ದೇಶದ ಟಾಪ್ 7 ಬಜೆಟ್-ಮೈಲೇಜ್ ಬೈಕ್ ಗಳು

By Nagaraja

ದೇಶದ ವಾಹನ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೆ ಅತ್ಯಧಿಕ ಬೇಡಿಕೆಯಿದೆ. ಬೈಕ್ ಖರೀದಿ ಮಾಡುವ ದೇಶದ ಗ್ರಾಹಕರು ಮೊದಲು ಕೇಳುವ ಪ್ರಶ್ನೆ ಬೆಲೆ ಎಷ್ಟು ? ಮೈಲೇಜ್ ಎಷ್ಟು ? ಎಂಬಿತ್ಯಾದಿ ಪ್ರಶ್ನೆಗಳಾಗಿವೆ.

ಇದನ್ನೇ ಅವಲಂಬಿಸಿಕೊಂಡು ದೇಶದ ಸದ್ಯ ಲಭ್ಯವಿರುವ ಏಳು ಬಜೆಟ್ ಬೈಕ್ ಗಳನ್ನು ಪಟ್ಟಿ ಮಾಡುವ ಪ್ರಯತ್ನವನ್ನು ನಾವು ಮಾಡಿರುತ್ತೇವೆ. ಇಲ್ಲಿ ಮುಂಚೂಣಿಯಲ್ಲಿರುವ ಪ್ರತಿಯೊಂದು ವಾಹನ ತಯಾರಕ ಸಂಸ್ಥೆಗಳ ಎಂಟ್ರಿ ಲೆವೆಲ್ ಬೈಕ್ ಗಳನ್ನು ಉಲ್ಲೇಖಿಸಲಾಗಿದೆ.

ದೇಶದ ಟಾಪ್ 7 ಬಜೆಟ್-ಮೈಲೇಜ್ ಬೈಕ್ ಗಳು

ಇಲ್ಲಿ ಎಕ್ಸ್ ಶೋ ರೂಂ ಬೆಂಗಳೂರು ಬೆಲೆಯಿಂದ ಹಿಡಿದು ಮೈಲೇಜ್, ಎಂಜಿನ್ ತಾಂತ್ರಿಕತೆ ಬಗ್ಗೆ ವಿವರಣೆ ಕೊಡುವ ಪ್ರಯತ್ನ ಮಾಡಲಾಗಿದೆ. ಮೈಲೇಜ್ ಅನ್ನು ನಿರ್ದಿಷ್ಟ ತಯಾರಕ ಸಂಸ್ಥೆಗಳ ಕೊಟ್ಟಿರುವ ಮಾಹಿತಿಯಂತೆ ನೀಡಲಾಗಿದೆ.

1. ಬಜಾಜ್ ಸಿಟಿ100

1. ಬಜಾಜ್ ಸಿಟಿ100

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಸ್ಪೋಕ್ - 35,648, ಅಲಾಯ್ - 38,702 ರು.

ಮೈಲೇಜ್: 80 kpl

ಎಂಜಿನ್ ತಾಂತ್ರಿತಕೆ

4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ನೈಸರ್ಗಿಕ ಏರ್ ಕೂಲ್ಡ್,

ಸಾಮರ್ಥ್ಯ - 99.27 ಸಿಸಿ,

ಅಶ್ವಶಕ್ತಿ - 8.2

ತಿರುಗುಬಲ - 8.05

ಗರಿಷ್ಠ ವೇಗ - 90 kmph

ಗೇರ್ ಬಾಕ್ಸ್ - 4 ಸ್ಪೀಡ್

2. ಟಿವಿಎಸ್ ಸ್ಟಾರ್ ಸ್ಪೋರ್ಟ್

2. ಟಿವಿಎಸ್ ಸ್ಟಾರ್ ಸ್ಪೋರ್ಟ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಕೆಎಸ್ ಮ್ಯಾಗ್ - 42,236 ರು.,

ಇಎಸ್ ಮ್ಯಾಗ್ - 44,800 ರು.,

ಕೆಎಸ್ ಸ್ಪೋಕ್ - 38,476 ರು.

ಮೈಲೇಜ್ - 66 kpl

ಎಂಜಿನ್ ತಾಂತ್ರಿತಕೆ

4 ಸ್ಟ್ರೋಕ್

ಸಾಮರ್ಥ್ಯ - 99.7 ಸಿಸಿ,

ಅಶ್ವಶಕ್ತಿ - 5.50

ತಿರುಗುಬಲ - 7.5

ಗೇರ್ ಬಾಕ್ಸ್ - 4 ಸ್ಪೀಡ್

3. ಯಮಹಾ ಕ್ರೂಕ್ಸ್

3. ಯಮಹಾ ಕ್ರೂಕ್ಸ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡ್ರಮ್, ಕಿಕ್ ಮತ್ತು ಸ್ಪೋಕ್ - 38,650 ರು.

