ನಿಸ್ಸಾನ್‌ನಿಂದ ನೂತನ ಎಸ್‌ಯುವಿ ಆಗಮನಕ್ಕೆ ಸಜ್ಜು

By Nagaraja

ಜಪಾನ್ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ನೂತನ ಎಸ್‌ಯುವಿ ಕಾರನ್ನು ಪರಿಚಯಿಸಲಿದೆ.

ಜಗತ್ತಿನ ಪ್ರಖ್ಯಾತ ಆಟೋ ಶೋಗಳಲ್ಲಿ ಒಂದಾಗಿರುವ ಫ್ರಾಂಕ್‌ಫರ್ಟ್ ಆಟೋ ಶೋ ಸೆಪ್ಟೆಂಬರ್ 8ರಿಂದ 10ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹಲವಾರು ನೂತನ ಕಾನ್ಸೆಪ್ಟ್‌ಗಳನ್ನು ಪರಿಚಯಿಸಲು ವಾಹನ ಕಂಪನಿಗಳು ಸಜ್ಜಾಗಿ ನಿಂತಿವೆ.


ಅಂದ ಹಾಗೆ ನಿಸ್ಸಾನ್ ನೂತನ ಎಸ್‌ಯುವಿ ಟೀಸರ್ ಇಮೇಜ್ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ಕಾರಿನ ಸಂಪೂರ್ಣ ಚಿತ್ರಣ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಲಭ್ಯವಾಗಲಿದೆ.

2016ರ ವೇಳೆಗೆ ಯುರೋಪ್‌ನ ಟಾಪ್ ಏಷಿಯನ್ ಬ್ರಾಂಡ್ ಎನಿಸಿಕೊಳ್ಳುವುದು ನಿಸ್ಸಾನ್ ಗುರಿಯಾಗಿದೆ. ಈಗಾಗಲೇ ಬ್ರಿಟನ್, ಫ್ರಾನ್ಸ್, ಸ್ಪೇನ್ ಮತ್ತು ಇಟಲಿಯಲ್ಲಿ ಉತ್ತಮ ಮಾರಾಟವನ್ನು ದಾಖಲಿಸುತ್ತಿರುವ ನಿಸ್ಸಾನ್ ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಆವೃತ್ತಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

More from DriveSpark

Article Published On: Monday, September 9, 2013, 9:44 [IST]
English summary
Japanese automakers Nissan have confirmed that a new SUV will be making its global premiere at the upcoming Frankfurt Motor Show 2013
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+