ನೀವು ಕೊಳ್ಳಬಹುದಾದ ಟಾಪ್ 10 ಸೂಪರ್ ಬೈಕ್‌ಗಳು
ಸಮಕಾಲೀನ ಕಾಲಘಟ್ಟದಲ್ಲಿ ಭಾರತ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬರುತ್ತಿದೆ. 50 ಸಾವಿರ ಬಜೆಟ್‌ನಲ್ಲಿ ಬೈಕ್ ಕೊಳ್ಳುತ್ತಿದ್ದವರು ಇದೀಗ ದುಬಾರಿ ಬೈಕ್ ಖರೀದಿಯತ್ತ ವಾಲುತ್ತಿದ್ದಾರೆ.
ಇದು ದೇಶದ ಮಾರುಕಟ್ಟೆ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿದೆ.
50 ಸಾವಿರಕ್ಕೆ ಬರಲಿದೆ ಹ್ಯೊಸಂಗ್ ಅಗ್ಗದ ಬೈಕ್
ಪ್ರಸ್ತುತ ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ದೇಶದತ್ತ ಗಮನ ಕೇಂದ್ರಿತವಾಗಿದೆ. ಗರಿಷ್ಠ ನಿರ್ವಹಣಾ ಬೈಕ್‌ಗಳನ್ನು ದೇಶದ ಯುವ ಜನತೆ ಅತಿ ಹೆಚ್ಚಾಗಿ ಇಷ್ಟಪಡುತ್ತಿರುವುದು ಸಹ ಸೂಪರ್ ಬೈಕ್‌ಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸಿದೆ. ಅಂದ ಹಾಗೆ ದೇಶದಲ್ಲಿ ಖರೀದಿಸಬಹುದಾದ ಸೂಪರ್ ಬೈಕ್‌ಗಳು ಯಾವುವು? ಗೊಂದಲದಲ್ಲಿದ್ದೀರಾ? ನಾವಿಂದು ಪರಿಚಯಿಸಲಿರುವ ಸೂಪರ್ ಬೈಕ್‌ಗಳನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.