ಮೈಲೇಜ್ - 63 kpl

ಎಂಜಿನ್ ತಾಂತ್ರಿತಕೆ

ಏರ್ ಕೂಲ್ಡ್, 4 ಸ್ಟ್ರೋಕ್, ಎಸ್ ಒಎಚ್ ಸಿ, 2 ವಾಲ್ವ್

ಸಾಮರ್ಥ್ಯ - 106 ಸಿಸಿ,

ಅಶ್ವಶಕ್ತಿ - 7.6

ತಿರುಗುಬಲ - 7.5

ಸ್ಟ್ಯಾರ್ಟಿಂಗ್ ವಿಧ - ಕಿಕ್ ಸ್ಟ್ಯಾರ್ಟ್

ಗೇರ್ ಬಾಕ್ಸ್ - 4 ಸ್ಪೀಡ್

4. ಹೀರೊ ಎಚ್ ಎಫ್ ಡಾನ್

4. ಹೀರೊ ಎಚ್ ಎಫ್ ಡಾನ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಕಿಕ್ ಸ್ಟ್ಯಾರ್ಟ್ ಡ್ರಮ್ ಬ್ರೇಕ್ ಸ್ಪೋಕ್ ವೀಲ್ - 39770 ರು.

ಮೈಲೇಜ್ - 72 kpl

ಎಂಜಿನ್ ತಾಂತ್ರಿತಕೆ

ಏರ್ ಕೂಲ್ಡ್ 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಒಎಚ್ ಸಿ

ಸಾಮರ್ಥ್ಯ - 97.2 ಸಿಸಿ,

ಅಶ್ವಶಕ್ತಿ - 6.15

ತಿರುಗುಬಲ - 8.05

ಸ್ಟ್ಯಾರ್ಟಿಂಗ್ ವಿಧ - ಕಿಕ್ ಸ್ಟ್ಯಾರ್ಟ್

5. ಮಹೀಂದ್ರ ಪ್ಯಾಂಥರೊ

5. ಮಹೀಂದ್ರ ಪ್ಯಾಂಥರೊ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡಿಜಿಟಲ್ ಡ್ಯಾಶ್ ಪೋರ್ಡ್, ಸೆಲ್ಪ್ ಸ್ಟ್ಯಾರ್ಟ್, ಅಲಾಯ್ ವೀಲ್ - 44,099 ರು.

ಅನಲಾಗ್ ಡಿಸ್ ಪ್ಲೇ, ಸೆಲ್ಪ್ ಸ್ಟ್ಯಾರ್ಟ್, ಅಲಾಯ್ ವೀಲ್ - 43,199 ರು.

ಅನಲಾಗ್ ಡಿಸ್ ಪ್ಲೇ, ಕಿಕ್ ಸ್ಟ್ಯಾರ್ಟ್, ಅಲಾಯ್ ವೀಲ್ - 41,499 ರು.

ಅನಲಾಗ್ ಡಿಸ್ ಪ್ಲೇ, ಕಿಕ್ ಸ್ಟ್ಯಾರ್ಟ್, ಸ್ಪೋಕ್ ವೀಲ್ - 40,599 ರು.

ಮೈಲೇಜ್ - 49 kpl

ಎಂಜಿನ್ ತಾಂತ್ರಿತಕೆ

4 ಸ್ಟ್ರೋಕ್, ಏರ್ ಕೂಲ್ಡ್, ಎಂಸಿಐ-5 ಎಂಜಿನ್

ಸಾಮರ್ಥ್ಯ - 106.7 ಸಿಸಿ,

ಅಶ್ವಶಕ್ತಿ - 8.5

ತಿರುಗುಬಲ - 8.05

ಗೇರ್ ಬಾಕ್ಸ್ - 4 ಸ್ಪೀಡ್

6. ಹೋಂಡಾ ಸಿಡಿ 110 ಡ್ರೀಮ್

6. ಹೋಂಡಾ ಸಿಡಿ 110 ಡ್ರೀಮ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಸಿಡಿ110 ಡ್ರೀಮ್ (ಕಿಕ್-ಡ್ರಮ್-ಅಲಾಯ್) - 45055 ರು.

ಆನ್ ರೋಡ್ ಬೆಲೆ - 51,478 ರು.

ಮೈಲೇಜ್ - 83 kpl

ಎಂಜಿನ್ ತಾಂತ್ರಿತಕೆ

ಏರ್ ಕೂಲ್ಡ್, 4 ಸ್ಟ್ರೋಕ್, ಎಸ್ ಐ ಎಂಜಿನ್

ಸಾಮರ್ಥ್ಯ - 109.19 ಸಿಸಿ,

ಅಶ್ವಶಕ್ತಿ - 8.25

ತಿರುಗುಬಲ - 8.63

ಸ್ಟ್ಯಾರ್ಟಿಂಗ್ ವಿಧ - ಕಿಕ್

07. ಸುಜುಕಿ ಹಯಾಟೆ

07. ಸುಜುಕಿ ಹಯಾಟೆ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಕಿಕ್ ಆ್ಯಂಡ್ ಸೆಲ್ಫ್ ಸ್ಟ್ಯಾರ್ಟ್ -44,800 ರು.

ಮೈಲೇಜ್ - 69 kpl

ಎಂಜಿನ್ ತಾಂತ್ರಿತಕೆ

ಏರ್ ಕೂಲ್ಡ್, 4 ಸ್ಟ್ರೋಕ್, 1 ಸಿಲಿಂಡರ್, ಎಸ್ ಒಎಚ್ ಸಿ

ಸಾಮರ್ಥ್ಯ - 112.8 ಸಿಸಿ,

ಅಶ್ವಶಕ್ತಿ - 8.3

ತಿರುಗುಬಲ - 8.8

ಸ್ಟ್ಯಾರ್ಟರ್ - ಕಿಕ್ ಆ್ಯಂಡ್ ಎಲೆಕ್ಟ್ರಿಕ್

More from DriveSpark

Article Published On: Tuesday, March 31, 2015, 10:25 [IST]
English summary
Here are 7 budget motorcycles in India that manufacturers offer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+