಿ 0-96 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Saturday, November 23, 2013, 11:38 [IST]
English summary
At the Los Angeles Auto Show Mercedes has upped the ante by showcasing the Concept GLA45 AMG.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+