1. ಬಿಎಂಡಬ್ಲ್ಯ ಎಸ್1000ಆರ್‌ಆರ್
- ಎಂಜಿನ್ ಸಾಮರ್ಥ್ಯ: 999ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 193 ಬಿಎಚ್‌ಪಿ @ 13000 ಆರ್‌ಪಿಎಂ
- ಟಾರ್ಕ್ - 112 ಎನ್‌ಎಂ @ 9750 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 178 kgs.
- ಗರಿಷ್ಠ ವೇಗತೆ - 305 kmph
- ದರ - 18 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 1340ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 197 ಬಿಎಚ್‌ಪಿ @ 10100 ಆರ್‌ಪಿಎಂ
- ಟಾರ್ಕ್ - 138 ಎನ್‌ಎಂ @ 7600 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 260 kgs.
- ಗರಿಷ್ಠ ವೇಗತೆ - 300 kmph
- ದರ - 13.75 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 1441ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 197 ಬಿಎಚ್‌ಪಿ
- ಟಾರ್ಕ್ - 162 ಎನ್‌ಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 265 kgs.
- ಗರಿಷ್ಠ ವೇಗತೆ - 300 kmph
- ದರ - 16.90 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 999ಸಿಸಿ ವಿ ಸಂರಚನಾ ಫೋರ್ ಸಿಲಿಂಡರ್
- ಪವರ್ - 184 ಬಿಎಚ್‌ಪಿ @ 12500 ಆರ್‌ಪಿಎಂ
- ಟಾರ್ಕ್ - 117 ಎನ್‌ಎಂ @ 10000 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 186 kgs.
- ಗರಿಷ್ಠ ವೇಗತೆ - 297 kmph
- ದರ - 21.90 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 999ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 177 ಬಿಎಚ್‌ಪಿ @ 12000 ಆರ್‌ಪಿಎಂ
- ಟಾರ್ಕ್ - 112 ಎನ್‌ಎಂ @ 8000 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 20 kmpl (ಅಂದಾಜು)
- ಭಾರ - 199 kgs.
- ಗರಿಷ್ಠ ವೇಗತೆ - 297 kmph
- ದರ - 15.5 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 998ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 197 ಬಿಎಚ್‌ಪಿ @ 13000 ಆರ್‌ಪಿಎಂ
- ಟಾರ್ಕ್ - 112 ಎನ್‌ಎಂ @ 11500 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 198 kgs.
- ಗರಿಷ್ಠ ವೇಗತೆ - 295 kmph
- ದರ - 15.7 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 999ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 191 ಬಿಎಚ್‌ಪಿ @ 12000 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 15 kmpl (ಅಂದಾಜು)
- ಭಾರ - 205 kgs.
- ಗರಿಷ್ಠ ವೇಗತೆ - 288 kmph
- ದರ - 13 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 998ಸಿಸಿ ಇನ್ ಲೈನ್ ಫೋರ್ ಸಿಲಿಂಡರ್
- ಪವರ್ - 180 ಬಿಎಚ್‌ಪಿ @ 12500 ಆರ್‌ಪಿಎಂ
- ಟಾರ್ಕ್ - 115.5 ಎನ್‌ಎಂ @ 10000 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 15 kmpl (ಅಂದಾಜು)
- ಭಾರ - 206 kgs.
- ಗರಿಷ್ಠ ವೇಗತೆ - 285 kmph
- ದರ - 12.5 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 999ಸಿಸಿ ವಿ ಸಂರಚನಾ ಫೋರ್ ಸಿಲಿಂಡರ್
- ಪವರ್ - 167 ಬಿಎಚ್‌ಪಿ @ 11500 ಆರ್‌ಪಿಎಂ
- ಟಾರ್ಕ್ - 111.5 ಎನ್‌ಎಂ @ 9500 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 183 kgs.
- ಗರಿಷ್ಠ ವೇಗತೆ - 270 kmph
- ದರ - 19 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
- ಎಂಜಿನ್ ಸಾಮರ್ಥ್ಯ: 1198ಸಿಸಿ ವಿ ಸಂರಚನಾ ಟ್ವಿನ್ ಸಿಲಿಂಡರ್
- ಪವರ್ - 162 ಬಿಎಚ್‌ಪಿ @ 9500 ಆರ್‌ಪಿಎಂ
- ಟಾರ್ಕ್ - 127.5 ಎನ್‌ಎಂ @ 8000 ಆರ್‌ಪಿಎಂ
- ಟ್ರಾನ್ಸ್‌ಮಿಷನ್ - 6 ಸ್ಪೀಡ್ ಮ್ಯಾನುವಲ್
- ಮೈಲೇಜ್ - 10 kmpl (ಅಂದಾಜು)
- ಭಾರ - 205 kgs.
- ಗರಿಷ್ಠ ವೇಗತೆ - 260 kmph
- ದರ - 25 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

2. ಸುಜುಕಿ ಹಯಾಬುಸಾ

3. ಕವಾಸಕಿ ನಿಂಜಾ ಝಡ್‌ಎಕ್ಸ್-14ಆರ್

4. ಎಪ್ರಿಲಿಯಾ ಆರ್‌ಎಸ್‌ವಿ4 ಆರ್

5. ಹೋಂಡಾ ಸಿಬಿಎರ್1000ಆರ್‌ಆರ್

6. ಕವಾಸಕಿ ಝಡ್‌ಎಕ್ಸ್-10ಆರ್

7. ಸುಜುಕಿ ಜಿಎಸ್‌ಎಕ್ಸ್-ಆರ್1000

8. ಯಮಹಾ ವೈಝಡ್‌ಎಫ್-ಆರ್1

9. ಎಪ್ರಿಲಿಯಾ ಟುವನೊ ವಿ4ಆರ್ (Tuono)



Click it and Unblock the Notifications








